|10 times the impossible became possible|| ಇವರ ಈ ಖತರ್ನಾಕ್ ಸ್ಟಂಟ್ ಗಳು ಎಂಥವರನ್ನೂ ಕೂಡ ಒಂದು ಕ್ಷಣ ದಂಗಾಗುವಂತೆ ಮಾಡುತ್ತದೆ!????

in News 63 views

ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಜಗತ್ತಿನಲ್ಲಿ ಅಸಾಧ್ಯ ಎನ್ನುವ ವಿಷಯಗಳು ತುಂಬಾನೇ ಇದ್ದಾವೆ ಸಾಮಾನ್ಯ ಜನರಿಗೆ ಈ ವಿಷಯಗಳನ್ನು ಕೇಳಿದರೆ ಎದೆಯಲ್ಲಿ ನಡಕ ಸೃಷ್ಟಿಯಾಗುತ್ತದೆ ಆದರೆ ಈ ವಿಶ್ವದಲ್ಲಿ ಇನ್ನೂ ಕೆಲವರು ಇದ್ದಾರೆ ಅವರಿಗೆ ಅಸಾಧ್ಯ ಅನ್ನೋದೇ ಇಲ್ಲ ಅವರಿಗೆ ಅಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸುವುದೇ ಅವರ ಕೆಲಸ ಅವರೆಲ್ಲ ಇಂಪಾಸಿಬಲ್ ಅನ್ನ ಪಾಸಿಬಲ್ ಮಾಡಿ ತೋರಿಸಿದವರು ನಾವು ಇವತ್ತು ಇಂತಹ ಕೆಲವೊಂದು ಘಟನೆಗಳನ್ನು ನಿಮಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಈ ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ಕೊನೆಯವರೆಗೂ ಈ ವಿಡಿಯೋವನ್ನು ಮಿಸ್ ಮಾಡದೆ ನೋಡಿ ವೀಕ್ಷಕರೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ರೋಲರ್ ಕೋಸ್ಟರ್ ರೋಲರ್ ಕೋಸ್ಟರ್ ಎಂದ ತಕ್ಷಣ ಅದರಲ್ಲಿ ಕುಳಿತುಕೊಳ್ಳುವುದು ಬಿಡಿ ಹೆಸರು ಕೇಳಿದರೇನೇ ಕೆಲವರಿಗೆ ತಲೆತಿರುಗುತ್ತದೆ ಮತ್ತೆ ಇದರಲ್ಲಿ ಕೂತುಕೊಂಡವರಿಗೆ ಜೀವ ಹೋದ ಹಾಗೆ ಅನುಭವವಾಗುತ್ತದೆ ಹೌದು ವೀಕ್ಷಕರೆ ರೋಲರ್ಕೋಸ್ಟರ್ ನಲ್ಲಿ ಕೂತುಕೊಳ್ಳಬೇಕೆಂದರೆ ಡಬಲ್ ಗುಂಡಿಗೆ ಬೇಕು ಆದರೆ ಇಲ್ಲಿ ಒಬ್ಬ ವ್ಯಕ್ತಿ ಎಂತಹ ಸಾಧನೆ ಮಾಡಿದ್ದಾನೆ ನೋಡಿ ಹೌದು ವೀಕ್ಷಕರೆ ಈತ ರೋಲರ್ಕೋಸ್ಟರ್ ನಲ್ಲಿ ಕೂತುಕೊಂಡಿಲ್ಲ ಬದಲಾಗಿ ಸ್ಕೇಟಿಂಗ್ ಮಾಡಿದ್ದಾನೆ ಇದೊಂದು ಖತರ್ನಾಕ್ ಸ್ಟಂಟ್ ಹೌದು ವೀಕ್ಷಕರೆ.

ಸ್ವಲ್ಪ ಹೆಚ್ಚುಕಮ್ಮಿಯಾದರೂ ಪರಲೋಕಕ್ಕೆ ಟಿಕೆಟ್ ?% ಗ್ಯಾರಂಟಿ ಆದರೆ ಈತನಿಗೆ ಈ ಸಾಹಸ ಮಾಡುವುದೇ ಒಂದು ದೊಡ್ಡ ಥ್ರಿಲ್ ಆಗಿತ್ತು ಹೌದು ಪ್ರಿಯ ವೀಕ್ಷಕರೇ ಜಗತ್ತನ್ನೇ ಚಕಿತಗೊಳಿಸುವಂತೆ ರೋಲರ್ ಕೋಸ್ಟರ್ ನಲ್ಲಿ ಸ್ಕೇಟಿಂಗ್ ಮಾಡಿ ತೋರಿಸಿದ್ದಾನೆ ನೋಡಿ ಇಚ್ಛಾಶಕ್ತಿ ಮತ್ತು ಮಾಡುವ ಶ್ರದ್ಧೆಯಿದ್ದರೆ ಸಾವಿನ ಜೊತೆ ಸೆಣಸಾಡಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ಅದ್ಭುತ ವ್ಯಕ್ತಿ ಈತ ನಂತರ ನಮ್ಮ ಇವತ್ತಿನ ವಿಡಿಯೋದಲ್ಲಿ ಈ ವಿಶೇಷವಾದ ವ್ಯಕ್ತಿಯನ್ನು ವೀಕ್ಷಿಸಬಹುದು ವೀಕ್ಷಕರೆ ನಮ್ಮ ಇವತ್ತಿನ.

ಈ ವಿಡಿಯೋದಲ್ಲಿ ಅಸಾಧ್ಯವಾದ ಸಾಧನೆಯನ್ನು ಸಾಧಿಸಿ ತೋರಿಸಿದ ಕೆಲವು ಅದ್ಭುತ ಮತ್ತು ಅಮೋಘವಾದ ಮತ್ತು ವಿಶೇಷವಾದ ವ್ಯಕ್ತಿಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಶೇಷವಾದ ವ್ಯಕ್ತಿಗಳು ಯಾರು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ವೀಕ್ಷಕರೇ ಇನ್ನು ರೀತಿಯ ಹತ್ತು-ಹಲವಾರು ಹೊಸ ಹೊಸ……….ಆಸಕ್ತಿದಾಯಕ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಅಧಿಕೃತ ಪೆಜನ್ನು ಅನುಸರಿಸಿ ಪ್ರತಿದಿನ ಹೊಸ ಹೊಸ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ.