ಈ ಪ್ರಪಂಚದ ಕೆಲವು ವ್ಯಕ್ತಿಗಳು ವಾಸಮಾಡುವ ಈ ಸ್ಥಳಗಳನ್ನು ನೀವು ನೋಡಿದರೆ ಖಂಡಿತವಾಗಲೂ ಬೆಚ್ಚಿ ಬೀಳುತ್ತೀರಿ ವಿಡಿಯೋ ನೋಡಿ!???

in News 880 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಹಲವಾರು ವಿಡಿಯೋಗಳಲ್ಲಿ ನಂಬಲಾರದ ಕೆಲವೊಂದು ಘಟನೆಗಳನ್ನು ಮತ್ತು ಸ್ಥಳಗಳನ್ನು ನೋಡಿರುತ್ತೇವೆ ಮತ್ತು ಈ ಪ್ರಪಂಚದಲ್ಲಿ ವಿಚಿತ್ರವಾಗಿ ವಾಸಿಸುವ ಜನಗಳ ಬಗ್ಗೆ ಕೂಡ ನಾವು ತಿಳಿದಿರುತ್ತೇವೆ ಹಾಗೆಯೇ ಪ್ರಪಂಚದಾದ್ಯಂತ ತಮ್ಮದೇ ಆದ ವಿಚಿತ್ರ ಆಚರಣೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದಾರೆ ಜನರು ಮತ್ತು ತಮ್ಮದೇ ಆದ ಪರಿಸರಕ್ಕೆ ಹೊಂದಿಕೊಂಡಿರುತ್ತಾರೆ ಇದೇ ರೀತಿಯಾಗಿ ಪ್ರಪಂಚದಲ್ಲಿ ಕೆಲವು ಜನರು ಕೆಲವು ಸ್ಥಳಗಳಲ್ಲಿ ವಾಸಮಾಡುತ್ತಿದ್ದಾರೆ ಆದರೆ ಈ ಸ್ಥಳಗಳ ಬಗ್ಗೆ ನೀವು ತಿಳಿದರೆ ಖಂಡಿತವಾಗಲೂ ನಿಮಗೆ ಗಾಬರಿಯಾಗುತ್ತದೆ ಮತ್ತು ಅಚ್ಚರಿ ಕೂಡ ಆಗುತ್ತದೆ ಮೊದಲನೇದಾಗಿ BAJAU TRIBE ಮಿತ್ರರೇ ಬೆಟ್ಟದ ತುದಿಗಳಲ್ಲಿ ವಾಸಿಸುವುದು.

ಮರುಭೂಮಿಯಲ್ಲಿ ವಾಸಿಸುವುದು ಹೀಗೆ ಅನೇಕ ವಿಶಿಷ್ಟ ಜಾಗಗಳಲ್ಲಿ ನಮ್ಮ ಪ್ರಪಂಚದ ಜನರು ವಾಸಿಸುವವರನ್ನು ನೀವು ನೋಡಿರಬಹುದು ಮತ್ತು ಕೇಳಿರಬಹುದು ಆದರೆ bajau tribes ನ ಜನರು ಮಾತ್ರ ಒಂದು ವಿಶಿಷ್ಟ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ ಬಹುಶಃ ಈ ವಿಷಯ ಮತ್ತು ವಿಚಾರ ನೀವು ಇವತ್ತಿಗೂ ಕೇಳಿ ಇರಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದ್ದೇವೆ ಹೌದು ಇವರು ನೀರಿನಲ್ಲಿ ವಾಸಮಾಡುತ್ತಿದ್ದಾರೆ ಅಂದರೆ ಸಮುದ್ರದ ಕಿನಾರೆಗಳಲ್ಲಿ ಅಂದರೆ ನೀರಿನಲ್ಲಿ ಮನೆಯನ್ನು ಕಟ್ಟಿಕೊಂಡು ಇವರು ವಾಸಮಾಡುತ್ತಿದ್ದಾರೆ ನೀರಿನಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡು ವಾಸಮಾಡುತ್ತಾರೆ ಈ ದೃಶ್ಯವನ್ನು ನೀವು ನಂತರ ಇವತ್ತು ನಾವು ಹಾಕಿರುವ ವಿಡಿಯೋ ಮುಖಾಂತರ ವೀಕ್ಷಿಸಬಹುದು ಇವರ್ಯಾಕೆ ನೀರಿನಲ್ಲಿ ಮನೆಯನ್ನು ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವನ್ನು ನಾವು ಕೊಡುತ್ತೇವೆ ಹೌದು ಇವರು.

ಈಸ್ಟ್ ಮಲೇಶ್ಯಾದಲ್ಲಿರುವ ಈ ಜನಾಂಗವೇ ಬಜಾವೋ ಜನಾಂಗ ಈ ಜನರು ತಮ್ಮ ಜೀವನದ ಬಹುಪಾಲನ್ನು ಈ ನೀರಿನಲ್ಲಿ ಕಳೆಯುತ್ತಾರೆ ಕಾರಣ ಮಲೇಷ್ಯಾ ದೇಶದವರು ನಿರಾಶ್ರಿತರು ಎಂದು ಹೊರಹಾಕಲ್ಪಟ್ಟ ಜನರೇ ಇವರು ಮತ್ತು ಇವರಿಗೆ ಬೇರೆ ದಾರಿಯಿಲ್ಲದೇ ವಿಧಿಯಿಲ್ಲದೆ ಸಮುದ್ರದ ನೀರಿನಲ್ಲಿ ನೆಲೆಸಲು ಆರಂಭಿಸಿದರು ಮತ್ತು ಮಲೇಷ್ಯಾ ದೇಶದ ಭೂಪ್ರದೇಶಕ್ಕೆ ಇವರಿಗೆ ಪ್ರವೇಶ ಇಲ್ಲದೆ ಇರುವ ಕಾರಣ ಸಮುದ್ರ ಕಿನಾರೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡವರು ಇವರು ಕೆಲವು ಅದ್ಭುತ ಸಾಹಸಗಳನ್ನು ಮೈಗೂಡಿಸಿಕೊಂಡಿದ್ದಾರೆ ಮತ್ತು ಇವರುಗಳು ಮೀನನ್ನು ಹಿಡಿಯಲು ಸಮುದ್ರದ ನೀರಿನ ಆಳದಲ್ಲಿ 50 ಮೀಟರ್ ಆಳದವರೆಗೂ ಇವರು ಈಜಬಲ್ಲರು ಮತ್ತು ನುರಿತ ಮುಳುಗು ತಜ್ಞರು ಕೂಡ ಎಲ್ಲಾ ರೀತಿಯ.

ಉಪಕರಣಗಳೊಂದಿಗೆ ಆಕ್ಸಿಜನ್ ಸಿಲೆಂಡರ್ ನೊಂದಿಗೆ ನೀರಿನಲ್ಲಿ ಮುಳುಗಿದರೆ ಇವರುಗಳು ಯಾವುದೇ ರೀತಿಯ ಉಪಕರಣಗಳು ಇಲ್ಲದೆ 50 ಮೀಟರ್ ಆಳದವರೆಗೆ ನಿರಾಯಸವಾಗಿ ಮತ್ತು ಸರಗವಾಗಿ ಈಜಬಲ್ಲರು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ನುಸರಿಸಿ ಮತ್ತು ಯಾವಾಗಲೂ ನಿಮ್ಮ ಬೆಂಬಲವನ್ನು ಸದಾ ನಮಗೆ ಸೂಚಿಸಿ ಧನ್ಯವಾದಗಳು.