ವೈರಸ್ ಗೆ ಬಂದೇಬಿಟ್ಟಿತು ಈ ?% ಎಫೆಕ್ಟಿವ್ ನೈಸರ್ಗಿಕ ಮನೆಮದ್ದು ಶಕ್ತಿಶಾಲಿ ಮದ್ದು ವಿಡಿಯೋ ನೋಡಿ!??

in News 955 views

ನಾವು ಇವತ್ತು ಹೇಳುವ ಈ ಅತ್ಯದ್ಭುತವಾದ ಈ ?% ಎಫೆಕ್ಟಿವ್ ಆದ ನೈಸರ್ಗಿಕ ಪಾನಿಯವನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಹತ್ತು ಹಲವಾರು ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಅಂತಹ ಅದ್ಭುತ ಮತ್ತು ಅತ್ಯದ್ಭುತ ಔಷಧಿಗುಣಗಳು ಈ ನೈಸರ್ಗಿಕ ಪಾನೀಯದಲ್ಲಿ ಇರುತ್ತದೆ ಮೊದಲಿಗೆ ಈ ಪಾನಿಯವನ್ನು ನಾವು ತೆಗೆದುಕೊಳ್ಳುವುದರಿಂದ ನಮಗೆ ಆಗುವ ಮೊದಲ ದೊಡ್ಡ ಪ್ರಯೋಜನ ನಮ್ಮ ದೇಹದಲ್ಲಿ ಅಧಿಕವಾದ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ ಮತ್ತು ನಮ್ಮ ದೇಹದ ಉಷ್ಣತೆಯನ್ನು ಕೂಡ ಕಮ್ಮಿ ಮಾಡುತ್ತದೆ ಇನ್ನು ಕೆಲವರಿಗೆ ಸುಸ್ತಾಗುವುದು ನಿಶಕ್ತಿ ಈ ರೀತಿಯ ಸಮಸ್ಯೆಗಳಿಂದ ನೀವು ಕೂಡ ಬಳಲುತ್ತಿದ್ದರೆ ಇವತ್ತು ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಪಾನಿಯವನ್ನು ಸೇವನೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಅಂತಹ ಪವರ್ಫುಲ್ ಜ್ಯೂಸ್ ಇದು ಆಗಿರುತ್ತದೆ.

ಹೌದು ಪ್ರಿಯ ಮಿತ್ರರೇ ಅದು ಬೇರೆ ಯಾವ ಜ್ಯೂಸು ಅಲ್ಲ ನಮ್ಮ ಮನೆಯಲ್ಲಿ ಸಿಗುವಂತ ಕೆಲವು ನೈಸರ್ಗಿಕವಾದ ಪದಾರ್ಥಗಳಿಂದ ಸಿದ್ದಪಡಿಸಬಹುದ ಆದಂತ ಜ್ಯೂಸ್ ಇದು ಆಗಿರುತ್ತದೆ ಹಾಗಾದರೆ ಈ ಜ್ಯೂಸನ್ನು ನೀವು ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನೀವು ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಈ ?% ನೈಸರ್ಗಿಕ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕಾಮಕಸ್ತೂರಿ ಬೀಜವನ್ನು.

ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕು ಚಮಚದಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದು ಹತ್ತು ನಿಮಿಷಗಳ ಕಾಲ ಚೆನ್ನಾಗಿ ನೆನೆಯಬೇಕು ಹಾಗಾಗಿ ಇದನ್ನು ಸಪರೇಟ್ ಆಗಿ ಇಡಿ ನಂತರ ನೀವು ಒಂದು ಪಾತ್ರೆಯಲ್ಲಿ ಎರಡು ಲೋಟದಷ್ಟು ನೀರನ್ನು ಹಾಕಿಕೊಳ್ಳಿ ನಂತರ ಈ ನೀರಿಗೆ ಒಂದು ಕಾಲ್ ಕಪ್ಪಿನಷ್ಟು ಬೆಲ್ಲವನ್ನು ಹಾಕಿಕೊಳ್ಳಿ ನಂತರ ಈ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿಕೊಳ್ಳಿ ನಂತರ ಮೂರು ಏಲಕ್ಕಿಯನ್ನು ಕುಟ್ಟಿ ಸಿಪ್ಪೆ ಸಮೇತ ಇದರಲ್ಲಿ ಹಾಕಿ ನಂತರ ಇದಕ್ಕೆ ಅರ್ಧ ಇಂಚಿನ ಹಸಿ ಶುಂಠಿಯನ್ನು ಜಜ್ಜಿ ಹಾಕಿ ಮತ್ತು ನಾಲ್ಕು ಪುದಿನ ಎಲೆಗಳನ್ನು ಕಟ್ ಮಾಡಿ ಹಾಕಿಕೊಳ್ಳಿ ನಂತರ ಇದಕ್ಕೆ ಕಾಲ್ ಚಮಚದಷ್ಟು ಉಪ್ಪು ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಎರಡು ನಿಮಿಷದ ನಂತರ ಇನ್ನೊಂದು ಖಾಲಿ ಬೌಲನಲ್ಲಿ ಇದನ್ನು ಸೋಸಿಕೊಳ್ಳಿ ಈ ಸಿದ್ಧವಾದ ಜ್ಯೂಸ್ಗೆ ನಾವು ಮೇಲೆ ಹತ್ತು ನಿಮಿಷ ಕಾಲ.

ಕಾಮಕಸ್ತೂರಿ ಬೀಜವನ್ನು ನೆನೆಸಲು ಇಟ್ಟಿದ್ದವಲ್ಲ ಅದನ್ನು ನಾವು ಈಗ ಸಿದ್ಧಪಡಿಸಿದ ಈ ಜ್ಯೂಸ್ಗೆ ಒಂದು ಚಮಚದಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪ್ರತಿದಿನ ಈ ಜ್ಯೂಸನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ತಿಳಿದುಕೊಳ್ಳಿ ಈ ವೀಡಿಯೋ ನೋಡಿದ ನಂತರ ಮತ್ತು ಈ ವಿಧಾನವನ್ನು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತವಾದ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.