ಕೆಮ್ಮು-ಶೀತ ಒಂದೇ ಸಲಕ್ಕೆ ಹೋಗುವಂತೆ ಮಾಡುತ್ತೆ ಈ ಮನೆಮದ್ದು||remedy cough cold|immunity booster|| ಉಪಯುಕ್ತ ವಿಡಿಯೋ ನೋಡಿ????

in News 70 views

ವೀಕ್ಷಕರೆ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರಲ್ಲಿ ಉಂಟಾಗುವಂತಹ ಈ ನೆಗಡಿ ಶೀತ ಕೆಮ್ಮು ಮತ್ತುಗಂಟಲು ಕೆರೆತ ಕಫ ಕಟ್ಟುವುದು ತಲೆನೋವು ಮೈಕೈ ನೋವು ನೆಗಡಿಯಿಂದ ಮೂಗಲ್ಲಿ ಬಿಡದೆ ಇರುವ ರೀತಿಯಲ್ಲಿ ವಿಪರೀತವಾಗಿ ಸೋರುತಿರುವುದು ಮತ್ತು ಅಲರ್ಜಿ ಪ್ರಾಬ್ಲಮ್ಮ ವೈರಸ್ ಅದರಲ್ಲಂತೂ ಯಾರು ಈ ಬಿಡಿ ಸಿಗರೇಟನ್ನು ಜಾಸ್ತಿಯಾಗಿ ಸೇವನೆ ಮಾಡುತ್ತಿರುತ್ತಾರೇ ಅವರಿಗೆ ಉಂಟಾಗುವಂತಹ ಸ್ವಾಸಕೋಶದ ಸಮಸ್ಯೆಗಳು ಕೂಡ ಈ ಒಂದು ಮನೆಮದ್ದು ಸೇವನೆ ಮಾಡುವುದರಿಂದ ಕಡಿಮೆಯಾಗುತ್ತದೆ ಹೌದು ಈ ಮನೆಮದ್ದಿನ ಒಂದೇ. ಒಂದು ಚಮಚ ತಿಂದರೆ ಸಾಕು ಎಷ್ಟು ಬೇಗ ಇವುಗಳಿಂದ ನಿಮಗೆ ರಿಲಾಕ್ಸ್ ಸಿಗುತ್ತದೆ ಎಂದು ನಿಮಗೆ ಗೊತ್ತಾಗುತ್ತದೆ ಅದರಲ್ಲೂ ಮಹಿಳೆಯರು ಮಾರ್ನಿಂಗ್ ಬೇಗ ಸ್ವಲ್ಪ ಎದ್ದು ಬಿಟ್ಟು ಮನೆಯ ಬಾಗಿಲ ಬಳಿ ನೀರು ಹಾಕುವುದು ಅಥವಾ ರಂಗೋಲಿಯನ್ನು ಹಾಕುವುದು ಇಂತಹ ಬೆಳಗಿನ ಜಾವದ ಸಮಯದಲ್ಲಿ ಸಾಕಷ್ಟು ಮಹಿಳೆಯರಿಗೆ ತಲೆನೋವು ಅಥವಾ ತಲೆ ಹಿಡಿದಂತಾಗುವುದು ಮತ್ತು ಕಣ್ಣಲ್ಲಿ ನೀರು ಬರುವುದು ಮೈಯೆಲ್ಲಾ ಭಾರವಾದ ರೀತಿಭಾಸವಾಗುವುದು ಮತ್ತೆ ಕೆಲವರಿಗೆ ತಾವು ಕೆಲಸ ಮಾಡುವ ಜಾಗದಲ್ಲಿ ಕೆಲಸ ಕೂಡ ಮಾಡಲು ಆಗುವುದಿಲ್ಲ ಕಾರಣ ಗಂಟಲು ಕೆರೆತ ಮತ್ತು ಕೆಮ್ಮು ಶೀತ ನೆಗಡಿ ಅಲರ್ಜಿ ಅಂತ.

ಸಮಸ್ಯೆಯಿಂದ ಸಾಕಷ್ಟು ಜನರಿಗೆ ಕೆಲಸ ಕೂಡ ಮಾಡಲು ಸಾಧ್ಯವಾಗುವುದಿಲ್ಲ ಕಾರಣ ಅಷ್ಟರಮಟ್ಟಿಗೆ ಇವು ನಮಗೆ ಕಿರಿಕಿರಿಯನ್ನು ತಂದೊಡ್ಡುತ್ತವೆ ಮತ್ತು ಈ ರೀತಿಯ ಸಮಸ್ಯೆಗಳು ಮಹಿಳೆಯರಿಗಾಗಲೀ ದೊಡ್ಡವರಿಗೆ ಆಗಲಿ ಮಧ್ಯವಯಸ್ಕರ ಆಗಲಿ ಅಥವಾ ಮಕ್ಕಳಿಗಾಗಲಿ ಈ ರೀತಿ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ ಮತ್ತು ಈ ರೀತಿಯ ಸಮಸ್ಯೆಗಳು ನಮಗೆ ಬಂದಾಗ ನಮಗೆ ಏನನ್ನು ಮಾಡಲು ಮನಸ್ಸು ಬರುವುದಿಲ್ಲ ಕಾರಣ ಈ ರೀತಿಯ ಸಮಸ್ಯೆಗಳು ಅಷ್ಟರಮಟ್ಟಿಗೆ ನಮಗೆ ಕಿರಿಕಿರಿಯನ್ನು ಮತ್ತು ನೋವನ್ನು ನೀಡುತ್ತವೆ ವೀಕ್ಷಕರೇ ನಿಮ್ಮ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಿ ಇದರ ಜೊತೆಗೆ ನಿಮಗೆ.

ಅಜೀರ್ಣದ ಸಮಸ್ಯೆ ತಲೆನೋವು ಜ್ವರ ಚರ್ಮದಲ್ಲಿ ಕೆರೆತ ಉಂಟಾಗುವುದು ಈ ರೀತಿಯ ಸಮಸ್ಯೆಗಳಿಂದಲೂ ಕೂಡ ನಿಮ್ಮನ್ನು ಪಾರುಮಾಡುತ್ತದೆ ಇವತ್ತು ನಾವು ಹೇಳುವ ಇವತ್ತಿನ ಈ ಒಂದು ಪರಿಣಾಮಕಾರಿಯಾದ ಔಷಧಿ ಹೌದು ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸುವುದರ ಜೊತೆಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಿ ನಿಮ್ಮನ್ನು ಆರೋಗ್ಯದಿಂದ ಇರುವಂತೆ ಮಾಡುತ್ತದೆ ನಮ್ಮ ಈ ವಿಡಿಯೋದಲ್ಲಿ ತೋರಿಸಿರುವ ಈ ಮನೆಮದ್ದು ತಡಮಾಡದೆ ನಮ್ಮ ವಿಡಿಯೋ ನೋಡಿ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ತಿಳಿದುಕೊಂಡು.

ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಕಾರಣ ಆರೋಗ್ಯವೇ ಮಹಾಭಾಗ್ಯ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.