IAS ಇಂಟರ್ವ್ಯೂನಲ್ಲಿ ಕೇಳಿದ ವಿಚಿತ್ರ ಪ್ರಶ್ನೆಗಳು ಹಾಗೂ ಅದರ ಉತ್ತರಗಳು ವಿಡಿಯೋ ನೋಡಿ!?

in News 856 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಮ್ಮ ಭಾರತ ದೇಶದಲ್ಲಿ ಮತ್ತು ನಮ್ಮ ಭಾರತ ದೇಶದ ಕೆಲವು ರಾಜ್ಯಗಳಲ್ಲಿ ಉನ್ನತವಾದ ಕೆಲವು ಹುದ್ದೆಗಳಲ್ಲಿ ನಾವು ನೀವು ಸೇರಿಕೊಳ್ಳಬೇಕು ಎಂದರೆ ಕೆಲವೊಂದು ರೀತಿಯ ಕಠಿಣವಾದ ಇಂಟರ್ವ್ಯೂಗಳನ್ನು ನಾವು ನೀವು ಎದುರಿಸಲೇಬೇಕಾಗುತ್ತದೆ ಇಲ್ಲಿ ನಮ್ಮ ಬುದ್ಧಿವಂತಿಕೆ ಒಂದೇ ಕೆಲಸ ಮಾಡುವುದಿಲ್ಲ ಜೊತೆಗೆ ಇಲ್ಲಿ ನಮ್ಮ ತಾಳ್ಮೆ ಮತ್ತು ವಿವೇಚನೆ ಆಲೋಚನೆ ಎಲ್ಲವೂ ಈ ಇಂಟರ್ವ್ಯೂ ಎದುರಿಸಬೇಕಾದರೆ ನಾವು ಉಪಯೋಗಿಸಬೇಕಾಗುತ್ತದೆ ಕಾರಣ IAS,IPS,KAS,UPSC,ಈ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಈ ಅಧಿಕಾರಿಗಳು ತಮ್ಮ ಎದುರುಗಡೆ. ಕುಳಿತುಕೊಂಡಿರುವ ಅಭ್ಯರ್ಥಿಯ ಬುದ್ಧಿವಂತಿಕೆ ತಾಳ್ಮೆ ವಿವೇಚನೆ ಆಲೋಚನೆ ಯೋಚನೆ ಯಾವ ಮಟ್ಟಿಗೆ ಇದೆ ಎಂದು ಈ ರೀತಿಯ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ ಮೊದಲನೇ ಪ್ರಶ್ನೆ ಈ ರೀತಿಯಾಗಿದೆ ಇಂಡಿಯಾದ ವಿಸ್ತೃತ ರೂಪ ಏನು ಈ ಪ್ರಶ್ನೆಗೆ ನಿಮಗ್ಯಾರುಗಾದರೂ ಉತ್ತರ ಗೊತ್ತಿದೆಯೇ ಗೊತ್ತಿಲ್ಲದಿದ್ದರೆ ಈ ಉತ್ತರವನ್ನು ನಾವೇ ಹೇಳುತ್ತೇವೆ ಪ್ರಿಯ ಮಿತ್ರರೇ ಇಂಡಿಯಾದ ವಿಸ್ತೃತ ರೂಪ ಏನು ಎನ್ನುವ ಪ್ರಶ್ನೆಗೆ ಉತ್ತರ ಈ ರೀತಿಯಾಗಿದೆ.

independent national Democratic intelligent area( ಇಂಡಿಪೆಂಡೆಂಟ್ ನ್ಯಾಷನಲ್ ಡೆಮಾಕ್ರಟಿಕ್ ಇಂಟಲಿಜೆಂಟ್ ಏರಿಯಾ)ಎರಡನೆಯ ಪ್ರಶ್ನೆ ಈ ರೀತಿ ಆಗಿದೆ ರೈಲಿನ ಕೊನೆಯ ಬೋಗಿಯ ಹಿಂದೆ (X)ಚಿನ್ನೆ ಯಾಕೆ ಇರುತ್ತದೆ ಈ ಪ್ರಶ್ನೆಗೆ ನಮಗೆ ಉತ್ತರ ಏನಾದರೂ ಗೊತ್ತಿದೆಯಾ ಪ್ರಿಯ ಮಿತ್ರರೇ ಗೊತ್ತಿಲ್ಲದಿದ್ದರೆ ಈ ಪ್ರಶ್ನೆ ಕೂಡ ನಾವೇ ಉತ್ತರ ಹೇಳುತ್ತೇವೆ ತಿಳಿದುಕೊಳ್ಳಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಈ ಪ್ರಶ್ನೆಗೆ ಉತ್ತರ ಈ ರೀತಿಯಾಗಿದೆ ರೈಲ್ವೆ ಗಾರ್ಡಗೆ ರೈಲಿನ ಎಲ್ಲಾ ಬೋಗಿಗಳು ತಿಳಿಸಿದೆ ಯಾವುದೂ ಕೂಡ ಹಿಂದೆ ಉಳಿದಿಲ್ಲ ಎಂದು ತಿಳಿಯಲು ಬಳಸಲಾಗುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಐಎಎಸ್ ಮತ್ತು ಕೆಎಎಸ್ ಅಭ್ಯರ್ಥಿಗಳಿಗೆ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳುತ್ತಾರೆ ಇನ್ನು ಈ ರೀತಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಆ ಪ್ರಶ್ನೆಗಳು ಯಾವುವು ಮತ್ತು ಅದಕ್ಕೆ ಉತ್ತರಗಳು ಯಾವುವು ಎಂದು ಕೂಡ ನಾವು ಇವತ್ತು ನಮ್ಮ ಇವತ್ತಿನ ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಧಿಕಾರಿಗಳು ಕೆಎಸ್ ಮತ್ತು ಐಎಎಸ್ ಅಭ್ಯರ್ಥಿಗಳಿಗೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Cinema Company 2.0.