ಈ ಮಹಿಳೆ ತನ್ನ ಬುದ್ಧಿವಂತಿಕೆಯಿಂದ {IAS} ಇಂಟರ್ವ್ಯೂ ನಲ್ಲಿ ಕೊಟ್ಟ ಉತ್ತರ ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ ಇಷ್ಟಕ್ಕೂ ಆ ಉತ್ತರ ಏನು ವಿಡಿಯೋ ನೋಡಿ!?

in News 59,084 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ IAS ಪರೀಕ್ಷೆಯಲ್ಲಿ IAS ತೀರ್ಪುಗಾರರು ಕೇಳುವ ಪ್ರಶ್ನೆಗಳು ಸಾಕಷ್ಟು ಬುದ್ಧಿವಂತಿಕೆಯಿಂದ ಕೂಡಿರುತ್ತದೆ ಹಾಗಾಗಿ ಇಂಟರ್ವ್ಯೂವನ್ನು ಅಟೆಂಡ್ ಮಾಡುತ್ತಿರುವ ವ್ಯಕ್ತಿ ಯಾರೇ ಆಗಿದ್ದರೂ ಆ ಪ್ರಶ್ನೆಗಳನ್ನು ಕೂಲಂಕುಶವಾಗಿ ಆಲೋಚಿಸಿ ಮತ್ತು ವಿವೇಚನೆಯಿಂದ ಉತ್ತರ ನೀಡಬೇಕಾದ ಸಂದರ್ಭ ಅವರಿಗೆ ಇರುತ್ತದೆ ಕಾರಣ IAS ವಿದ್ಯಾರ್ಥಿಗಳು ಸಾಮಾನ್ಯ ವ್ಯಕ್ತಿಗಳಂತೆ ಉತ್ತರಿಸಲು ಆಗುವುದಿಲ್ಲ ಕಾರಣ ಇವರ ಪ್ರಶ್ನೆಗಳು ಯಕ್ಷ ಪ್ರಶ್ನೆಗಳಾಗಿ ಇರುತ್ತವೆ ಮತ್ತು ಪ್ರಿಯ ಮಿತ್ರರೇ ಈ ಮಾರ್ಮಿಕ ಪ್ರಶ್ನೆಯಲ್ಲೇ ಸಾಕಷ್ಟು ಅರ್ಥಗಳು ಕೂಡಿರುತ್ತವೆ ಹಾಗಾಗಿ IAS ಪರೀಕ್ಷೆಯಲ್ಲಿ ಕೇಳುವ ಈ ತೀರ್ಪುಗಾರರ ಪ್ರಶ್ನೆಯನ್ನು IAS ಪರೀಕ್ಷಾ ವಿದ್ಯಾರ್ಥಿಗಳು ಸಹನೆಯಿಂದ ಸಂಯಮದಿಂದ ವಿವೇಕ. ಮತ್ತು ಆಲೋಚನೆಯಿಂದ ಉತ್ತರ ಕೊಟ್ಟರೆ ಮಾತ್ರ ಅವರು IAS ಹುದ್ದೆಗೆ ಏರಲು ಸಾಧ್ಯವಾಗುವುದು ಇತ್ತೀಚಿಗೆ ಇದೇ ರೀತಿ ನಮ್ಮ ಕರ್ನಾಟಕದ ಮಹಿಳೆಗೆ ಒಂದು ಪ್ರಶ್ನೆಯನ್ನು IAS ಪರೀಕ್ಷಾ ತೀರ್ಪುಗಾರರು ಕೇಳುತ್ತಾರೆ ಆ ಪ್ರಶ್ನೆ ಈ ರೀತಿಯಾಗಿರುತ್ತದೆ ಮನುಷ್ಯನ ಯಾವ ಭಾಗದಲ್ಲಿ ರಕ್ತ ಇರುವುದಿಲ್ಲ ಎಂದು IAS ಅಧಿಕಾರಿಗಳು IAS ಅಭ್ಯರ್ಥಿ ಗೇ ಕೇಳುತ್ತಾರೆ ಪ್ರಿಯ ಮಿತ್ರರೇ ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿದ್ದರೆ ಇವತ್ತು ನೀವು ನಮ್ಮ ಕಮೆಂಟ್ ಬಾಕ್ಸಲ್ಲಿ ನಿಮ್ಮ ಕಮೆಂಟನ್ನು ಹಾಕುವ ಮೂಲಕ ಹೇಳಿ ಉತ್ತರ ಏನು ಎಂದು ಒಂದುವೇಳೆ ಗೊತ್ತಿಲ್ಲದಿದ್ದರೆ ನಾವೇ ಉತ್ತರವನ್ನು ಕೂಡ ಹೇಳುತ್ತೇವೆ ಹೌದು ಪ್ರಿಯ ಮಿತ್ರರೇ ಮನುಷ್ಯನ ದೇಹದ ಭಾಗದಲ್ಲಿ ರಕ್ತ ಇಲ್ಲದೆ ಇರುವ ಜಾಗ ಎಂದರೆ.

ಮನುಷ್ಯನ ಹಲ್ಲು ಹಾಗೂ ಕೂದಲು ಈ ಭಾಗದಲ್ಲಿ ರಕ್ತ ಸಂಚಾರ ಆಗುವುದಿಲ್ಲ ಇನ್ನು ಎರಡನೆಯ ಪ್ರಶ್ನೆ ಈ ರೀತಿಯಾಗಿದೆ ಹೆಂಗಸರು ಗರ್ಭಿಣಿಯಾದಾಗ ಏಕೆ ವಾಂತಿ ಮಾಡುತ್ತಾರೆ ಇದಕ್ಕೆ ಉತ್ತರ HCG ಅಂದರೆ ಹಾರ್ಮೋನ್ಸ್ ಗಳ ಕಾರಣದಿಂದಾಗಿ ಇನ್ನು ಮೂರನೆಯ ಪ್ರಶ್ನೆ ಈ ರೀತಿಯಾಗಿದೆ ಹುಡುಗಿಯ ದೇಹದ ಯಾವ ಭಾಗವನ್ನು ನಾವು ತಿನ್ನಬಹುದು ಇದಕ್ಕೆ ಉತ್ತರ ಈ ರೀತಿಯಾಗಿದೆ ಲೇಡೀಸ್ ಫಿಂಗರ್ ಇನ್ನು ನಾಲ್ಕನೆಯ ಪ್ರಶ್ನೆ ಈ ರೀತಿ ಆಗಿದೆ ನಿನ್ನ ಎರಡು ಕಾಲುಗಳ ಕೆಳಗಡೆ ಏನಿದೆ ಎಂದು IAS ಆಫೀಸರ್ ಗಳು IAS ಅಭ್ಯರ್ಥಿಗೆ ಕೇಳುತ್ತಾರೆ ಇದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟ ಮಹಿಳೆ ನನ್ನ ಎರಡೂ ಕಾಲುಗಳ ಕೆಳಗಡೆ ನಾನು ಕೂತಿರುವ ಕುರ್ಚಿ ಮತ್ತೆ ನಾನು ಹಾಕಿರುವ ಚಪ್ಪಲಿಗಳು ಇದ್ದಾವೆ.

ಎಂದು ಬುದ್ಧಿವಂತಿಕೆಯಿಂದ ಉತ್ತರ ಕೊಡುತ್ತಾಳೆ ಆ ಮಹಿಳೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಆ ಮಹಿಳೆಗೆ (IAS) ಹುದ್ದೆ ನೀಡಿ ಗೌರವಿಸಿದ್ದಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋ ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.