ನೀನು ನಿನ್ನ ಹಾಲನ್ನು ನಿನ್ನ ತಂದೆಗೆ ಕುಡುಸ್ತೀಯಾ IAS ಇಂಟರ್ವ್ಯೂನಲ್ಲಿ ಕೇಳಿದ ಪ್ರಶ್ನೆ ಆದರೆ ಉತ್ತರ ವಿಡಿಯೋ ನೋಡಿ!?

in News 165,258 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ಸಾಮಾನ್ಯವಾಗಿ ಅತ್ಯುನ್ನತವಾದ ಇಂಟರ್ವ್ಯೂ ಎಂದರೆ ನಮ್ಮ ಭಾರತದಲ್ಲಿ IAS ಇಂಟರ್ವ್ಯೂ ಈ ಇಂಟರ್ವ್ಯೂನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಕೇಳುವ ಕೆಲವೊಂದು ಪ್ರಶ್ನೆಗಳು ನಿಜಕ್ಕೂ ಒಂದೊಂದು ಬಾರಿ ಕೋಪಬರುವಂತೆ ಇರುತ್ತದೆ ಆದರೂ ಸಹ ಈ ಪ್ರಶ್ನೆಯಿಂದ ವಿದ್ಯಾರ್ಥಿಗಳ ತಾಳ್ಮೆ ಮತ್ತು ಬುದ್ಧಿವಂತಿಕೆ ಏನಿದೆ ಎಂಬುವ ಸದುದ್ದೇಶ ಇರುತ್ತದೆ ಹಾಗಾಗಿ ಪ್ರಿಯ ಮಿತ್ರರೇIAS ಇಂಟರ್ವ್ಯೂನಲ್ಲಿ ಅಧಿಕಾರಿಗಳು ಕೆಲವು ಜನರಿಗೆ ಕೇಳಿದ ಪ್ರಶ್ನೆಗಳು ಯಾವ ರೀತಿಯಾಗಿ ಇರುತ್ತದೆ ಎಂದು ನಾವು ಇವತ್ತು ನಿಮ್ಮ ಮುಂದೆ ಹಂಚಿಕೊಳ್ಳುತ್ತೇವೆ ಅಧಿಕಾರಿಗಳು ಯಾವ ರೀತಿಯ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳುತ್ತಾರೆ ಎಂದು ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ.

ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ IAS ಇಂಟರ್ವ್ಯೂನಲ್ಲಿ ಅಧಿಕಾರಿಗಳು ಅಭ್ಯರ್ಥಿಗೆ ಕೇಳಿದ ಪ್ರಶ್ನೆ ಈ ರೀತಿಯಾಗಿರುತ್ತದೆ ರೈಲ್ವೆ ಟ್ರ್ಯಾಕ್ ಗಳ ಮಧ್ಯೆ ಕಲ್ಲುಗಳನ್ನು ಏಕೆ ಹಾಕುತ್ತಾರೆ ಉತ್ತರ ಟ್ರ್ಯಾಕ್ ಗಳ ಮಧ್ಯೆ ಅಂತರ ಸ್ಥಿರವಿರಲು ಎರಡನೆಯದಾಗಿ ಯಾವುದನ್ನು ಮದುವೆಯಾದ ಹೆಂಡತಿ ಎಲ್ಲರೆದರೂ ಹಾಕುತ್ತಾಳೆ ಆದರೆ ಗಂಡನ ಮುಂದೆ ಹಾಕುವುದಿಲ್ಲ ಈ ಪ್ರಶ್ನೆಗೆ ಉತ್ತರ ನಿಮಗೆ ಗೊತ್ತಿದೆಯಾ ಪ್ರಿಯ ಮಿತ್ರರೇ ಗೊತ್ತಿಲ್ಲದಿದ್ದರೆ ಈ ಪ್ರಶ್ನೆಗೆ ನಾವೆ ಉತ್ತರ ಹೇಳುತ್ತೇವೆ ಉತ್ತರ ಬಿಳಿಸೀರೆ ವಿಧವೆಯಾದಾಗ ಮೂರನೆಯದಾಗಿ ಮೂರನೇ ಪ್ರಶ್ನೆ ಈ ರೀತಿಯಾಗಿದೆ. ಸುಂದರವಾದ ಹುಡುಗಿಯ ಯಾವ ಭಾಗ ಕಪ್ಪಾಗಿರುತ್ತದೆ ನಿಮಗೆ ಈ ಪ್ರಶ್ನೆಗೆ ಉತ್ತರ ಗೊತ್ತಿದೆಯಾ ಸರಿ ಈ ಪ್ರಶ್ನೆಗೆ ನಾವೇ ಉತ್ತರ ಹೇಳುತ್ತೇವೆ ಉತ್ತರ ನೆರಳಿನ ಭಾಗ ನಾಲಕ್ಕನೇ ಪ್ರಶ್ನೆ ಈ ರೀತಿಯಾಗಿದೆ ನೀವು ನೂರರಲ್ಲಿ ಹತ್ತನ್ನು ಎಷ್ಟು ಭಾಗ ಕಳೆಯಬಹುದು ಇದು ಸರಳ ಪ್ರಶ್ನೆ ಇದಕ್ಕಾದರೂ ನಿಮಗೆ ಉತ್ತರ ಗೊತ್ತಿದೆಯೇ ಸರಿ ಪ್ರಿಯ ಮಿತ್ರರೇ ಈ ಪ್ರಶ್ನೆ ಕೂಡ ಉತ್ತರ ನಾವೇ ಹೇಳುತ್ತೇವೆ ಉತ್ತರ ಈ ರೀತಿಯಾಗಿದೆ ಒಂದು ಬಾರಿ ಕಳೆಯಬಹುದು ಕಾರಣ ನೂರರಲ್ಲಿ ಹತ್ತನ್ನು ಒಂದು ಬಾರಿ ಕಳೆದರೆ ನಂತರ 90 ರಲ್ಲಿ ಕಳೆಯಬೇಕಾಗುತ್ತದೆ ಐದನೇ ಪ್ರಶ್ನೆ ಈ.

ರೀತಿಯಾಗಿದೆ ನೀನು ನಿನ್ನ ಹಾಲನ್ನು ನಿಮ್ಮ ತಂದೆಗೆ ಕೊಡಿಸುತ್ತಿಯಾ ಸಾಮಾನ್ಯವಾಗಿ ಈ ಪ್ರಶ್ನೆ ಕೇಳಿದ ತಕ್ಷಣ ಎಲ್ಲರಿಗೂ ಕೋಪ ಬರುತ್ತದೆ ಆದರೆ ಈ ಪ್ರಶ್ನೆಯನ್ನು ಜಾಣ್ಮೆಯಿಂದ ಬುದ್ಧಿವಂತಿಕೆಯಿಂದ ತಾಳ್ಮೆಯಿಂದ ಯೋಚಿಸಿದರೆ ಇದಕ್ಕೆ ಉತ್ತರ ಬೇರೆ ಇದೆ ಆ ಉತ್ತರ ಏನು ಗೊತ್ತಾ ಪ್ರಿಯ ಮಿತ್ರರೇ ಹೌದು ಆಕೆಯು ತನ್ನ ಗ್ಲಾಸಿನ ಹಾಲನ್ನು ತಂದೆಗೆ ಕೊಡಿಸುತ್ತಾಳೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇವತ್ತು ನಾವು ಹಾಕಿರುವ ವಿಡಿಯೋದಲ್ಲಿ IAS ಇಂಟರ್ವ್ಯೂನಲ್ಲಿ ಅಧಿಕಾರಿಗಳು ಅಭ್ಯರ್ಥಿಗಳಿಗೆ ಈ ರೀತಿಯಾದ ದ್ವಂದ್ವ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಬುದ್ಧಿವಂತಿಕೆಯಿಂದ ಉತ್ತರ ಕೊಡಬೇಕಾಗುತ್ತದೆ ಅಷ್ಟೇ ಇನ್ನು ಈ ರೀತಿಯ ಯಾವೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.
All rights reserved Cinema Company 2.0.