ಗಂಡ-ಹೆಂಡತಿಯ ರಹಸ್ಯ ವಿಡಿಯೋ ಎಲ್ಲಾ ಕೆಲಸ ಬಿಟ್ಟು ಈಗಲೇ ತಡಮಾಡದೆ ಈ ವಿಡಿಯೋ ನೋಡಿ!???

in News 362 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಬೆಳಗ್ಗೆ ಎದ್ದ ತಕ್ಷಣ ಮಾಮೂಲಿಯಂತೆ ಬೆಳಗಿನ ದಿನಚರಿಯನ್ನು ಮುಗಿಸಿ ಆಫೀಸಿಗೆ ಹೋಗಲು ಶೇಖರ್ ರೆಡಿಯಾಗುತ್ತಿದ್ದ ಶೇಖರ್ ನ ಹೆಂಡತಿ ಗಂಡ ಇಷ್ಟಪಡುವಂತ ಬೆಳಗಿನ ಬ್ರೇಕ್ ಫಾಸ್ಟ್ ಅನ್ನು ತಯಾರು ಮಾಡುತ್ತಿದ್ದಳು ಆದರೆ ದಿನಾಲೂ ಕೆಲಸಕ್ಕೆ ಹೋಗುವ ಸಮಯಕ್ಕಿಂತ ಸ್ವಲ್ಪ ಬೇಗನೆ ಅಂದಿನ ದಿನ ಕೆಲಸಕ್ಕೆ ಹೋಗಲು ಶೇಖರ್ ರೆಡಿಯಾಗುತ್ತಿದ್ದ ಗಂಡ ಶೇಖರ್ ಕೆಲಸಕ್ಕೆ ಹೋಗುವ ಆತುರವನ್ನು ಗಮನಿಸಿದ ಹೆಂಡತಿ ಸ್ಮಿತಾ ಯಾಕ್ರೀ ಇವತ್ತು ಕೆಲಸಕ್ಕೆ ಹೋಗಲು ಇಷ್ಟೊಂದು ಆತುರ. ಮಾಡುತ್ತಿದ್ದೀರಾ ಎಂದು ಗಂಡ ಶೇಖರನಿಗೆ ಕೇಳಿದಳು ಅದಕ್ಕೆ ಶೇಖರ ತುಂಬಾ ಇಂಪಾರ್ಟೆಂಟ್ ಕೆಲ್ಸ ಇದೆ ಅದಕ್ಕೆ ನಾನು ಬೇಗ ಹೋಗಬೇಕು ಎಂದು ಹೇಳಿದ ನೆನ್ನೇ ಬೇಗ ಹೇಳಿದರೆ ನಾಷ್ಟ ಬೇಗ ಮಾಡುತ್ತಿದ್ದನಲ್ಲ ಎಂದು ಸ್ಮಿತಾ ಗಂಡ ಶೇಖರನಿಗೆ ಹೇಳಿದ್ದಳು ಮತ್ತು ಹೆಂಡತಿ ಹೇಳಿದ ಈ ಮಾತಿಗೆ ಶೇಖರ ಲೇ.. ಎಲ್ಲಾ ನಿನ್ನ ಹತ್ತಿರ ಹೇಳಿಕೊಂಡೆ ಮಾಡುವುದಕ್ಕಾಗುತ್ತದ ನನಗೆ ಸಾವಿರ ಪ್ರಾಬ್ಲಮ್ ಇದೆ ಒಂದು ದಿನ ನೀನು ತಿಂಡಿ ಮಾಡದೇ ಇದ್ದರೆ ನಾನು ಏನು ಸತ್ತು ಹೋಗುವುದಿಲ್ಲ ನೀನೇ ಮನೆಯಲ್ಲಿ ಕೂತು ಹೊಟ್ಟೆ ತುಂಬ ತಿನ್ನು ಎಂದು ಹೆಂಡತಿ ಸ್ಮಿತಾ ಮೇಲೆ ರೆಗಾಡಿ.

ತಿಂಡಿ ತಿನ್ನದೇ ತನ್ನ ಬೈಕನ್ನು ಓಡಿಸಿಕೊಂಡು ಕೆಲಸಕ್ಕೆ ಹೋದ ಶೇಖರ್ ಮತ್ತು ಗಂಡನ ಬೈಗುಳವನ್ನು ಕೇಳಿಸಿಕೊಂಡು ಸ್ಮಿತಾ ತಾನು ತಯಾರಿಸಿದ ತಿಂಡಿಯನ್ನು ತಿನ್ನದೇ ಮನೆಯ ಬೇರೆ ಕೆಲಸ ಮಾಡುವ ಕಡೆ ಗಮನಹರಿಸಿದ್ದಳು ಸ್ಮಿತಾ ಮತ್ತು ಈ ಶೇಖರ್ ಪೋಸ್ಟ್ ಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಸರಕಾರಿ ಉದ್ಯೋಗಿ ಯಾಗಿದ್ದ ಮತ್ತು ಈಕೆಯ ಹೆಂಡತಿ ಸ್ಮಿತಾ ಹೌಸ್ ವೈಫ್ ಆಗಿದ್ದಳು ಶೇಖರ್ ಸ್ಮಿತಾ ಪ್ರೀತಿಸಿ ಮದುವೆಯಾಗಿದ್ದರು ಮನೆಯಲ್ಲಿರುವ ಹಿರಿಯರ ಒಪ್ಪಿಗೆ ಇವರಿಗೆ ಸಿಗದೆ ಇರುವ ಕಾರಣ ಮನೆಯವರ ಹತ್ತಿರ ಜಗಳವನ್ನು ಮಾಡಿಕೊಂಡು ತನಗೆ ಬರಬೇಕಾದ ಭಾಗದ ಆಸ್ತಿಯನ್ನು ತೆಗೆದುಕೊಂಡು ಮನೆ ಬಿಟ್ಟು ಆಚೆ ಬಂದಿದ್ದ ಶೇಖರ್ ಪ್ರಿಯ ವೀಕ್ಷಕರೇ.

ಈ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ನಮ್ಮ ಈ ಲೇಖನದಲ್ಲಿ ಉಲ್ಲೇಖ ಮಾಡಿ ಹೇಳಲು ಆಗದೇ ಇರುವ ಕಾರಣ ದಯವಿಟ್ಟು ನೀವು ಎಲ್ಲರೂ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋ ನೋಡಿ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ವಿಡಿಯೋ ನೋಡಿದ ನಂತರ ಈ ಗಂಡ-ಹೆಂಡತಿಯರ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.