{ಈ ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು} ||most interesting & unknown facts future humans|| ವೀಡಿಯೋ ನೋಡಿ ??????

in News 96 views

ಹಲೋ ಪ್ರಿಯ ವೀಕ್ಷಕರೇ ಕೆಲವು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ ಅದರಿಂದ ಕೊನೆಯವರೆಗೂ ನೋಡಿ. ಇಲ್ಲಿ ನೀವು ನೋಡುತ್ತಿರುವ ಮಹಿಳೆಯ ಹೆಸರು ಚಾವ್ ಸ್ಮಿತ್. ಇವರು ತಮ್ಮ 70ನೇ ಹುಟ್ಟುಹಬ್ಬಕ್ಕೆ ತಮಗೆ ತಾವೇ ಒಂದು ಚಾಲೆಂಜ್ ಹಾಕಿಕೊಳ್ಳುತ್ತಾರೆ ಆ ಚಾಲೆಂಜ್ಜೆನ್ ಪೂರ್ತಿ ಮಾಡುತ್ತಾರೆ ಕೂಡ ಅದೇನಪ್ಪ ಅಂದ್ರೆ ತಮ್ಮ 70ನೇ ವರ್ಷದ ವಯಸ್ಸಿನಲ್ಲಿ 7 ದಿನದಲ್ಲಿ 7 ಖಂಡಗಳಲ್ಲಿ ಏಳು ಮಾರ್ಥಾನ್ಗಳಲ್ಲಿ ಓಡಬೇಕು ಅಂತ ನಿರ್ಧಾರ ಮಾಡ್ತಾರೆ ಈ ರೀತಿ ಬೆಳಗ್ಗೆ ಎದ್ದು ಮಾರ್ಥಾನ್ ಅಂದ್ರೆ ಲಾಂಗ್ ಡಿಸ್ಟೆನ್ಸ್ ರೇಸ್ ನಲ್ಲಿ ಓಡುವುದು ನಂತರ ವಿಮಾನವನ್ನು ಏರಿ ಬೇರೆ ಖಂಡಕ್ಕೆ ಹೋಗುವುದು ಮತ್ತೆ ಅಲ್ಲಿ ಮಾರ್ಥಾನಲ್ಲಿ ಓಡುವುದು ಈ ರೀತಿ ಏಳು ದಿನದಲ್ಲಿ ಏಳು ಖಂಡಗಳಲ್ಲಿ ಪ್ರಯಾಣಿಸಿ.

ಏಳು ಮಾರ್ಥಾನ್ ರನ್ನಿಂಗ್ ಮಾಡ್ತಾರೆ ಈ ರೀತಿ 7 ದಿನಗಳಲ್ಲಿ 42195 ಕಿಲೋಮೀಟರ್ ಪ್ರಯಾಣಿಸುತ್ತಾರೆ ಇದನ್ನು ಇವರು ತಮ್ಮ 70ನೇ ವರ್ಷ ವಯಸ್ಸಿನಲ್ಲಿ ಮಾಡಿರುವುದು ಖಂಡಿತ ಒಂದು ಅದ್ಭುತ ಯಾವುದಾದರೂ ಸಿನೆಮಾವನ್ನು ರಿಲೀಸ್ ಮಾಡಬೇಕಂದ್ರೆ ಮೊದಲು ಸೆನ್ಸಾರ್ ಬೋರ್ಡಿನಿಂದ ಸರ್ಟಿಫಿಕೇಟ್ ಪಡೆದುಕೊಂಡು ನಂತರ ರಿಲೀಸ್ ಮಾಡ್ತಾರೆ ಇದೇ ರೀತಿ ಯುಕೆಯಲ್ಲಿ bbfc ಎಂಬ ಸೆನ್ಸಾರ್ ಬೋರ್ಡ್ ಇದೆ ಯಾವುದಾದರೂ ಒಂದು ಸಿನಿಮಾಗೆ ಸರ್ಟಿಫಿಕೇಟ್ ಬೇಕು ಅಂದ್ರೆ ಸಾವಿರ ಡಾಲರ್ ಚಾರ್ಜ್ ಮಾಡುತ್ತೆ ಸಣ್ಣಪುಟ್ಟ ಫಿಲಂ ಮೇಕರ್ಸ್ಗೆ ಇದು. ಒಂದು ದೊಡ್ಡ ಸಮಸ್ಯೆ ಆದರಿಂದ ಈ ಸೆನ್ಸಾರ್ ಬೋರ್ಡ್ ಮೇಲೆ ಚಾರ್ಲಿ ಲೈನ್ ಎಂಬ ಡೈರೆಕ್ಟರ್ ಪ್ರತಿಭಟನೆ ಕೂಡ ಮಾಡುತ್ತಾರೆ ಅದೇ ರೀತಿ ಇವರು ಸೆನ್ಸರ್ ಬೋರ್ಡಿಗೆ ಬುದ್ಧಿ ಕಲಿಸಬೇಕು ಅಂತ ಒಂದು ವಿಚಿತ್ರವಾದ ಅಂತ ಐಡಿಯಾವನ್ನು ಮಾಡ್ತಾರೆ ಅದು ಏನು ಅಂದರೆ ಪೇಂಟ್ ಡ್ರೈಯಿಂಗ್ ಎಂಬ 10:00 ಗಂಟೆ 7 ನಿಮಿಷ ಸಿನಿಮಾವನ್ನು ತೆಗೆದು ಸೆನ್ಸರ್ ಬೋರ್ಡಿಗೆ ಕಳಸಿ ಪೂರ್ತಿ ಸಿನಿಮಾವನ್ನು ನೋಡುವ ರೀತಿ ಮಾಡುತ್ತಾರೆ ಆದರೆ ಈ ಪೇಂಟ್ ಡ್ರೈಯಿಂಗ್ ಅನ್ನೋ ಸಿನಿಮಾದಲ್ಲಿ ಏನು ಇಲ್ಲ ಅದರಲ್ಲಿ ಕೇವಲ ಒಂದು ಗೋಡೆಗೆ ಬಿಳಿ ಬಣ್ಣ ಬಳೆದು ಅದು ಡ್ರೈ ಆಗುವವರೆಗೂ ಅದನ್ನ ರೆಕಾರ್ಡ್ ಮಾಡಿ .

10 ಗಂಟೆಗಳ ವಿಡಿಯೋಗೆ ಪೇಂಟಿಂಗ್ ಡ್ರೈಯಿಂಗ್ ಹೆಸರಿಟ್ಟು ಆ ಸಿನಿಮಾವನ್ನು ಸೆನ್ಸರ್ ಬೋರ್ಡಿಗೆ ಕಳಿಸ್ತಾರೆ ಸೆನ್ಸಾರ್ ಬೋರ್ಡ್ ರವರು ಪೂರ್ತಿ ಸಿನಿಮಾವನ್ನು ನೋಡಿ ಅದಕ್ಕೆ ಯು ಸರ್ಟಿಫಿಕೇಟ್ ಕೂಡ ಕೊಡುತ್ತಾರೆ ಒಳ್ಳೆಯ ಐಡಿಯಾ ಅಲ್ವಾ ಫ್ರೆಂಡ್ಸ್ ವೈರಸ್ ಕಾರಣದಿಂದ ಮಾರ್ಕೆಟ್ ತುಂಬಾ ಬಿದ್ದು ಹೋಗ್ತಾಯಿದೆ ಅದೇ ರೀತಿ ಒಳ್ಳೆಯ ಕಂಪನಿಗಳ ಶೇರ್ ಕೂಡ ಕಮ್ಮಿ ಬೆಲೆಗೆ ಸಿಕ್ಕಿತ್ತಿವೆ ಆದ್ದರಿಂದ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆದರೆ ಈ ಸಮಯದಲ್ಲಿ ಶೇರು ಮಾರ್ಕೆಟ್ ಬಗ್ಗೆ ಅತಿಯಾಗಿ ಅಧ್ಯಯನ ಮಾಡಿ ಇನ್ವೆಸ್ಟ್ ಮಾಡುವುದು ತುಂಬಾನೇ ಒಳ್ಳೆಯದು ಆದ್ದರಿಂದ ಯಾರಾದರೂ.

ಸ್ಟಾಕ್ ಮಾರ್ಕೆಟ್ನಲ್ಲಿ ಆಗಲಿ ಮ್ಯೂಚುವಲ್ ಫಂಡ್ನಲ್ಲಿ ಆಗಲಿ ಇನ್ವೆಸ್ಟ್ ಮಾಡುವ ಆಸಕ್ತಿ ಇದ್ದರೆ ಅಂತವರಿಗೆ ಅಪ್ ಸ್ಟಾಕ್ಸ್ ಅವರು ಫ್ರೀಯಾಗಿ ಡಿ ಮಾರ್ಟ್ ಓಪನ್ ಮಾಡಿಕೊಳ್ಳುವ ಅವಕಾಶವನ್ನು ಕೊಡ್ತಿದ್ದಾರೆ ಅದೇ ರೀತಿ ನೂರು ರೂಪಾಯಿಯಲ್ಲಿ ಅಪ್ ಸ್ಟಾಕ್ ನಲ್ಲಿ ಇನ್ವೆಸ್ಟ್ ಕೂಡ ಮಾಡಬಹುದು ನಾವು ಬಂಗಾರವನ್ನು ಕೊಡ ಖರೀದಿ ಮಾಡುವಾಗ ಅದು ವರ್ಜಿನಲ್ ಅಥವಾ ಇಲ್ಲ ಅಂತ ತಿಳಿದುಕೊಳ್ಳಬೇಕು ಅದೇ ರೀತಿ ಸ್ವಲ್ಪ ಹೆಚ್ಚು ಹಣ ಕೂಡ ಇರಬೇಕು ಪ್ರಿಯ ವೀಕ್ಷಕರೇ ಇನ್ನು ಕೆಲವು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮತ್ತು ಕೆಲವೊಂದು ಬಿಜಿನೆಸ್ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.