{ಮನುಷ್ಯನ ಕಣ್ಣಿಗೆ ಬಿದ್ದು ನಾಶವಾದ ಜಾಗಗಳು} ||amazing tourist place ruined by humans|| ವಿಡಿಯೋ ನೋಡಿ!???????

in News 36 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಪ್ರಕೃತಿಯ ಮಡಿಲಿನಲ್ಲಿ ಕೆಲವೊಂದು ಮಂತ್ರಮುಗ್ಧಗೊಳಿಸುವ ಮಾಸ್ಟರ್ ಪೀಸ್ ಗಳಿವೆ ಆದರೆ ನಮ್ಮ ಈ ಮನುಷ್ಯ ಅದರಲ್ಲಿ ಕೆಲವೊಂದು ಕೆಡವಿ ಹಾಕಿದ್ದಾನೆ ಹೌದು ಪ್ರಿಯ ಮಿತ್ರರೇ ಸರ್ವನಾಶ ಮಾಡಿದ್ದಾನೆ ಸಾವಿರಾರು ವರ್ಷಗಳಿಂದ ಭೂಮಿಯ ಕೀರ್ತಿ ಕಲಶದಂತಾ ಜಾಗಗಳು ನಮ್ಮ ಮನುಷ್ಯನ ಸ್ವಾರ್ಥಕ್ಕಾಗಿ ಬಲಿಯಾಗಿದ್ದಾವೆ ನಾವಿವತ್ತು ಇಂತಹ ಕೆಲವೊಂದು ಜಾಗಗಳ ಬಗ್ಗೆ ತಿಳಿಸುತ್ತೇವೆ ಮತ್ತು ತೋರಿಸುತ್ತೇವೆ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ. ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ duckbill stone Oregon ಡಗ್ ಬೀನ್ ಕಲ್ಲು ಒರೆಗಾನ್ ಈ ಕಲ್ಲಿನ ಆಕೃತಿ ಉತ್ತರ ಫೆಸಿಫಿಕ್ ಉತ್ತರ ಪೂರ್ವದಲ್ಲಿ ಒಂದು ವಿಶೇಷ ಪ್ರವಾಸಿಗರ ಆಕರ್ಷಣೆಯಾಗಿತ್ತು ಈ ಕಲ್ಲಿನ ಆಕೃತಿ ಬಾತುಕೋಳಿಯ ಮುಖದಂತೆ ಇತ್ತು ಒರೆಗಾನ್ ರಾಜ್ಯದಲ್ಲಿದ್ದ ಈ ವಿಶೇಷ ಕಲ್ಲಿನ ಆಕೃತಿಯನ್ನು ಬ್ಯಾರಿಕೇಟ್ ಹಾಕುವ ಮೂಲಕ ಸಂರಕ್ಷಿಸಿದರು ಆದರೆ ಇಂಥ ವಿಶೇಷವಾದ ಕಲ್ಲನ್ನ ಅಲ್ಲಿನ ಜನರೇ.

ಕೆಡವಿಹಾಕಿ ಬಿಟ್ಟಿದ್ದರು ಕಿಡಿಗೇಡಿಗಳು ಮಾಡಿರುವ ಈ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಸಾವಿರಾರು ವರ್ಷಗಳ ಕಾಲ ನಿಂತಿದ್ದ ಈ ಕಲ್ಲು ಕೆಲವೇ ಕೆಲವು ಸೆಕೆಂಡ್ ನಲ್ಲಿ ಧರೆಗೆ ಉರುಳಿ ಬಿದ್ದಿತ್ತು ಇದಕ್ಕೆ ಹೇಳೋದಲ್ವಾ ಕಟ್ಟೋಕೆ ನೂರು ವರ್ಷ ಮತ್ತೆ ಕೆಡವಲು ಒಂದು ಕ್ಷಣ ಸಾಕು ಅಂತ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೆಲವೊಂದು ವಿಶೇಷವಾದ ಜಾಗಗಳು ಮನುಷ್ಯನ ಸ್ವಾರ್ಥಕ್ಕಾಗಿ.

ಯಾವ ರೀತಿಯಾಗಿ ಬಲಿಯಾದವು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಐತಿಹಾಸಿಕ ಜಾಗಗಳು ಯಾವು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.