ನಮ್ಮ ಭಾರತದ ಸರ್ಕಸ್ ಆನೆಯನ್ನು ಕೆಂಪು ಮೂತಿಯ ಅಮೆರಿಕನ್ನರು ಅಮಾನುಷವಾಗಿ ಸಾಯಿಸಿದ ಘಟನೆ ಬಗ್ಗೆ ನಿಮಗೆ ಗೊತ್ತಾ ವಿಡಿಯೋ ನೋಡಿ!?

in News 73 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಅಮೇರಿಕದ ಒಂದು ಪ್ರಾಂತ್ಯದಲ್ಲಿ ಕೆಲವು ವರ್ಷಗಳ ಹಿಂದೆ ಆ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿತ್ತು ಮತ್ತು ಅಲ್ಲೇ ಹತ್ತಿರದಲ್ಲಿ ಒಂದು ಬೃಹತ್ ಸರ್ಕಸ್ ಕಂಪನಿ ಹೊಂದಿತ್ತು ಮತ್ತು ಈ ಪ್ರಾಣಿಗಳ ಸರ್ಕಸ್ ಅನ್ನು ನೋಡಲು ದಿನಾಲು ಸಾವಿರಾರು ಜನ ಬರುತ್ತಿದ್ದರು ಮತ್ತು ಆ ಸರ್ಕಸ್ ಅಲ್ಲಿ ಕೇಂದ್ರ ಬಿಂದುವಾಗಿದ್ದು ನಮ್ಮ ಭಾರತದ ಒಂದು ಬೃಹದಾಕಾರದ ಪ್ರಾಣಿ ಆನೆಯಾಗಿತ್ತು ಹೌದು ಪ್ರಿಯ ಮಿತ್ರರೇ ನಮ್ಮ ಭಾರತದಿಂದ ಆನೆಯೊಂದನ್ನು ಅಮೆರಿಕದ ಸರ್ಕಸ್ ಕಂಪನಿ ಕೆಲಸಕ್ಕೆ ತೆಗೆದುಕೊಂಡಿದ್ದರು ಅಲ್ಲಿ ಈ ಆನೆಯನ್ನು ನಡೆಸುತ್ತಿದ್ದವನು ನಮ್ಮ ಭಾರತವನ್ನು ಆಗಿದ್ದ ಆದರೆ ಅಮೆರಿಕಾದವರು ಸರ್ಕಸ್ ನಡೆಸಲು. ನಮ್ಮ ದೇಶದವನೇ ಬೇಕು ಎಂದು ಒತ್ತಾಯಿಸಿದರು ಆ ಕಾರಣಕ್ಕೆ ಅಲ್ಲಿಯ ಸರಕಾರ ನಮ್ಮ ಭಾರತ ಈ ಆನೆಯನ್ನು ರೆಡ್ ಎನ್ನುವವರಿಗೆ ಹಸ್ತಾಂತರಿಸಿತು ನಂತರ ನಮ್ಮ ಭಾರತದ ಮೂಲದ ಈ ಆನೆ ಸುಮಾರು 5 ಟನ್ ನಷ್ಟು ತೂಕವಿತ್ತು ಮತ್ತೆ ಸಾವಿರದ 816 ರಲ್ಲಿ ಅಮೇರಿಕದ ಆ ಒಂದು ಪ್ರದೇಶದಲ್ಲಿ ರೈಲ್ವೆ ನಿಲ್ದಾಣದ ಕೆಲಸ ನಡೆಯುತ್ತಿತ್ತು ಈ ಒಂದು ಪ್ರದೇಶದಲ್ಲಿ ಆ ಜನರಿಗೆ ನಮ್ಮ ಭಾರತದ ಈ ಆನೆ ಮನೋರಂಜನೆಯನ್ನು ನೀಡುತ್ತಿತ್ತು ಮತ್ತು ನಮ್ಮ ಈ ಆನೆ ಆ ಸರ್ಕಸ್ ನ ಕೇಂದ್ರ ಬಿಂದುವಾಗಿತ್ತು.

ಮತ್ತು ಹಲವಾರು ರೀತಿಯಲ್ಲಿ ನೈಪುಣ್ಯತೆಯನ್ನು ಕೂಡ ನಮ್ಮ ಭಾರತದ ಈ ಆನೆ ಸಾಧಿಸಿತ್ತು ಪ್ರಿಯ ಮಿತ್ರರೇ ಈ ಆನೆಯ ಒಂದು ಚಿಕ್ಕ ತಪ್ಪಿಂದ ಅಂದರೆ ಅಮೆರಿಕದ ಒಬ್ಬ ವ್ಯಕ್ತಿಯನ್ನು ಅಚಾನಕ್ಕಾಗಿ ಸಾಯಿಸಿತ್ತು ಎಂಬ ಕಾರಣಕ್ಕೆ ಅಮೆರಿಕನರು ಅಮಾನುಷವಾಗಿ ತಮ್ಮ ವಿಕೃತ ಮನಸ್ಸಿನಿಂದ ನಮ್ಮ ಭಾರತದ ಈ ಆನೆಯನ್ನು ಸಾರ್ವಜನಿಕವಾಗಿ ಸಾಯಿಸಿದ ಕಥೆ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ.

ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಮೆರಿಕನ್ನರ ವಿಕೃತ ಮನಸ್ಥಿತಿ ಯಾವ ರೀತಿ ಇತ್ತು ಎಂದು ಜನರಿಗೆ ತಿಳಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇತಿಹಾಸದ ಬಗ್ಗೆ ಮತ್ತು ಆರೋಗ್ಯಕರ ಸಿನಿಮಾ ಆಧ್ಯಾತ್ಮ ಇನ್ನೂ ಅನೇಕ ರೀತಿಯ ಮಾಹಿತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.