ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ನೋಡಲು ಚೆನ್ನಾಗಿ ಕಾಣಲು ಮತ್ತು ಸುಂದರವಾಗಿ ಅತ್ಯಾಕರ್ಷಕವಾಗಿ ಕಾಣಲು ನಾವು ಕೆಲವೊಂದು ಕಸರತ್ತುಗಳನ್ನು ಮಾಡಲು ವ್ಯಾಯಾಮ ಶಾಲೆಗಳಿಗೆ ಅಥವಾ ಇವತ್ತಿನ ಆಧುನಿಕ ಜಿಮ್ಮಗಳಿಗೆ ಹೋಗುತ್ತೇವೇ ಅದರ ಬದಲು ಮನೆಯಲ್ಲೇ ಕೆಲವು ಆಹಾರ ಪದ್ಧತಿಗಳನ್ನು ಬದಲಾಯಿಸಿದರೆ ಯಾವುದೇ ಕಾರಣಕ್ಕೂ ವ್ಯಾಯಾಮ ಶಾಲೆಗಳಿಗೆ ಹೋಗುವ ಅವಶ್ಯಕತೆ ನಿಮಗಿರುವುದಿಲ್ಲ ಪ್ರಿಯ ಮಿತ್ರರೇ ಇನ್ನು ಮುಂದೆ ನೀವು ಸಣ್ಣಗೆ ಇದ್ದೀರಾ ಎಂದು ಯಾವುದೇ ಕಾರಣಕ್ಕೂ ಚಿಂತಿಸಬೇಡಿ ನಾವು ಹೇಳುವ ಈ ನೈಸರ್ಗಿಕವಾದ ಆಹಾರಗಳನ್ನು ನಿಮ್ಮ ಮನೆಯಲ್ಲಿ ಈ 10 ರೀತಿಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ನಿಮ್ಮ ದೇಹವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಂಡು.
ಸುಂದರವಾಗಿ ಕಾಣಬಹುದು ಹಾಗಾದರೆ 10 ಶಕ್ತಿಶಾಲಿ ಆಹಾರಗಳು ಯಾವು ಎಂದು ಈಗ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಸಾಕಷ್ಟು ಜನರು ನಾವು ಎಷ್ಟೇ ತಿಂದರು ದಪ್ಪ ಆಗುತ್ತಿಲ್ಲ ಎಂಬ ನಿಮ್ಮ ಕೊರಗು ನಿಮ್ಮನ್ನು ಕಾಡುತ್ತಿದೆಯೇ ಇನ್ನು ಮುಂದೆ ಈ ಚಿಂತೆಯಿಂದ ಸಂಪೂರ್ಣವಾಗಿ ಹೊರಬನ್ನಿ ಮತ್ತು ನಾನಾ ರೀತಿಯ ಜಾಹೀರಾತುಗಳನ್ನು ನೋಡಿ ಮೋಸ ಹೋಗಬೇಡಿ ಬನ್ನಿ ತಿಳಿದುಕೊಳ್ಳೋಣ ನಿಮಗೆ ತುಂಬಾ ಹೊತ್ತು ಕಾಯಿಸಿ ಬಿಟ್ಟೆ ಕ್ಷಮೆ ಇರಲಿ ಮೊದಲನೆಯದಾಗಿ ಪ್ರಿಯ ಮಿತ್ರರೇ ಸಾಲ್ಮನ್ ಮೀನು ಎರಡನೇದಾಗಿ ಕಂದು ಅಕ್ಕಿ ಮೂರನೆಯದಾಗಿ ಕೋಳಿಯ ಮೊಟ್ಟೆಗಳು ನಾಲ್ಕನೆಯದಾಗಿ ವಿವಿಧ ರೀತಿಯ ಹಣ್ಣುಗಳ ರಸವನ್ನು ಸೇವನೆ ಮಾಡುವುದು ಐದನೆಯದಾಗಿ ಬೆಣ್ಣೆ ಆರನೆಯದಾಗಿ ಹಸುವಿನ ಗಿಣ್ಣು. ಏಳನೆಯದಾಗಿ ಡಾರ್ಕ್ ಚಾಕಲೇಟ್ ಗಳು ತಿನ್ನುವುದರಿಂದ ನೀವು ದಪ್ಪಗಾಗುವುದು ಎಂಟನೆಯದಾಗಿ ಕಾಳುಗಳು ಮತ್ತು ಬೀಜಗಳು ಅಥವಾ ದೇಶದ ಯಾವುದೇ ರೀತಿಯಾದ ಬೀಜಗಳನ್ನು ಸೇವನೆ ಮಾಡುವುದರಿಂದ ಆದಷ್ಟು ಬೇಗ ನಿಮ್ಮ ಆರೋಗ್ಯ ವೃದ್ಧಿಯಾಗಿ ನೀವು ಆರೋಗ್ಯಕರ ರೀತಿಯಲ್ಲಿ ದಪ್ಪವಾಗಿ ಸುಂದರವಾಗಿ ಕಾಣಿಸುತ್ತಿರಾ ಮತ್ತು 9ನೇ ಯದು ಪ್ರಿಯ ಮಿತ್ರರೇ ಹೌದು ಬ್ರೆಡ್ ಗಳನ್ನು ಸೇವನೆ ಮಾಡುವುದರಿಂದ ನಾವು ದೈಹಿಕವಾಗಿ ವೃದ್ಧಿಯಾಗುತ್ತವೆ 10ನೇ ಯದಾಗಿ ಬಾಳೆಹಣ್ಣುಗಳನ್ನು ದಿನನಿತ್ಯ ಸೇವನೆ ಮಾಡುವುದರಿಂದ ನಮ್ಮ ದೇಹವು ಸಾಕಷ್ಟು.
ಆರೋಗ್ಯದಿಂದ ಕೂಡಿ ನಮ್ಮ ದೈಹಿಕ ಸಾಮರ್ಥ್ಯವನ್ನು ವೃದ್ಧಿಮಾಡುತ್ತದೆ ಪ್ರಿಯ ಮಿತ್ರರೇ ಇವತ್ತು ನಾವು ಹೇಳಿರುವ ಈ ಶಕ್ತಿಶಾಲಿ ಆಹಾರಕ್ರಮಗಳನ್ನು ನೀವು ಪ್ರತಿನಿತ್ಯ ಅನುಸರಿಸಿದಲ್ಲಿ ಖಂಡಿತವಾಗಲೂ ನಿಮ್ಮ ದೇಹದ ತೂಕವನ್ನು ಅಧಿಕ ಮಾಡಿಕೊಂಡು ನೀವು ಕೂಡ ನೋಡಲು ಸುಂದರವಾಗಿ ಕಾಣಬಹುದು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.