ಕೇವಲ ಕತಾರ್ ದೇಶದಲ್ಲಿ ಮಾತ್ರ ಇಂಥ ಕೆಲಸ ನಡೆಯುತ್ತವೆ||tourism & hotel of Qatar facts|| ವಿಡಿಯೋ ನೋಡಿ!???????

in News 36 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಮುಸ್ಲಿಂ ದೇಶದಲ್ಲಿ ಹೆಚ್ಚಾಗಿ ಶ್ರೀಮಂತಿಕೆ ಎದ್ದು ಕಾಣುತ್ತದೆ ಅದು ದುಬೈ ಆಗಿರಬಹುದು ಅಥವಾ ಕುವೈತ ಇವೆಲ್ಲ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಇದ್ದಾವೆ ಈ ಕಾರಣಕ್ಕೆ ಭಾರತದಲ್ಲಿರುವ ಹಲವಾರು ಜನರು ಇಲ್ಲಿ ಹಣಗಳಿಸಲು ಬರುತ್ತಾರೆ ನಾವು ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇಂತಹ ಒಂದು ದೇಶವಾದ ಕತಾರ್ ಬಗ್ಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ತಡಮಾಡದೆ ವಿಷಯಕ್ಕೆ ಬರುವುದಾದರೆ ವೀಕ್ಷಕರೆ ಕತಾರ್ ನಲ್ಲಿ ನಾಗರಿಕರಿಗೆ ನೀರು ವಿದ್ಯುತ್ ಗ್ಯಾಸ್ ಮೆಡಿಸನ್ ಮೆಡಿಕಲ್ ಸಿಸ್ಟಮ್ ಎಲ್ಲವನ್ನೂ. ಉಚಿತವಾಗಿ ನೀಡುತ್ತಾರೆ ಮತ್ತು ಇದು ತೆರಿಗೆ ರಹಿತವಾದ ದೇಶವಾಗಿದೆ ಹೌದು ಪ್ರಿಯ ವೀಕ್ಷಕರೇ ಈ ದೇಶದ ಜನರಿಗೆ ಟ್ಯಾಕ್ಸ್ ಅನ್ನು ವಿಧಿಸುವುದಿಲ್ಲ ಅಲ್ಲಿನ ಸರಕಾರ ಮತ್ತು ಇಲ್ಲಿ ತುಂಬಾ ಜನ ಹಣಗಳಿಸಲು ಬರುತ್ತಾರೆ ಇಲ್ಲಿ ಒಬ್ಬ ವ್ಯಕ್ತಿಯ ಸಂಬಳ ಅಮೆರಿಕದ ಒಬ್ಬ ವ್ಯಕ್ತಿಗಿಂತ ಅಧಿಕವಾಗಿರುತ್ತದೆ ಮತ್ತು ಭಾರತೀಯರಿಗೆ ಇಲ್ಲಿ ಬರಲು ತುಂಬಾ ಕಡಿಮೆ ವೆಚ್ಚವಾಗುತ್ತದೆ ಈ ದೇಶದ 90 ಪ್ರತಿಶತ ಕಚ್ಚಾತೈಲ ಮತ್ತು ನ್ಯಾಚುರಲ್ ಗ್ಯಾಸ್ ನಿಂದ ಬರುತ್ತದೆ ಸಿಂಗಪುರ್ ನಂತರ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿಗಳು ಕತಾರ್ ನಲ್ಲಿ ಇರುತ್ತಾರೆ.

ಯಾಕೆಂದರೆ ಇಲ್ಲಿ ಟ್ಯಾಕ್ಸ್ ಕಟ್ಟಬೇಕಾಗಿಲ್ಲ ನೀವು ಎಷ್ಟು ಸಂಪಾದನೆ ಮಾಡುತ್ತಿರೋ ಎಲ್ಲವೂ ನಿಮ್ಮದೇ ಆದರೆ ಈ ಒಂದು ಮಾತನ್ನು ಕೇಳಿದರೆ ಬೆಚ್ಚಿ ಬೀಳುತ್ತೀರಿ ಅದು ಇಲ್ಲಿ ಕೆಲವು ದಿನಗಳ ಹಿಂದೆ ಸರ್ವೆ ಮಾಡಿದ್ದರು ಅದು ಇಲ್ಲಿನ ಜನ ಶ್ರೀಮಂತರಾದ ಮೇಲು ಕೊಡ ಖುಷಿಯಾಗಿರುವುದು ಇಲ್ಲವಂತೆ ಯಾಕೆಂದರೆ ಇಲ್ಲಿ ಯುವಕರು ಒಂಟಿಯಾಗಿ ದುಡಿಯಲು ಬಂದಿರುತ್ತಾರೆ ಈ ಕಾರಣ ಅವರು ಅಲ್ಲಿ ಸಂತೋಷವಾಗಿಲ್ಲ ಮತ್ತು ಈ ಕತಾರ್ ನಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಆದರೆ ಇಲ್ಲಿಯ ಮಹಿಳೆಯರು ಮಾತ್ರ ತುಂಬಾನೇ ಸುಂದರವಾಗಿರುತ್ತಾರೆ ಆದರೆ ಅವರು ಅಲ್ಲಿ ಬುರ್ಖಾದಲ್ಲಿ ಇರಬೇಕಾಗಿರುತ್ತದೆ.

ಹೌದು ಪ್ರಿಯ ವೀಕ್ಷಕರೆ ಇಲ್ಲಿಯ ಮಹಿಳೆಯರ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಇವರಿಗೆ ಸೌದಿ ದೇಶದಂತೆ ಅಷ್ಟೊಂದು ಸ್ವಾತಂತ್ರ್ಯ ಇರುವುದಿಲ್ಲ ಮತ್ತೆ ಇಲ್ಲಿ ಬರ್ಗರ್ ರೇಟು ಪೆಟ್ರೋಲ್ ಗಿಂತ ಅಧಿಕವಾಗಿದೆ ಬರ್ಗರ್ ₹300 ರೂಪಾಯಿ ಆದರೆ ಪೆಟ್ರೋಲ್ ಕೇವಲ 15 ರೂಪಾಯಿಗೆ ಇರುತ್ತದೆ ಒಂದು ಲೀಟರ್ಗೆ ಯಾಕಂದರೆ ಕತಾರ್ ನಲ್ಲಿ ಇರುವ ಭೂಮಿಯಲ್ಲಿ ಏನೋ ಬೆಳೆಯುವುದಿಲ್ಲ ಆದ್ದರಿಂದ ಈ ದೇಶದಲ್ಲಿ ವೆಜಿಟೇರಿಯನ್ ಫುಡ್ಸ್ ತುಂಬಾನೇ ಕಾಸ್ಟ್ಲಿ ಇರುತ್ತದೆ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.