Home made kashaya for cold and cough in Kannada|ನೆಗಡಿ ಕೆಮ್ಮು ಗಂಟಲು ನೋವಿಗೆ ಹೇಳಿ ಮಾಡಿಸಿದ ಕಷಾಯ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ನೋಡಿ!😱🤔👌👇

in News 27 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹವಮಾನದಲ್ಲಿ ಕೂಡ ಬದಲಾವಣೆಗಳಾಗಿ ಸಾಮಾನ್ಯವಾಗಿ ಎಲ್ಲರಿಗೂ ಕೂಡ ನೆಗಡಿ ಕೆಮ್ಮು ಮತ್ತು ಗಂಟಲು ಕೆರೆತ ಈ ರೀತಿಯಾದಂತ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಿಮಗೂ ಕೂಡ ನೆಗಡಿಯಾಗಿದ್ದರೆ ಮತ್ತು ಕೆಮ್ಮು ಆಗುತ್ತಿದ್ದರೆ ಮತ್ತು ಕಫ ಕಟ್ಟಿದ್ದರೆ ಇವತ್ತಿನ ಈ ವಿಡಿಯೋದಲ್ಲಿ ತಿಳಿಸುತ್ತಿರುವ ಮನೆ ಮದ್ದನ್ನು ಉಪಯೋಗ ಮಾಡಿ ನೋಡಿ ಖಂಡಿತವಾಗಲೂ ಕೂಡ ನಿಮ್ಮ ಕೆಮ್ಮು ನೆಗಡಿ ಮತ್ತು ಕಫದ ಸಮಸ್ಯೆ ಆಗಿರಬಹುದು ಎಲ್ಲವೂ ಕೂಡ ಕಡಿಮೆಯಾಗುತ್ತದೆ ಹಾಗಿದ್ದರೆ ಆ ಮನೆ ಮದ್ದನ್ನು ಯಾವ ರೀತಿಯಾಗಿ.

ತಯಾರು ಮಾಡಬೇಕು ಅಂತ ಇವತ್ತಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಬನ್ನಿ ಕಷಾಯವನ್ನು ತಯಾರು ಮಾಡಲು ಯಾವೆಲ್ಲ ಸಾಮಾಗ್ರಿಗಳು ಬೇಕಾಗುತ್ತದೆ ಅಂತ ನೋಡುವುದಾದರೆ ಒಂದು ಚಮಚ ಅರಿಶಿಣದ ಪುಡಿ ಬೇಕಾಗುತ್ತದೆ ಹಾಗೆ ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕಟ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ಒಂದು ಮುಷ್ಟಿಯಷ್ಟು ಬೆಲ್ಲವನ್ನು ತೆಗೆದುಕೊಳ್ಳಬೇಕು ಹಾಗೇನೆ ಎಂಟರಿಂದ ಹತ್ತು ದಳದಷ್ಟು ತುಳಸಿ ಎಲೆಯನ್ನು ತೆಗೆದುಕೊಳ್ಳಬೇಕು ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು ಜೊತೆಗೆ ಈ ಕಷಾಯದ ಪುಡಿಯನ್ನು ತೆಗೆದುಕೊಳ್ಳಬೇಕು ಈ ಕಷಾಯದ ಪುಡಿಯನ್ನು ಬಳಸಲು ನಾವು ಯಾವೆಲ್ಲ ರೀತಿಯ ಪದಾರ್ಥಗಳನ್ನು ಹಾಕಿದ್ದೇವೆ ಅಂದರೆ ಧನಿಯಾ ಕಾಳು ಕರಿಮೆಣಸು ಲವಂಗ ದಾಲ್ಚಿನ್ನಿ ಮತ್ತು ಚಕ್ಕೆ ಏಲಕ್ಕಿ.

ಇವೆಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಮಿಕ್ಸಿಗೆ ಹಾಕಬೇಕು ನಂತರ ಈ ರೀತಿಯ ಕಷಾಯದ ಪುಡಿ ರೆಡಿಯಾಗುತ್ತದೆ ಇನ್ನು ಈ ಕಷಾಯವನ್ನು ಹೇಗೆ ತಯಾರು ಮಾಡಬೇಕು ಅಂತ ನೋಡುವುದಾದರೆ ಎರಡು ಲೋಟ ನೀರನ್ನು ತೆಗೆದುಕೊಂಡು ಆಲ್ರೆಡಿ ನಾವು ಕಟ್ ಮಾಡಿ ಇಟ್ಟುಕೊಂಡಿರುವಂತ ಶುಂಠಿಯನ್ನು ಹಾಕಬೇಕು ನಂತರ ಒಂದು ಸ್ಪೂನನಷ್ಟು ಅರಿಶಿಣದ ಪುಡಿಯನ್ನು ಹಾಕಬೇಕು ನಂತರ ನಾವು ಈಗಾಗಲೇ ರೆಡಿ ಮಾಡಿ ಇಟ್ಟುಕೊಂಡಿರುವಂತಹ ಕಷಾಯದ ಪುಡಿಯನ್ನು ಒಂದು ಸ್ಪೂನ್ ಹಾಕಬೇಕು ನಂತರ ಇದಕ್ಕೆ ಒಂದು ಮುಷ್ಟಿಯಷ್ಟು ಬೆಲ್ಲವನ್ನು ಹಾಕಬೇಕು ನಂತರ ತುಳಸಿ ಎಲೆಗಳನ್ನು ಹಾಕಬೇಕು ಇದನ್ನು ಚೆನ್ನಾಗಿ ಕುದಿಯಲು ಬಿಡಬೇಕು ಎರಡು ಲೋಟ ನೀರು ಒಂದು ಲೋಟ ಆಗುವಷ್ಟು ಕುದಿಸಬೇಕು ಸುಮಾರು 10 ರಿಂದ 15 ನಿಮಿಷದವರೆಗೆ ಕುದಿಸಬೇಕು ಚೆನ್ನಾಗಿ ಕುದಿಯುವಾಗ ಲಾಸ್ಟ್.

ಮೂಮೆಂಟ್ನಲ್ಲಿ ಅರ್ಧ ನಿಂಬೆಹಣ್ಣನ್ನು ಇದಕ್ಕೆ ಹಿಂಡಬೇಕು ಈಗ ಕಷಾಯ ಸಂಪೂರ್ಣವಾಗಿ ರೆಡಿಯಾಗಿದೆ ಕಷಾಯವನ್ನು ನೀವು ರಾತ್ರಿ ಮಲಗುವಾಗ ಒಂದೆರಡು ದಿನ ಅಥವಾ ಮೂರು ದಿನಗಳ ಕಾಲ ಕುಡಿದರೆ ಸಾಕು ನಿಮ್ಮ ನೆಗಡಿ ಇರಬಹುದು ಅಥವಾ ಕಫದ ಸಮಸ್ಯೆ ಇರಬಹುದು ಬೇಗನೆ ನಿವಾರಣೆಯಾಗಲು ಸಹಾಯವಾಗುತ್ತದೆ ನೀವು ಈ ಕಷಾಯವನ್ನು ಅರ್ಧ ಕಪ್ ಕುಡಿದರೆ ಸಾಕು ಮೊದಮೊದಲು ಕುಡಿಯುತ್ತಿದ್ದರೆ ಕಷಾಯವನ್ನು ನೀವು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ ಹಾಗೂ ಕಫದ ಸಮಸ್ಯೆ ಮತ್ತು ನೆಗಡಿಯ ಸಮಸ್ಯೆ ನಿವಾರಣೆಯಾದ ನಂತರ ಈ ಕಷಾಯವನ್ನು ಕುಡಿಯುವ ಅವಶ್ಯಕತೆ ಇಲ್ಲ ಯಾಕೆಂದರೆ ನಾವು ದಿನನಿತ್ಯ ಬಳಕೆ ಮಾಡುವಂತಹ.

ಅಡುಗೆ ಮನೆಯ ಪದಾರ್ಥಗಳಲ್ಲಿ ಎಲ್ಲಾ ರೀತಿಯ ಪದಾರ್ಥಗಳಿರುತ್ತವೆ ಈ ಕಷಾಯವು ನಿಮಗೆ ಹೀಟ್ ಆಗಬಹುದು ಇದರಿಂದ ಮೂಲವ್ಯಾಧಿ ಅಂತಹ ಸಮಸ್ಯೆಗಳು ಕೂಡ ಬರಬಹುದು ಹಾಗಾಗಿ ಪ್ರತಿನಿತ್ಯ ಇದನ್ನು ಕುಡಿಯಬೇಡಿ ನಿಮಗೆ ಯಾವಾಗ ಕಫದ ಸಮಸ್ಯೆ ಆಗಿರುತ್ತದೆಯೋ ಅಥವಾ ನೆಗಡಿ ಸಮಸ್ಯೆಆಗಿರುತ್ತದೆಯೋ ಅಂತ ಸಮಯದಲ್ಲಿ ಮಾತ್ರ ನೀವು ಈ ಕಷಾಯವನ್ನು ಕುಡಿಯಬಹುದು ನೋಡಿದ್ರಲ್ಲ ವೀಕ್ಷಕರೇ ನೆಗಡಿ ಮತ್ತು ಕಫ ಆಗಿದ್ದರೆ ಯಾವ ರೀತಿಯಾಗಿ ಕಷಾಯವನ್ನು ರೆಡಿ ಮಾಡಿಕೊಳ್ಳಬೇಕು ಅಂತ ವೀಕ್ಷಕರೇ ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.