ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಈ ಪ್ರಪಂಚ ಕಂಡುಕೇಳರಿಯದ ಭಯಾನಕವಾದ ದಾಳಿಯ ಬಗ್ಗೆ ನಾವು ವಿವರವಾಗಿ ನಿಮಗೆ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ಭಯಾನಕ ದಾಳಿಯ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತಿನ ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚ ಎಂದು ಮರೆಯದ ಈ ಘಟನೆಯ ಬಗ್ಗೆ ತಿಳಿದುಕೊಳ್ಳಿ ಮಿತ್ರರೇ ಇವತ್ತಿಗೂ ಈ ವಿಷಯಕ್ಕೆ ಬರುವುದಾದರೆ ಅವತ್ತು ಅಂದ್ರೆ (1941 December 07) ಪೆಸಿಫಿಕ್ ಸಾಗರದ ಮಧ್ಯ ಭಾಗದಲ್ಲಿ ಸೂರ್ಯೋದಯ ಆಗುತ್ತಿತ್ತು ಅಲ್ಲಿನ ಅಮೆರಿಕದ ನೌಕಾನೆಲೆಯ ಸೇನೆಯ ಸಿಬ್ಬಂದಿಗಳು ಆಗುತ್ತಾನೆ ಕಣ್ಣು ಬಿಡುತ್ತಿದ್ದರು ಅಷ್ಟೇ ಅದೆಲ್ಲಿದ್ದವೋ ಏನೋ ಗೊತ್ತಿಲ್ಲ ಲೋಹಾ ಆಕಾರದ ಹಕ್ಕಿಗಳಂತೆ ಅಗಸ ಮತ್ತು ಸಮುದ್ರದ ಮಧ್ಯೆ ಆವರಿಸಿಕೊಂಡು ಬಿಟ್ಟವು ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಬಾಂಬುಗಳ ಮಳೆಗಳನ್ನು ಸುರಿದು ಸುಮಾರು ಅಮೆರಿಕದ ಸಂಪೂರ್ಣ ನೌಕಾನೆಲೆಯನ್ನು.
ನಾಶ ಮಾಡಿದವು ಅಷ್ಟಕ್ಕೂ ಆ ದಾಳಿ ಮುಗಿಯುವಷ್ಟರಲ್ಲಿ ಅಮೆರಿಕದ 2000 ಹೆಚ್ಚು ಸಿಬ್ಬಂದಿಗಳು ಹೇಳಹೆಸರಿಲ್ಲದ ಹಾಗೆ ಸಾವಿಗೀಡಾಗಿದ್ದರು ಮತ್ತು ಈ ದಾಳಿಯಿಂದ 1043 ಜನ ಗಾಯಾಳುಗಳ ಆಗಿದ್ದರು ಕೆಲವೇ ಕೆಲವು ಗಂಟೆಗಳಲ್ಲಿ ಈ ದಾಳಿಯನ್ನು ಮುಗಿಸಿ ಈ ದಾಳಿಯನ್ನು ಇತಿಹಾಸದ ಅತಿ ವೇಗದ ದಾಳಿ ಎಂದು ಇತಿಹಾಸಕಾರರು ಗುರುತಿಸಿದ್ದಾರೆ ಮತ್ತು ಈ ಇತಿಹಾಸದಲ್ಲಿ ಇಂದಿಗೂ ಮರೆಯಲು ಸಾಧ್ಯವಿಲ್ಲ ಈ ದಾಳಿಯನ್ನು ಮತ್ತು ಈ ದಾಳಿಯಿಂದ ಸಂಪೂರ್ಣವಾಗಿ ನಿದ್ದೆಗರಡಿಸಿಕೊಂಡ ಅಮೆರಿಕ ಇದಕ್ಕೂ ಅತಿ ಭಯಾನಕ ದಾಳಿಯನ್ನು ಮಾಡಲು ಮುಂದಾಗುತ್ತದೆ ಅಮೆರಿಕ ದೇಶ ಮತ್ತು ಅಮೇರಿಕ ಮಾಡಿದ ದಾಳಿಯನ್ನು ನೆನಪಿಸಿಕೊಂಡರೆ ಈ ದಾಳಿಗಿಂತ ಅತಿ ಭಯಾನಕವಾಗಿರುತ್ತದೆ ಅಷ್ಟಕ್ಕೂ ಅಮೆರಿಕ ಪ್ರತಿಯಾಗಿ ಭಯಾನಕ ದಾಳಿಯನ್ನು ಮಾಡಲು ಕಾರಣವಾದರೂ ಏನಿತ್ತು ಇಷ್ಟಕ್ಕೂ ಅಮೆರಿಕದ ನೌಕದಳದ ಮೇಲೆ ದಾಳಿ ಮಾಡಿದ ದೇಶವಾದರೂ ಯಾವುದು ಮತ್ತು ಆ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹೊರಟ ಅಮೆರಿಕ ದೇಶದ ದಾಳಿ ಅಧಿಕವಾಗಿತ್ತು ಹೇಗೆ ಬನ್ನಿ.
ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ಜಪಾನ್ ದೇಶದ ಲೋಹದ ಹಕ್ಕಿ ರೂಪದಲ್ಲಿ ಬಂದು ಅಮೆರಿಕದ ಸ್ಪೆಸಿಫಿಕ್ ಸಾಗರದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ಸಾಕಷ್ಟು ನೌಕದಳದ ಮೇಲೆ ಬಾಂಬಗಳ ಮಳೆಸುರಿದ ಜಪಾನ್ ದೇಶವು ಜಪಾನ್ ದೇಶಕ್ಕೆ ಅಮೆರಿಕ ಕಂಡರೆ ಅಷ್ಟು ಕೋಪವಾದರು ಯಾಕೆ ಇತ್ತು ಮತ್ತು ಅಮೆರಿಕದ ನೌಕದಳದ ಮೇಲೆ ದಾಳಿಮಾಡಲು ಕಾರಣವಾದರೂ ಏನಿತ್ತು ಹೌದು ಬರಲ್ಲ ಹಾರ್ಬಲ್ ನೌಕಾನೆಲೆ ಜಪಾನ್ ದೇಶವು ಈ ಪ್ರದೇಶವನ್ನು ಸಂಪೂರ್ಣವಾಗಿ ನಾಶಪಡಿಸಿತು ಜಪಾನ್ ನಡೆಸಿದ ಬರ್ಲಾ ಹರ್ಬಲ್ ನೌಕಾನೆಲೆಯ ನಾಶವು ಪ್ರಪಂಚದ ಎರಡನೇ ಮಹಾಯುದ್ಧದ ಭಯಾನಕ ಕೃತ್ಯವೆಂದು ಸಂಶೋಧಕರು ಹೇಳಿದ್ದಾರೆ ಇಷ್ಟೇ ಅಲ್ಲ ಇದು ಎರಡನೆ ಮಹಾಯುದ್ಧದ ಹಣೆಬರಹವನ್ನೇ ಬದಲಿಸಿದ ಯುದ್ಧವಾಗಿದೆ ಇದರಿಂದ ಸಾಕಷ್ಟು ದೇಶದ ಸಾವು ನೋವುಗಳು ಸಂಭವಿಸಿದೆ ಎರಡನೇ ಮಹಾಯುದ್ಧದಲ್ಲಿ ಸಂಭವಿಸಿದ ಸೈನಿಕರ ಸಾವಿನ ಸಂಖ್ಯೆ ಸರಿಸುಮಾರು ಏಳು ಕೋಟಿಗಿಂತ ಅಧಿಕ ಎಂದು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ ಇಷ್ಟಕ್ಕೂ ಈ ಒಂದು ಘಟನೆಯಿಂದ ಯಾವ ದೇಶಗಳು ಎಷ್ಟು ನಷ್ಟಗಳನ್ನು ಅನುಭವಿಸಿದರು ಎಂದು ನಿಖರವಾಗಿ ಹೇಳಲು ಆ ಸಮಯದಲ್ಲಿ ಯಾರಿಂದಲೂ ಕೂಡ ಹೇಳಲು ಸಾಧ್ಯವಾಗಿಲ್ಲ ಈ ಒಂದು ಯುದ್ಧದಿಂದ ಇಡೀ ವಿಶ್ವವೇ ಇಬ್ಭಾಗವಾಗಿ ಒಡೆದುಹೋಗಿತ್ತು.
ಇದರ ಜೊತೆಗೆ ಭೂಮಿಯ ಮೇಲೆ ಮೊಟ್ಟಮೊದಲ ಬಾರಿಗೆ ಅಣು ಬಾಂಬ್ ಪ್ರಯೋಗವಾಗಿದೆ ಎಂದು ಇತಿಹಾಸಕಾರರು ಇಂದಿಗೂ ಸಾರಿ ಸಾರಿ ಹೇಳುತ್ತಿದ್ದಾರೆ ಇಷ್ಟಕ್ಕೂ ಈ ಅಣು ಬಾಂಬ್ ಮಾನವಕುಲದ ನರಬಲಿಯನ್ನು ತೆಗೆದುಕೊಂಡಿದ್ದು ಮಾತ್ರ ವಿಪರ್ಯಾಸ ವಿಶ್ವ ಇರುವರೆಗೂ ಈ ಒಂದು ಕಹಿ ಮತ್ತು ಕೆಟ್ಟ ಘಟನೆಯನ್ನು ಈ ಪ್ರಪಂಚ ಮರೆಯಲು ಸಾಧ್ಯವಿಲ್ಲ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಇವತ್ತು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರಪಂಚದ ಇತಿಹಾಸದ ಬಗ್ಗೆ ತಿಳಿಸಿ ಧನ್ಯವಾದಗಳು.