ಇವರು ಪಡೆಯುವ ಸಂಬಳದ ಬಗ್ಗೆ ಕೇಳಿದರೆ ನಿಮ್ಮ ತಲೆ ತಿರುಗುತ್ತದೆ||Top highest paid jobs in the world|| ವಿಡಿಯೋ ನೋಡಿ!???

in News 46 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮ ಈ ಜಗತ್ತು ಸೂಪರ್ ಸ್ಪೀಡ್ ನಲ್ಲಿ ಓಡುತ್ತಿದೆ ನಮ್ಮ ಜಗತ್ತಿನ ಪ್ರತಿಯೊಬ್ಬರು ಕೂಡ ಈ ದುಡ್ಡಿನಿಂದ ಬಿದ್ದಿದ್ದಾರೆ ಹೆಚ್ಚು ಸಂಬಳ ಇರುವ ಕೆಲಸ ಸಿಗಲಿ ದೇವರೇ ಎಂದು ಪ್ರತಿನಿತ್ಯ ಓಡಾಡುತ್ತಿರುತ್ತಾರೆ ಹೆಚ್ಚು ಸ್ಯಾಲರಿ ಇರುವ ಕೆಲಸಗಳು ಈ ಜಗತ್ತಿನಲ್ಲಿ ಕೆಲವೇ ಕೆಲವು ಇರುವುದು ಹೌದು ಪ್ರಿಯ ಮಿತ್ರರೇ ಈ ಜಗತ್ತಿನಲ್ಲಿ ಅತಿ ಹೆಚ್ಚು ಸಂಬಳ ನೀಡುವ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮ್ಮ ಮುಂದೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಮ್ಮ ಉತ್ತಮ ಜ್ಞಾನಕ್ಕಾಗಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ.

hedge fund manager ತುಂಬಾ ಜನಕ್ಕೆ ಈ ಎಡಜ ಫಂಡ್ ಅಂದರೆ ಏನು ಎಂದು ಗೊತ್ತಿಲ್ಲ ಎಡಜ್ ಅಂದರೆ ಒಂದು ರೀತಿಯಲ್ಲಿ ಮ್ಯೂಚಲ್ ಫಂಡ್ ಇದ್ದಹಾಗೆ ತುಂಬಾ ಜನ ಈ ಎಡಜ್ ಪಂಡನ್ನಲ್ಲಿ ಹೂಡಿಕೆ ಮಾಡುತ್ತಾರೆ ಪ್ರಿಯ ಮಿತ್ರರೇ ಮ್ಯೂಚುವಲ್ ಫಂಡ್ ರೀತಿಯಲ್ಲಿ ಎಲ್ಲರೂ ಇಲ್ಲಿ ಇನ್ವೆಸ್ಟ್ ಮಾಡಲು ಸಾಧ್ಯವಿಲ್ಲ ಒಂದು ವೇಳೆ ಹೂಡಿಕೆ ಮಾಡಬೇಕು ಎಂದರೆ ಕೆಲವೊಂದು ಮಾನದಂಡಗಳು ಇದ್ದಾವೆ ನಮ್ಮ ಭಾರತದಲ್ಲಿ ಎಡಜ್ ಪಂಡ್ ಅನ್ನೋದು ಅಷ್ಟೊಂದು ಜನಪ್ರಿಯವಾಗಿಲ್ಲ ಆದರೆ ಪ್ರಿಯ ಮಿತ್ರರೇ ಅಮೆರಿಕದಲ್ಲಿ ಇದು ತುಂಬಾನೇ ಫೇಮಸ್ ಹೆಡ್ಜ್ ಪಂಡ್ ಮ್ಯಾನೇಜರ್ಗಳು ಈ ಹೆಡ್ಜ್ ಪಂಡ್ ಅನ್ನೂಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ ಕಳೆದ ವರ್ಷ ಅಮೇರಿಕಾದ ಹೆಡ್ಜ್ ಪಂಡ್ ಮ್ಯಾನೇಜರ್ ಬರೋಬರಿ ಹದಿನೈದು ಸಾವಿರ ಕೋಟಿ ಹಣ ಸಂಪಾದನೆ ಮಾಡಿದ್ದಮತ್ತು ಕೆಳಹಂತದ ಹೆಡ್ಜ್ ಫಂಡ್ ಮ್ಯಾನೇಜರ್ಗಳು ಕೂಡ ಪ್ರತಿವರ್ಷ 5 ರಿಂದಾ10 ಕೋಟಿ ಸಂಪಾದನೆ ಮಾಡಬಹುದು.

ಅದ್ಭುತವಾದ ಕೆಲಸ ಅಲ್ವಾ ಮಿತ್ರರೇ ಎರಡನೆಯದಾಗಿ internist doctor ಸಾಮಾನ್ಯವಾಗಿ ಮಡಿಕಲ್ ಕ್ಷೇತ್ರದಲ್ಲಿ ಕೆಲವೊಂದು ಹೆಸರುಗಳು ನಿಮಗೆ ಕನ್ಫ್ಯೂಸ್ ಮಾಡುತ್ತವೆ ಪ್ರಿಯ ಮಿತ್ರರೇ ನೀವು ಕೂಡ ಈ ಹೆಸರನ್ನು ಮೊದಲ ಬಾರಿಗೆ ಕೇಳಿರಬಹುದು ಇವರ ವಿಶೇಷತೆ ಎಂದರೆ ದೇಶದ ಪ್ರತಿಯೊಂದು ಸಮಸ್ಯೆ ಪ್ರತಿಯೊಂದು ರೋಗವನ್ನು ಕಂಡುಹಿಡಿಯುವ ಸಾಮರ್ಥ್ಯ ಇವರಿಗೆ ಇರುತ್ತದೆ ಬಿಪಿ ಡಯಾಬಿಟಿಸ್ ಹೀಗೆ ಯಾವುದೇ ರೋಗವಿರಲಿ ಯಾವುದೇ ಗಾಯವಿರಲಿ ಇವರು ಸುಲಭದಲ್ಲೇ ಪತ್ತೆಹಚ್ಚುತ್ತಾರೆ ಮನುಷ್ಯನ ಶರೀರದ ಆಂತರಿಕ ಅಂಗದಲ್ಲಿರುವ ಸಮಸ್ಯೆ ಬಗ್ಗೆ ಇವರಿಗೆ ಗೊತ್ತಾಗುತ್ತದೆ ಪ್ರಿಯ ಮಿತ್ರರೇ ಇಂಟರೆಸ್ಟಿಂಗ್ ಸಂಗತಿ ಎಂದರೆ ಇವರು ಕೇವಲ ಸಮಸ್ಯೆಗಳನ್ನು.

ಕಂಡುಹಿಡಿಯುವುದು ಮಾತ್ರ ಅದಕ್ಕೆ ಇವರು ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡುವುದಿಲ್ಲ ಆದರೂ ಇವರಿಗೆ ಉತ್ತಮ ಸಂಬಳ ಸಿಗುತ್ತದೆ ಭಾರತದ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಇವರಿಗೆ 50ರಿಂದ 70 ಲಕ್ಷ ರೂಪಾಯಿ ಸಂಬಳ ಕೊಡುತ್ತಾರೆ ಪ್ರತಿ ತಿಂಗಳಿಗೆ ಇಷ್ಟೊಂದು ಎಂದು ನೀವು ಅಚ್ಚರಿಗೆ ಒಳಗಾಗಬೇಡಿ ಇದರ ಹಿಂದೆ ಅವರ ಶ್ರಮ ಕೂಡ ಅಷ್ಟೇ ಇರುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದಲ್ಲಿ ಅತಿ ಹೆಚ್ಚು ಸಂಬಳವನ್ನು ತೆಗೆದುಕೊಳ್ಳುವ ಕೆಲವು ವಿಶೇಷವಾದ ವ್ಯಕ್ತಿಗಳ ಬಗ್ಗೆ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.