ಕೋಳಿ ಅನ್ನೋ ಪಕ್ಷಿ ಮನುಷ್ಯನ ಆಹಾರ ಆಗಿದ್ದು ಹೇಗೆ ಗೊತ್ತಾ ಏನಿದರ ಸತ್ಯಸತ್ಯತೆ ವಿಡಿಯೋ ನೋಡಿ!?

in News 409 views

ನಮಸ್ಕಾರ ಪ್ರಿಯ ವೀಕ್ಷಕರೇ ಚಿಕನ್ ಹೌದು ಪ್ರಿಯ ಮಿತ್ರರೇ ವಿಶ್ವದ ಸಾಕಷ್ಟು ಜನರ ಫೇವರಿಟ್ ನಾನ್ವೆಜ್ ಇದರ ಇತಿಹಾಸವನ್ನು ಮತ್ತು ಇದರ ಹಿನ್ನೆಲೆಯನ್ನು ಮತ್ತು ಮನುಷ್ಯ ಇದನ್ನು ತಿನ್ನಲು ಮತ್ತು ಸಾಕಲು ಪ್ರಾರಂಭ ಮಾಡಿದ್ದು ಯಾಕೇ ಮತ್ತು ಈ ಕೋಳಿಯ ಹೆಸರಿನಲ್ಲಿ ನಡೆಯುತ್ತಿರುವಂತಹ ಭಯಾನಕ ಕರ್ಮಕಾಂಡ ಏನು ಎಂದು ಭರ್ಜರಿ ಚಿಕನ್ ತಿನ್ನುವವರು ಇವತ್ತಿನ ನಮ್ಮ ಈ ಲೇಖನವನ್ನು ಓದಿದ ನಂತರ ನಮ್ಮ ಇವತ್ತಿನ ಈ ಇಂಟರೆಸ್ಟಿಂಗ್ ವಿಡಿಯೋವನ್ನು ನೀವು ತಪ್ಪದೇ ಒಂದು ಬಾರಿ ವೀಕ್ಷಿಸಲೇಬೇಕು ಪ್ರಿಯ ಮಿತ್ರರೇ ನಮಗೆ ಈಗ ಸಿಗುವ ಮಾರ್ಡನ್ ಕೋಳಿಗಳು ಈ ಕಾಡುಕೋಳಿ. ವಂಶಸ್ತರು ಸಾವಿರಾರು ವರ್ಷಗಳ ಹಿಂದೆ ನಮ್ಮ ಭಾರತ ಸೇರಿ ಸುತ್ತಮುತ್ತಲಿನ ದೇಶಗಳಲ್ಲಿ ಈ ಕಾಡು ಕೋಳಿಗಳನ್ನು ಹಿಡಿದು ಸಾಕಲು ಶುರು ಮಾಡಿದರು ನಮ್ಮ ಅಂದಿನ ಪೂರ್ವಜರು ಈ ರೀತಿ ಈ ಕಾಡುಕೋಳಿಗಳು ನಾಟಿಕೋಳಿ ಗಳಾದವು ವ್ಯಾಪಾರರೂ ಮತ್ತು ವರ್ತಕರ ಮೂಲಕ ಈ ಕೋಳಿಗಳು ಯುರೋಪ್ ಹಾಗೂ ನಂತರ ಅಮೆರಿಕವನ್ನು ಕೂಡ ತಲುಪಿತ್ತು ಆದರೆ ಆರಂಭದಲ್ಲಿ ಕೋಳಿಗಳಿಗೆ ಈಗಿನಷ್ಟು ಡಿಮ್ಯಾಂಡ್ ಇರಲಿಲ್ಲ ಹಾಗಾ ಹಂದಿ ಕುರಿ ಮತ್ತು ಇನ್ನು ಇತರೇ ಮಾಂಸಗಳನ್ನು ತಿನ್ನುತ್ತಿದ್ದರು ಮತ್ತು ಈ ಕೋಳಿಗಳು ಬಡಕಲು ಬಡಕಲುಗಳಾಗಿದ್ದವು ಅಂದರೆ.

ತುಂಬಾ ಸೊರಗಿದ್ದವು ಈ ಕೋಳಿಗಳು ತುಂಬಾ ರುಚಿಯಾಗಿ ಇದ್ದರೂ ಕೂಡ ಜಾಸ್ತಿ ಮಾಂಸವನ್ನು ಒಂದಿ ಇರುತ್ತಿರಲಿಲ್ಲ ಮತ್ತು ಈ ಕೋಳಿಗಳ ಬೆಲೆ ಕೂಡ ಜಾಸ್ತಿ ಹೀಗಾಗಿ ಅಷ್ಟೊಂದು ಬೇಡಿಕೆ ಇರಲಿಲ್ಲ ಆದರೆ ಅಮೆರಿಕನರು ಬಿಡಬೇಕಲ್ಲ ಚಿಕನ್ ಆಫ್ ಟುಮಾರೋ ಎಂಬ ಸ್ಪರ್ಧೆಯನ್ನೇ ಆಯೋಜಿಸಿದ್ದರು ಮತ್ತು ಈ ಕೋಳಿಗಳ ಜೀನಗಳಲ್ಲೇ ಬದಲಾವಣೆಗಳನ್ನು ಮಾಡಿ ದಪ್ಪನೆಯ ಎದೆ ಹಾಗೂ ದಪ್ಪನೆಯ ಕಾಲುಗಳ ಮಾರ್ಡನ್ ಚಿಕನ್ ಪರ್ವ ಶುರುವಾಯಿತು ದೊಡ್ಡ ದೊಡ್ಡ ಈ ಕೋಳಿ ಫಾರಂ ಫ್ಯಾಕ್ಟರಿಗಳು ಉದಯಿಸಿದವು ಕಡಿಮೆ ಖರ್ಚಿನಲ್ಲಿ. ಹೆಚ್ಚು ಮಾಂಸವಿರುವ ಐಬ್ರಿಡ್ ಕೋಳಿಗಳು ಸಿಗುವುದು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಅಮೆರಿಕನರು ಆಗ ಶುರುವಾಯಿತು ನೋಡಿ ಈ ಕೋಳಿಗಳಿಗೆ ಕೆಮಿಕಲ್ ಯುಕ್ತ ಔಷಧಿಗಳನ್ನು ನೀಡಿ ಮನುಷ್ಯನ ದೇಹದಲ್ಲಿರುವ ಹಾರ್ಮೋನ್ ಗಳು ಬದಲಾಗುವ ಅಷ್ಟು ಈ ಚಿಕನ್ ಬದಲಾಯಿತು ಒಬ್ಬ 24 ವರ್ಷದ ಹುಡುಗನ ಎದೆಯಲ್ಲಿ ಒಂದಷ್ಟು ಅಸಹಜ ಬೆಳವಣಿಗೆಗಳಾದವು ಪ್ರಿಯ ಮಿತ್ರರೇ ಈ ಚಿಕ್ಕನ್ನ ಹಿನ್ನೆಲೆಯೇನು ಮತ್ತು ಇವತ್ತು ನಮ್ಮ ಈ ಮಾರ್ಕೆಟಲ್ಲಿ ಸಿಗುವಂತಹ ಕೋಳಿಗಳ ಆರೋಗ್ಯ ಸ್ಥಿತಿ ಯಾವ ರೀತಿ ಇರುತ್ತದೆ ಮತ್ತು ಇದನ್ನು ನಾವು ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಯಾವೆಲ್ಲಾ ರೀತಿಯ ಅಡ್ಡ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನೀವು ತಪ್ಪದೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಈ ಕೋಳಿಗಳ ಮಾರಾಟದ ಹಿಂದೆ ಜನಗಳ ಜೀವದ ಜೊತೆ ಯಾವರೀತಿ ಆಟವಾಡುತ್ತಿದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ ತಡ ಮಾಡದೆ ನಮ್ಮ ವಿಡಿಯೋ ನೋಡಿ ಇದರ ಬಗ್ಗೆ ತಿಳಿದುಕೊಳ್ಳಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇವತ್ತಿನ ಮಾರ್ಡನ್ ಕೋಳಿಗಳನ್ನು ತಿಂದರೆ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಅಪಾಯ ಇದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.