ಮೂಲವ್ಯಾಧಿ ಹೇಗೆ ಬರುತ್ತೆ ಅದಕ್ಕೆ ಪರಿಹಾರ ಮತ್ತು ಮನೆಮದ್ದು ಇಲ್ಲಿದೆ/how to get rid of hemorrhoids/ ವಿಡಿಯೋ ನೋಡಿ!?

in News 4,054 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಸಾಮಾನ್ಯವಾಗಿಬಿಟ್ಟಿದೆ ಯಾಕೆಂದರೆ ನಮ್ಮ ಜೀವನ ಶೈಲಿ ಕೂಡ ಚೇಂಜ್ ಆಗಿದೆ ಮತ್ತು ನಾವು ಮಾಡುವ ಕೆಲಸವೂ ಕೂಡ ಚೇಂಜ್ ಆಗಿದೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಮೂಲವ್ಯಾಧಿ ಸಮಸ್ಯೆ ಇದ್ದರೆ ಮಲವಿಸರ್ಜನೆಗೆ ಹೋಗುವುದು ತುಂಬಾ ಕಷ್ಟಕರ ವಾಗಿರುತ್ತದೆ ಹಾಗಂತ ಅದನ್ನು ತಡೆಯಲು ಕೂಡ ಆಗುವುದಿಲ್ಲ ಈ ರೋಗಕ್ಕೆ ತುತ್ತಾದ ಅವರು ನರಕಯಾತನೆ ಅನುಭವಿಸುತ್ತಾರೆ ಎಂದು ಹೇಳಿದರೂ ಕೂಡ ತಪ್ಪಾಗುವುದಿಲ್ಲ ಕಾರಣ ಕೂತುಕೊಳ್ಳಲು ಆಗುವುದಿಲ್ಲ ಮತ್ತು ನಿಂತುಕೊಳ್ಳಲು ಕೂಡ ಆಗುವುದಿಲ್ಲ ನಡೆದಾಡಲು ಕೂಡ ಆಗುವುದಿಲ್ಲ ಮಲವಿಸರ್ಜನೆ ಮಾಡಿದ.

ಮೇಲೂ ಕೂಡ ನಮಗೆ ಕೆಲವೊಮ್ಮೆ ಹೊಟ್ಟೆ ನೋವು ಬರುತ್ತದೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಮೂಲವ್ಯಾಧಿ ಸಮಸ್ಯೆಗಳಲ್ಲಿ ಎರಡು ವಿಧಗಳಿರುತ್ತವೆ ಪೈಲ್ಸ್ ಬೇರೆಬೇರೆ ಗಾತ್ರದಲ್ಲಿ ಕಂಡುಬರುತ್ತದೆ ಕೆಲವರಿಗೆ ಗುದದ್ವಾರದ ಹೊರಗಡೆ ಪೈಲ್ಸ್ ಉಂಟಾದರೆ ಇದಕ್ಕೆ external hemorrhoid ಎಂದು ಕರೆಯುತ್ತಾರೆ ಇನ್ನೂ ಕೆಲವರಿಗೆ ಗುದದ್ವಾರದ ಒಳಗಡೆ ಪೈಲ್ಸ್ ಉಂಟಾದರೆ ಇದಕ್ಕೆ internal hemorrhoids ಎಂದು ಕರೆಯುತ್ತಾರೆ ಮತ್ತು ಈ ಪೈಲ್ಸ್ ಅಲ್ಲಿ ನಾಲ್ಕು ಹಂತಗಳಿರುತ್ತವೆ ಈ ಸ್ಟೇಜ್ ಒನ್ ಮತ್ತು ಸ್ಟೇಜ್ ಟು ನಲ್ಲಿ ಇರುವಾಗ ಒಳ್ಳೆಯ ವೈದ್ಯರ ಹತ್ತಿರ ತೋರಿಸಿಕೊಂಡರೆ ಆದಷ್ಟು ಬೇಗ ಇದು ವಾಸಿಯಾಗುತ್ತದೆ. ಇನ್ನು ಮೂರನೇ ಹಂತ ಮತ್ತು ನಾಲ್ಕನೇ ಹಂತದಲ್ಲಿ ಇದ್ದಾಗ ತುಂಬಾನೇ ತೊಂದರೆಗೀಡಾಗುತ್ತಾರೆ ಈ ಹಂತದಲ್ಲಿದ್ದ ಕೆಲವು ವ್ಯಕ್ತಿಗಳಿಗೆ ತುಂಬಾನೇ ಅನ್ ಕಂಫರ್ಟಬಲ್ ಫೀಲ್ ಆಗುತ್ತದೆ ಈ ಹಂತದಲ್ಲಿ ಮೂಳಕ್ಕೆ ಒಳಗಡೆನೆ ಹೋಗುವುದಿಲ್ಲ ಇಂತಹ ಸಂದರ್ಭದಲ್ಲಿ ತುಂಬಾನೇ ರಕ್ತಸ್ರಾವ ಆಗುವ ಸಂಭವವಿರುತ್ತದೆ ಈ ಹಂತದಲ್ಲಿ ಇರುವ ವ್ಯಕ್ತಿಗಳಿಗೆ ಕೆಲವೊಮ್ಮೆ ವೈದ್ಯರು ಆಪರೇಷನ್ ಮಾಡಲು ಸಲಹೆಯನ್ನು ಸೂಚಿಸುತ್ತಾರೆ ಪ್ರಿಯ ಮಿತ್ರರೇ ಈ ಪೈಲ್ಸ್ ನ ಸಮಸ್ಯೆ ನಿಮಗೆ ಯಾವಾಗ ಕಂಡುಬರುತ್ತದೆ.

ಆಗ ನೀವು ಕಾಯಿಲೆ ಇದೆ ಎಂದು ಯಾವುದೇ ಕಾರಣಕ್ಕೂ ಭಾವಿಸಬೇಡಿ ಮತ್ತು ಇದನ್ನು ಅಸಡ್ಡೆ ಭಾವನೆಯಿಂದ ಯಾವುದೇ ಕಾರಣಕ್ಕೂ ಕಾಣಲು ಹೋಗಬೇಡಿ ತಕ್ಷಣಕ್ಕೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಆಯುರ್ವೇದದ ವೈದ್ಯರ ಬಳಿ ಹೋಗಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಿ ಪ್ರಿಯ ಮಿತ್ರರೇ ಈ ಮೂಲವ್ಯಾದಿ ಸಮಸ್ಯೆಗೆ ನಾವು ನಮ್ಮ ವಿಡಿಯೋದಲ್ಲಿ ಕೆಲವೊಂದು ಪರಿಹಾರಗಳನ್ನು ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದಕ್ಕೆ ಸಲಹೆ-ಸೂಚನೆಗಳನ್ನು ಪಡೆದುಕೊಂಡು ನಿಮ್ಮ ಈ ಮೂಲವ್ಯಾದಿ ಸಮಸ್ಯೆಯಿಂದ ಹೊರ ಬನ್ನಿ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.