?ರಾತ್ರಿ ಲೇಟಾಗಿ ಮಲಗಿದರೆ ಏನಾಗುತ್ತೆ ಗೊತ್ತಾ? importance of sleep ವಿಡಿಯೋ ನೋಡಿ!??

in News 51 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಇವತ್ತು ನಾವು ನಿಮಗೆ ಈ ಒಂದು ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ನಿದ್ದೆಯ ಬಗ್ಗೆ ಒಂದು ಸತ್ಯವನ್ನು ಹೇಳುತ್ತೇವೆ ಆ ಸತ್ಯ ಏನು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ತಪ್ಪದೆ ವೀಕ್ಷಿಸಿ ಆಗ ಮಾತ್ರ ಈ ವಿಷಯದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಪ್ರಿಯ ವೀಕ್ಷಕರೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಭಾರತೀಯರು ಅದೆಷ್ಟು ಹೊತ್ತು ನಿದ್ದೆ ಮಾಡುತ್ತಾರೆ ಗೊತ್ತಾ. ಸರಿಯಾಗಿ ನಿದ್ದೆ ಮಾಡದಿದ್ದರೆ ಯಾವ ಕ್ಯಾನ್ಸರ್ ಬರುತ್ತದೆ ಗೊತ್ತಾ ಮತ್ತು ನಾವು ಯಾವಾಗ ನಿದ್ದೆ ಮಾಡುವುದನ್ನು ಕಮ್ಮಿ ಮಾಡಿದ್ದೇವೆ ಎಂದು ನಿಮಗೆ ಗೊತ್ತಾ ಇದೆಲ್ಲದರ ಮಾಹಿತಿಯನ್ನು ನಾವು ಹೇಳುತ್ತೇವೆ ನೀವು ಹಿಂದಿನ ರಾತ್ರಿ ಅದೆಷ್ಟು ಹೊತ್ತು ನಿದ್ದೆ ಮಾಡಿದ್ದೀರಿ ಒಂದು ಅಂದಾಜು 5 ಗಂಟೆ ಅಥವಾ 3:00 ಗಂಟೆ ಅಥವಾ ವೀಕೆಂಡ್ ಎನ್ನುವ ಕಾರಣಕ್ಕೆ ರಾತ್ರಿ ಪೂರ್ತಿ ನಿದ್ದೆ ಮಾಡಿಲ್ವಾ ಹೌದು ವೀಕ್ಷಕರೇ ವೀಕೆಂಡ್ ಎಂದ ತಕ್ಷಣ ರಾತ್ರಿಪೂರ್ತಿ ಚಾಟ್ ಮಾಡ್ಕೊಂಡು ವಿಡಿಯೋ ನೋಡ್ಕೊಂಡು ಅಥವಾ.

ಹೊರಗಡೆ ತಿರುಗಾಡಿಕೊಂಡು ಪಾರ್ಟಿ ಮಾಡಿಕೊಂಡು ಮತ್ತು ಇಡೀ ವಾರದ ಏನಾದರೂ ಕೆಲಸ ಇದ್ದರೆ ಅದೆಲ್ಲವನ್ನು ಮುಗಿಸಿಕೊಂಡು ಅಥವಾ ಓದ್ಕೊಂಡು ನಿದ್ದೆ ವಿಚಾರದಲ್ಲಿ ನೆಗ್ಲೆಟ್ ಮಾಡುವುದು ಕಾಮನ್ಆಗಿಹೋಗಿದೆ ಆದರೆ ಇನ್ನೂ ಒಂಥರದ ಜನ ಇರುತ್ತಾರೆ ಅವರಿಗೆ ನಿದ್ದೆ ಗಿಂತ ದೊಡ್ಡ ಆಸ್ತಿ ಇಲ್ಲ ಇಂಥವರಿಗೆ ವೀಕೆಂಡ್ ಬಂದರೆ ನಿದ್ದೆ ಮಾಡುವುದೇ ಕೆಲಸ ಆದರೆ ಇತ್ತೀಚಿಗೆ ಈ ರೀತಿಯ ಸುಖನಿದ್ರೆ ಮಾಡುವವರ ಸಂಖ್ಯೆ ಕಮ್ಮಿ ಆಗ್ತಾಇದೆ ಮತ್ತು ಕಮ್ಮಿ ನಿದ್ದೆ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ತುಂಬಾ ಜನ ನಿದ್ದೆ ಮಾಡುವುದರಿಂದ ಸಮಯ ಹಾಳು ಎಂದು ತಿಳಿದುಕೊಂಡಿದ್ದಾರೆ.

ಅವರ ಪ್ರಕಾರ ಯಾವುದಾದರೂ ವಿಷಯದಲ್ಲಿ ಉತ್ತಮ ಜ್ಞಾನವನ್ನು ಪಡೆದುಕೊಳ್ಳಬೇಕಾ ಅಥವಾ ಸಕ್ಸಸ್ ಹೊಂದ ಬೇಕಾ ಎಕ್ಸಾಮ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳಬೇಕಾ ಅದು ನಿದ್ದೆಗೆಟ್ಟು ಓದಿದರೆ ಮಾತ್ರ ಸಾಧ್ಯ ಎಂದುನಂಬಿದ್ದಾರೆ ಒಬ್ಬ ವಯಸ್ಕ ಹುಡುಗ ಅಥವಾ ಒಬ್ಬ ವಯಸ್ಕ ಹುಡುಗಿ 6.8 ಗಂಟೆ ನಿದ್ದೆ ಮಾಡುತ್ತಾರೆ ಮತ್ತೆ ಈ ನಿದ್ದೆ ನಿಮಗೆ ಸಾಕಾಗುತ್ತಾ ವಿಜ್ಞಾನ ಈ ವಿಷಯದ ಬಗ್ಗೆ ಏನು ಹೇಳುತ್ತದೆ ಎಂದು ಮತ್ತು ಯಾವ ದೇಶದಲ್ಲಿ ಜನರು ಕಮ್ಮಿನಿದ್ದೆಯನ್ನು ಮಾಡುತ್ತಾರೆ ಎಂದು ಮತ್ತು ಯಾವ ಯಾವ ವಯಸ್ಕರು ಎಷ್ಟು ಸಮಯ ನಿದ್ದೆ ಮಾಡಬೇಕು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಿದರೆ ಮನುಷ್ಯನ ದೇಹಕ್ಕೆ ಒಳ್ಳೆಯದು.

ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿದರೆ ಈ ವಿಷಯದ ಕುರಿತು ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಹಾಗಾಗಿ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಒಂದು ಉಪಯುಕ್ತವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ಈ ವಿಶೇಷ ಮಾಹಿತಿಯ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.