3 ದಿನಗಳು ಮೈ ಕೈ ನೋವು ದೌರ್ಬಲ್ಯ ಆಯಾಸ ಎಲ್ಲಾ ನಿವಾರಣೆ ಆಗುತ್ತದೆ 65 ವರ್ಷಗಳಲ್ಲಿ 25 ರಷ್ಟು ಶಕ್ತಿ ಸಿಗುತ್ತದೆ ವಿಡಿಯೋ ನೋಡಿ!

in News 8,031 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಈ ರೀತಿಯ ಸಮಸ್ಯೆಗಳಿಂದ ಅದು ಅತೀ ಚಿಕ್ಕವಯಸ್ಸಿನಲ್ಲಿ ಬಳಲುತ್ತಿದ್ದಾರೆ ಅಂದರೆ ಈ ಸೊಂಟ ನೋವು ಮಂಡಿ ನೋವು ಕೈಕಾಲು ನೋವು ಸುಸ್ತು ನಿಶಕ್ತಿ ಯಾವುದರಲ್ಲೂ ಕೆಲಸ ಮಾಡದೆ ಇರುವ ನಿರುತ್ಸಾಹ ಆಯಾಸ ಸೋಂಬೇರಿತನ ಈ ಎಲ್ಲಾ ಸಮಸ್ಯೆಗಳಿಂದ ಕೆಲವೊಮ್ಮೆ ನಮಗೆ ಜೀವನವೇ ಬೇಡ ಎನ್ನುವ ಮಟ್ಟಿಗೆ ಮಾನಸಿಕ ಒತ್ತಡ ನಮ್ಮ ಮನಸ್ಸಿನಲ್ಲಿ ಕಾಡಲಾರಂಭಿಸುತ್ತದೆ ನೀವು ಕೂಡ ಈ ರೀತಿಯ ಸಮಸ್ಯೆಗಳಿಂದ ಸಾಕಷ್ಟು ಕಿರಿಕಿರಿಯನ್ನೂ ಮತ್ತು ನೋವುಗಳನ್ನು ಅನುಭವಿಸಿದ್ದರೆ ಇವತ್ತು ನಾವು ಹೇಳುವ ಈ ಮನೆಮದ್ದನ್ನು. ಬಳಸಿದ್ದೇ ಆದಲ್ಲಿ ನಿಮಗೆ 65 ವರ್ಷವಾದರೂ ಕೂಡ ಈ ಸಮಸ್ಯೆಗಳನ್ನು ಬರದಂತೆ ತಡೆದು ನವ ಯುವಕರಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಚುರುಕುತನದಿಂದ ನಿರಾಯಾಸವಾಗಿ ಮಾಡಿಕೊಂಡು ಮನೆಯವರ ಜೊತೆಗೆ ಮತ್ತು ನಿಮ್ಮ ಕುಟುಂಬದವರ ಜೊತೆ ಸಂಬಂಧಿಕರ ಜೊತೆ ನಿಮ್ಮ ಪ್ರೀತಿಪಾತ್ರರಾದ ಸ್ನೇಹಿತರ ಜೊತೆ ನೆಮ್ಮದಿಯಿಂದ ಸುಖದಿಂದ ಜೀವನವನ್ನು ಸಾಗಿಸಬೇಕು ಎಂದರೆ ಇವತ್ತು ನಾವು ಹೇಳುವ ಈ ಅದ್ಭುತ ನೈಸರ್ಗಿಕ ಮನೆಮದ್ದನ್ನು ಬಳಸಿದರೆ ಸಾಕು ಈ ಎಲ್ಲಾ ಖುಷಿ ನೆಮ್ಮದಿಯನ್ನು ನೀವು ಪಡೆದುಕೊಳ್ಳಬಹುದು ಮತ್ತು ನೀವು ಆರೋಗ್ಯದಿಂದ ಇರಬಹುದು ಹಾಗಾದರೆ ತಡ ಮಾಡದೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸಿದ್ಧಪಡಿಸಿಕೊಂಡು ಯಾವ ಸಮಯದಲ್ಲಿ ಸೇವಿಸಬೇಕು ಎಂದು ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಮೊದಲನೆಯದಾಗಿ ನೀವು ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲು ಹಾಕಿ ಕಾಯಿಸಲು ಇಡೀ ನಂತರ ಈ ಹಾಲಿನಲ್ಲಿ ಒಂದು ಚಮಚ ಆಕ್ರೋಟ್ ಎರಡರಿಂದ ಮೂರು ಕಲ್ಲುಸಕ್ಕರೆ ಇವೆರಡು.

ಪದಾರ್ಥಗಳನ್ನು ಚೆನ್ನಾಗಿ ಪುಡಿಮಾಡಿ ಈ ಹಾಲಿನಲ್ಲಿ ಹಾಕಿ ನಂತರ ಈ ಹಾಲಿಗೆ ಒಂದು ಚಮಚದಷ್ಟು ಒಣದ್ರಾಕ್ಷಿಯನ್ನು ಹಾಕಿ ಒಂದು ಕುದಿ ಆಗುವಷ್ಟು ಕುದಿಸಿಕೊಳ್ಳಿ ನಂತರ ಈ ಹಾಲನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಈ ಸಿದ್ದವಾದ ಡ್ರಿಂಕ್ ಅನ್ನು ನೀವು ಪ್ರತಿದಿನ ಊಟ ಮಾಡಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಅತ್ಯಧಿಕವಾದ ರೋಗನಿರೋಧಕ ಶಕ್ತಿ ಜಾಸ್ತಿಯಾಗಿ ನಿಮ್ಮ ಮಂಡಿ ನೋವು ಸೊಂಟ ನೋವು ಕೈಕಾಲು ಈ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ಮತ್ತು ಈ ರೀತಿಯ ಡ್ರಿಂಕ್ ಅನ್ನು ರಾತ್ರಿ ಸಮಯ ಬಿಟ್ಟು ಅಂದರೆ ಬೆಳಗಿನ ಜಾವ ಮಧ್ಯಾಹ್ನ ಊಟವಾದ ಅರ್ಧಗಂಟೆಯ ನಂತರ ಇದನ್ನು ಯಾವಾಗ ಬೇಕಾದರೂ ನೀವು ಸೇವಿಸಬಹುದು.

ಈ ರೀತಿಯ ಡ್ರಿಂಕ್ ಅನ್ನು ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವ ಅತ್ಯಧಿಕವಾದ ಕ್ಯಾಲ್ಸಿಯಂ ದೊರಕಿ ಮೇಲೆ ಹೇಳಿರುವ ಆ ಎಲ್ಲಾ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನೂ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.