ಪುರುಷರ ವೀರ್ಯವನ್ನು ದಿನಕ್ಕೆ ಎಷ್ಟು ಬಾರಿ ಬಿಡುಗಡೆ ಮಾಡಬೇಕು ನಿಮಗೆ ಗೊತ್ತಾ?ಗೊತ್ತಿಲ್ಲದಿದ್ದರೆ!ವಿಡಿಯೋ ನೋಡಿ!?

in Uncategorized 10,495 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಹೌದು ನಮ್ಮ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ತಮ್ಮ ಲೈಂಗಿಕ ಕ್ರಿಯೆ ಚೆನ್ನಾಗಿದ್ದೀಯಾ ಅಥವಾ ಸಿಕ್ಕಾಪಟ್ಟೆ ಹಸ್ತಮೈತನ ಮಾಡುತ್ತಿದ್ದೇನೆ ಎಂದು ಈ ತರದ ಸಾಕಷ್ಟು ಗೊಂದಲಗಳು ಮತ್ತು ಅನುಮಾನಗಳು ನಮ್ಮಲ್ಲಿ ಕಾಡುತ್ತಿರುತ್ತವೆ ಮಿತ್ರರೇ ಆದರೆ ವ್ಯಕ್ತಿಯ ವಯಸ್ಸು ಮತ್ತು ಆರೋಗ್ಯ ಮತ್ತು ಆತನ ಸಂಬಂಧಗಳೆಲ್ಲಾ ಆತನ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಹೌದು ಹೀಗೆ ಸ್ಖಲನವಾದಗಾ ಸಿಟ್ರಿಕ್ ಆಸಿಡ ಮತ್ತು ಕೊಲೆಸ್ಟ್ರಾಲ್ ಗ್ಲುಕೋಸ್ ನೀರು ಎಲ್ಲವೂ ಇರುತ್ತದೆ ಇದೆಲ್ಲದಕ್ಕಿಂತ ಮುಖ್ಯವಾಗಿ ಹೊರ ಬರಬೇಕಾಗಿರುವುದು ವೀರ್ಯ ಹೌದು ಪ್ರಿಯ ಮಿತ್ರರೇ ಈ ವೀರ್ಯ ಮೊದಲು ಹೊರಬರಬೇಕು ಮತ್ತು ಪುರುಷ ಎಷ್ಟು ದಿನಕ್ಕೆ ಎಷ್ಟು ಬಾರಿ ವೀರ್ಯಸ್ಖಲನ ಮಾಡುತ್ತಾನೆ ಎನ್ನುವುದು.

ಬಹಳ ಮುಖ್ಯವಾಗುತ್ತದೆ ಇದು ನಮ್ಮ ಪುರುಷರ ಆರೋಗ್ಯದ ಸೆಕ್ಸ್ ಸ್ಪರ್ಮ್ ಕೌಂಟ್ ಇವೆಲ್ಲದರ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ ಇದರಿಂದ ಸಾಕಷ್ಟು ಗಂಭೀರ ಆರೋಗ್ಯ ಸಮಸ್ಯೆ ಕೂಡ ಆಗಬಹುದು ಬದಲಿಗೆ ಆಗಾಗ ಈ ರೀತಿ ಮಾಡುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಂಭವ ಇದೆ ಮತ್ತು ಸಂಗಾತಿ ಯೊಂದಿಗೆ ತೃಪ್ತಿಕರ ಲೈಂಗಿಕಜೀವನ ನಡಿಸುವುದರಿಂದ ಪುರುಷನ ಆರೋಗ್ಯವು ಸಹ ಚೆನ್ನಾಗಿರುತ್ತದೆ ನಾರ್ಮಲ್ ಆಗಿ ಪುರುಷ ಹೇಗಿರುತ್ತಾನೆ ವಯಸ್ಸು ಆರೋಗ್ಯ ಮತ್ತು ಸಂಬಂಧಗಳು ಎಲ್ಲವೂ ಆತನು ಮಾಡುವ ವರ್ತನೆಯ ಮೇಲೆ ನಿಂತಿರುತ್ತದೆ ಇನ್ನು ಬಹಳಷ್ಟು ಪುರುಷರಿಗೆ ಕೆಲವೊಂದು ಡೌಟ್ ಇರುತ್ತದೆ ಮತ್ತು ಏನಾದರೂ ತೊಂದರೆ ಆಗಬಹುದು ಎಂಬ ಅನುಮಾನ ಕೂಡ ಇರುತ್ತದೆ.

ಆದರೆ ಪುರುಷ ಎಷ್ಟು ಬಾರಿ ಸ್ಕಲೀಸಬೇಕು ಎಂದು ಅಂಕಿ ಸಂಖ್ಯೆಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ 2015 ರ ಅಮೆರಿಕ ಅಧ್ಯಯನದ ಪ್ರಕಾರ ಲೈಂಗಿಕ ಕ್ರಿಯೆಯಲ್ಲಿ 25 ರಿಂದ 29 ವಯಸ್ಸಿನ ಪುರುಷರು ಸಂಗಾತಿಯೊಂದಿಗೆ ಮೂವತ್ತನೇ ವಯಸ್ಸಿಗೆ ಬರುವಷ್ಟರಲ್ಲಿ ಈ ಸಂಖ್ಯೆ ಆರಕ್ಕೆ ಇಳಿಮುಖವಾಗುತ್ತದೆ ನಂತರ ಪ್ರತಿ ದಶಕಗಳ ಸಂಖ್ಯೆಯಲ್ಲಿ ಇದು ಇಳಿಮುಖವಾಗುತ್ತಿದೆ ಎಂದು ತಿಳಿಸಿದ್ದಾರೆ ಮತ್ತು 2016 ರ ಅಧ್ಯಯನದ ಪ್ರಕಾರ ಪದೇಪದೇ ಹಸ್ತಮೈಥನ ಮಾಡಿಕೊಳ್ಳುವ ಪುರುಷರಲ್ಲಿ ಈ ಪ್ರಾಸ್ಟೇಟ್ ಕ್ಯಾನ್ಸರ್ ಕಮ್ಮಿಯಾಗುತ್ತದೆ ಅಂತೆ ಪ್ರಿಯ ಮಿತ್ರರೇ ಹೆಚ್ಚಿನ. ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಮತ್ತು ಅರ್ಥಮಾಡಿಕೊಳ್ಳಬೇಕು ಎಂದರೆ ತಡಮಾಡದೆ ನಮ್ಮ ವಿಡಿಯೋ ನೋಡಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.