ಹಿಮ್ಮಡಿ ಒಡಕಿಗೆ ಸೀಕ್ರೆಟ್ ಮನೆಮದ್ದು ಒಂದೇ ದಿನದಲ್ಲಿ ವಾಸಿ 100% ನೈಸರ್ಗಿಕ ಮನೆಮದ್ದು ವಿಡಿಯೋಗಳು!?

in News 3,034 views

ನಮಸ್ಕಾರ ಪ್ರಿಯ ವೀಕ್ಷಕರೇ ನಿಮ್ಮ ಹಿಮ್ಮಡಿಯಲ್ಲಿ ಆದಂತಹ ಕ್ರಾಕ್ ಗಳನ್ನು ಮತ್ತು ಬಿರುಕುಗಳನ್ನು ನೀವು ಹೇಗೆ ಬೇಗನೆ ಸುಲಭವಾಗಿ ವಾಸಿ ಮಾಡಿಕೊಳ್ಳಬೇಕು ಎಂದು ನಾವು ಇವತ್ತು ನಿಮಗೆ ಒಂದು ಅತ್ಯದ್ಭುತವಾದ ಅಂಡರ್ ಪರ್ಸೆಂಟ್ ಎಫೆಕ್ಟಿವ್ ಆದ ನೈಸರ್ಗಿಕ ಮನೆಮದ್ದನ್ನು ನಿಮಗೆ ನಾವು ತಿಳಿಸಲು ಬಂದಿದ್ದೇವೆ ಖಂಡಿತವಾಗಲೂ ಇವತ್ತು ನಾವು ಹೇಳುವ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ನಿಮ್ಮ ಬಿರುಕಾದ ಹಿಮ್ಮಡಿ ಗಳಿಗೆ ಮತ್ತು ಕ್ರಾಕಾದ ಹಿಮ್ಮಡಿ ಗಳಿಗೆ ಹಂಚಿಕೊಂಡಿದ್ದೆ ಅದಲ್ಲಿ ಖಂಡಿತವಾಗಲೂ ನಿಮ್ಮ ಹಿಮ್ಮಡಿಯನ್ನು ಕೋಮಲವಾಗಿ ಸುರಕ್ಷಿತವಾಗಿ ನೀವು ಇಟ್ಟುಕೊಳ್ಳಬಹುದು ಹಾಗಾದರೆ ಈ ಮನೆಮದ್ದನ್ನು.

ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸುತ್ತೇವೆ ಮಿತ್ರರೇ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಈ ಮನೆಮದ್ದನ್ನು ತಯಾರಿಸಿಕೊಳ್ಳಲು ಮೊದಲಿಗೆ ಒಂದು ಮೇಣದ ಬತ್ತಿಯನ್ನು ತೆಗೆದುಕೊಂಡು ಅದನ್ನು ಪುಡಿ ರೂಪದಲ್ಲಿ ಮಾಡಿ ಪುಡಿಮಾಡಿದ.

ಈ ಮೇಣದ ಬತ್ತಿಯನ್ನು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ 2ರಿಂದ 3 ಚಮಚದಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸಿ ನ್ ಮೇಲೆ ಇಟ್ಟು ಎಣ್ಣೆಯ ರೀತಿಯಲ್ಲಿ ಇದನ್ನು ಬೇಯಿಸಿಕೊಳ್ಳಿ ನಂತರ ಇದು ಎಣ್ಣೆಯ ರೀತಿಯಲ್ಲಿ ಸಿದ್ಧವಾಗುತ್ತದೆ ಇದನ್ನು ನೀವು ಯಾವ ರೀತಿಯಾಗಿ ನಿಮ್ಮ ಪಾದಗಳಿಗೆ ಅಪ್ಲೈ ಮಾಡಬೇಕು ಎಂದರೆ ಮೊದಲಿಗೆ ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿ ತೊಳೆದುಕೊಂಡು ಚೆನ್ನಾಗಿ ಒರೆಸಿ ಈ ರೀತಿ ಸಿದ್ಧವಾದ ಮನೆಮದ್ದನ್ನು.

ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಬಿರುಕುಬಿಟ್ಟ ಹಿಮ್ಮಡಿಗಳು ಕ್ರಾಕ್ ಬಿಟ್ಟುಕೊಂಡಿರುವ ಹಿಮ್ಮಡಿಗಳು ಬೇಗನೆ ವಾಸಿಯಾಗುತ್ತದೆ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ತಿಳಿದುಕೊಳ್ಳಿ ಮತ್ತು ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಿ ವೀಡಿಯೋ ನೋಡಿದ ನಂತರ ಈ ವಿಧಾನ ತಿಳಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.