ಹೀಗೆ ಮಾಡಿದರೆ ನಿಮಿಷಗಳಲ್ಲಿ ತಲೆಯಲ್ಲಿರುವ ಹೇನುಗಳು ಮಾಯವಾಗುತ್ತವೆ ವಿಡಿಯೋ ನೋಡಿ!

in News 746 views

ನಮಸ್ಕಾರ ಪ್ರಿಯ ವೀಕ್ಷಕರೇ ಮನುಷ್ಯನ ಸೌಂದರ್ಯವನ್ನು ವೃದ್ಧಿಸುವುದು ನಮ್ಮ ಕೂದಲುಗಳಿಂದ ನಮ್ಮ ತಲೆಯ ಕೂದಲುಗಳು ಕೂಡ ನಮ್ಮ ಸೌಂದರ್ಯವನ್ನು ಚೆನ್ನಾಗಿ ಕಾಣಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಇಂತಹ ತಲೆಯ ಕೂದಲು ನಮಗೆ ನಮ್ಮ ಆರೋಗ್ಯಕ್ಕೆ ರಕ್ಷಣೆ ಕೂಡ ಕೊಡುತ್ತದೆ ಅಂತಹ ಕೂದಲಿನ ಬಗ್ಗೆ ನಾವು ಅದರ ಆರೋಗ್ಯದ ಬಗ್ಗೆ ಎಚ್ಚರಿಕೆ ಮತ್ತು ಗಮನವನ್ನು ಕೊಡುವ ಅಗತ್ಯ ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿರಬೇಕು ಸಾಕಷ್ಟು ಜನರಿಗೆ ತಲೆಯಲ್ಲಿರುವ ಹೇನುಗಳ ಸಮಸ್ಯೆಯಿಂದ ಒದ್ದಾಡುತ್ತಿರುತ್ತಾರೆ ಅಂತಹ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ನಾವು ನಿಮಗೆ. ತಿಳಿಸಿಕೊಡುತ್ತೇವೆ ಹೌದು ನಮ್ಮ ತಲೆಯಲ್ಲಿ ಹೇನುಗಳು ಇರುವುದು ಒಂದು ಕಿರಿಕಿರಿಯನ್ನು ಉಂಟು ಮಾಡುತ್ತದೆ ಮಕ್ಕಳಿಗೂ ಸಹ ಹೇನುಗಳು ಬಿಟ್ಟಿಲ್ಲ ಇನ್ನು ತಲೆಯಲ್ಲಿರುವ ಹೇನುಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಇದಕ್ಕೆ ಔಷಧಿ ಯಾವುದಿದೆ ಎಂದು ನೀವು ಕೇಳಿದರೆ ನಿಮ್ಮ ಮನೆಯಲ್ಲಿರುವ ಔಷಧಿಯಲ್ಲಿ ಬೆಳೆಸಿಕೊಂಡು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತರಾಗಬಹುದು ಮತ್ತು ಈ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕೆಂಬುದನ್ನು ನಾವು ನಿಮಗೆ ಇವತ್ತು ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನೂ ತೆಗೆದುಕೊಳ್ಳಿ ನಂತರ ಇದರಲ್ಲಿ 4 ಕರ್ಪೂರ ಗಳನ್ನು ಪುಡಿ ಮಾಡಿ ಹಾಕಿ ಈ ಕರ್ಪೂರದ್ದಲ್ಲಿ ಇರುವ.

ವಾಸನೆ ನಮಗೆ ಅದ್ಭುತವಾಗಿರುತ್ತದೆ ಆದರೆ ಹೇನುಗಳಿಗೆ ಕರ್ಪೂರದ ವಾಸನೆಕಂಡರೆ ಉಸಿರುಗಟ್ಟಿ ಸತ್ತು ಹೋಗುತ್ತದೆ ಯಾಕೆ ಕರ್ಪೂರದ ವಾಸನೆಯ ತೆಗೆದುಕೊಂಡರೆ ಹೇನುಗಳು ಸಾಯುತ್ತದೆ ಎಂದರೆ ಕರ್ಪೂರದಲ್ಲಿ ಇರುವ ಆಂಟಿಬಯಾಟಿಕ್ ಮತ್ತು anti-inflammatory ಎಂಬ ಸತ್ವ ಇರುವುದರಿಂದ ಈ ವಾಸನೆಯನ್ನು ಗ್ರಹಿಸಿದರೆ ತಕ್ಷಣಕ್ಕೆ ಸತ್ತು ಹೋಗುತ್ತವೆ ನಂತರ ನೀವು ಪುಡಿ ಮಾಡಿರುವ ಕರ್ಪೂರದ ಜೊತೆಗೆ ನಿಂಬೆ ರಸವನ್ನು ಹಿಂಡಬೇಕು ನಿಂಬೆ ರಸವು ಸಹ ಹೆನಿನಾ ಮೊಟ್ಟೆಗಳನ್ನು ಸಂಪೂರ್ಣವಾಗಿ ನಾಶ ಮಾಡುವಲ್ಲಿ ಸಮರ್ಥವಾಗಿರುತ್ತವೆ ನಂತರವೂ.

ಪುಡಿಮಾಡಿದ ಕರ್ಪುರಕ್ಕೆ ನಿಂಬೆರಸವನ್ನು ಹಾಕಿದ ನಂತರ ನಿಮ್ಮ ಕೊಬ್ಬರಿ ಎಣ್ಣೆಯನ್ನು ಈ ಒಂದು ಬೌಲನಲ್ಲಿ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಕರ್ಪೂರವು ಮತ್ತು ಕೊಬ್ಬರಿ ಎಣ್ಣೆ ಮತ್ತು ನಿಂಬೆರಸದೊಂದಿಗೆ ಸಂಪೂರ್ಣವಾಗಿ ಕರಗಬೇಕು ತದನಂತರ ನೀವು ಸ್ನಾನ ಮಾಡುವ ಅರ್ಧ ಗಂಟೆ ಮುಂಚೆ ಇದನ್ನು ತಲೆಗೆ ಹಚ್ಚಿಕೊಂಡು ನಂತರ ನೀವು ಸ್ಥಾನ ಮಾಡಿದರೆ ನೀವು ಹೇನುಗಳ ಸಮಸ್ಯೆಯಿಂದ ದೂರವಾಗಬಹುದು ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.