5 ನಿಮಿಷಗಳಲ್ಲಿ ಎಂಥ ಭಯಂಕರವಾದ ತಲೆನೋವು ಆದರೂ ಮಾಯ ಮಾಡುವ ಟಿಪ್ಸ್/home remedies for headache/ ವಿಡಿಯೋ ನೋಡಿ!

in News 520 views

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಮ್ಮ ಇವತ್ತಿನ ಆಧುನಿಕ ಜನರು ಸಾಕಷ್ಟು ಕೆಲಸಕಾರ್ಯಗಳಲ್ಲಿ ಇರುವ ಪ್ರಯುಕ್ತ ವಿನಾಕಾರಣ ಒತ್ತಡವನ್ನು ತಮ್ಮ ಮೇಲೆ ಹೇರಿಕೊಂಡು ಈ ತಲೆನೋವನ್ನು ಬರಿಸಿಕೊಳ್ಳುವ ಅಂತಹ ಕೆಲಸ ಮಾಡುತ್ತಿದ್ದಾರೆ ಪ್ರಿಯ ಮಿತ್ರರೇ ನಿಮಗೆ ಎಂತಹ ಭಯಂಕರವಾದ ತಲೆ ನೋವಾದರೂ ಕ್ಷಣಾರ್ಧದಲ್ಲಿ ನಿಮ್ಮ ತಲೆನೋವನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದು ನಿಮಗೆ ಆಸೆ ಇದ್ದರೆ ಇವತ್ತು ನಾವು ಹೇಳುವ ಇವತ್ತಿನ ಈ ಅದ್ಭುತವಾದ ನೈಸರ್ಗಿಕ ಮನೆಮದ್ದನ್ನು ಉಪಯೋಗಿಸಿದ್ದೇ ಆದಲ್ಲಿ ಖಂಡಿತವಾಗಲೂ ಕೇವಲ 5 ನಿಮಿಷದಲ್ಲಿ ನಿಮ್ಮ ತಲೆನೋವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಂಡು ಮತ್ತೆ ನಿಮ್ಮ ಕೆಲಸವನ್ನು ಆರಂಭ ಮಾಡಬಹುದು.

ಪ್ರಿಯ ಮಿತ್ರರೇ ನಮಗೆ ಈ ತಲೆನೋವು ಬರಲು ಮುಖ್ಯ ಕಾರಣಗಳು ನಾವು ಸರಿಯಾಗಿ ನಿದ್ರೆ ಮಾಡದೇ ಇದ್ದರೂ ಕೂಡ ನಮಗೆ ಈ ತಲೆನೋವು ಆವರಿಸಿಕೊಳ್ಳುತ್ತದೆ ಮತ್ತೆ ನಾವು ಹೆಚ್ಚಾಗಿ ಸೌಂಡ್ ಪೊಲ್ಯೂಷನ್ ಮಧ್ಯೆ ಇದ್ದಾಗ ನಮಗೆ ಈ ತಲೆನೋವು ಬರುತ್ತದೆ ಇನ್ನೂ ಹೀಗೆ ಅನೇಕ ಕಾರಣಗಳಿಂದ ನಮಗೆ ನಿಮಗೆ ತಲೆನೋವು ಬರಬಹುದು ಆದರೂ ತೊಂದರೆ ಇಲ್ಲ ಪ್ರಿಯ ಮಿತ್ರರೇ ಇದಕ್ಕೆ ನಾವು ಒಂದು ಉತ್ತಮವಾದ ಪರಿಹಾರವನ್ನು ಇವತ್ತು ನಾವು ನಿಮಗೆ ತಿಳಿಸುತ್ತೇವೆ ಹಾಗಾದರೆ ಆ ಮನೆಮದ್ದನ್ನು ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ಈಗ ನೋಡೋಣ ಬನ್ನಿ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡು ಇಂಚಿನ ಹಸಿ ಶುಂಠಿಯನ್ನು ತೆಗೆದುಕೊಂಡು.

ಅದರ ಮೇಲ್ಪದರವನ್ನು ಚೆನ್ನಾಗಿ ಬಿಡಿಸಿ ಸಣ್ಣಗೆ ತುಂಡರಿಸಿಕೊಂಡು ಕಟ್ ಮಾಡಿ ಈ ಖಾಲಿ ಬೌಲನಲ್ಲಿ ಹಾಕಿ ನಂತರ ಇದಕ್ಕೆ 1 ಚಮಚದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಿಟಿಕೆ ಅಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದರೇ ನಾವು ಸಿದ್ಧಪಡಿಸಿದ ಈ ಮನೆಮದ್ದನ್ನು ಸರಿಸುಮಾರು 2 ಗಂಟೆ ಅಥವಾ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಡಬೇಕು ನಂತರ ಇದನ್ನು ನಿಮ್ಮ ಮನೆಯ ಫ್ರಿಜ್ಜಿನಲ್ಲಿ ಇಟ್ಟುಬಿಡಿ ನಿಮಗೆ ಯಾವಾಗ ತಲೆನೋವು ಬರುತ್ತದೆ.

ಆಗ ಇದನ್ನು ಎರಡು ಅಥವಾ ಒಂದು ಶುಂಠಿಯನ್ನು ಚೆನ್ನಾಗಿ ಅಗಿದು ನುಂಗಬೇಕು ಈ ರೀತಿ ಮಾಡುವುದರಿಂದ ಕೇವಲ 5 ನಿಮಿಷದಲ್ಲಿ ನಮ್ಮ ತಲೆನೋವು ಮಾಯವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.