ತಲೆನೋವು ಮೈಗ್ರೀನ್ ಸಮಸ್ಯೆಗೆ ಮನೆಯಲ್ಲೇ ಇದೆ ಸುಲಭ ನೈಸರ್ಗಿಕ ಮನೆಮದ್ದುಗಳು ವಿಡಿಯೋ ನೋಡಿ!

in News 250 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ತಲೆನೋವು ಯಾಕೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಯಾವಾಗ ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಗಳು ಕಡಿಮೆಯಾಗುತ್ತವೆ ಆಗ ನಮಗೆ ಬಾಧಿಸುವ ಸಮಸ್ಯೆ ಈ ತಲೆ ನೋವು ಇಷ್ಟೇ ಅಲ್ಲದೆ ಬಿಸಿಲಲ್ಲಿ ತುಂಬಾ ಓಡಾಡುವುದು ದೇಹಕ್ಕೆ ಸ್ವಲ್ಪವೂ ಕೂಡ ವಿಶ್ರಾಂತಿ ಕೊಡದೆ ಕೆಲಸ ಮಾಡುತ್ತಿರುವುದು ವಿಪರೀತವಾದ ಮಾನಸಿಕ ಚಿಂತೆ ನಿದ್ರೆ ಇಲ್ಲದೆ ಇರುವುದು ಪ್ರಿಯ ಮಿತ್ರರೇ ಹೀಗೇ ಇನ್ನೂ 10 ಹಲವಾರು ಕಾರಣಗಳಿಂದ ನಮಗೆ ಈ ತಲೆನೋವು ಪ್ರಾರಂಭವಾಗುತ್ತದೆ ಈ ರೀತಿ ತಲೆನೋವು ಬಂದಾಗ ತಲೆನೋವನ್ನು ಹೋಗಲಾಡಿಸಲು ನಾವು ನಮ್ಮ ಮನೆಯಲ್ಲಿ ಸಿಗುವ ಕೆಲವೊಂದು ನೈಸರ್ಗಿಕವಾದ.

ಪದಾರ್ಥಗಳನ್ನು ಬಳಸಿ ನಮ್ಮ ಈ ತಲೆ ನೋವನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು ಪ್ರಿಯ ಮಿತ್ರರೇ ಈ ತಲೆನೋವನ್ನು ಹೋಗಲಾಡಿಸುವ ಮನೆಮದ್ದುಗಳನ್ನು ತಿಳಿಸುವ ಮುನ್ನಾ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಮೊದಲನೇದಾಗಿ ಈ ತಲೆನೋವು ಬಂದ ತಕ್ಷಣ ನಮ್ಮ ಹಿಂದಿನ ಕಾಲದಲ್ಲಿ ಏನು ಮಾಡುತ್ತಿದ್ದರು ಎಂದರೆ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳುತ್ತಿದ್ದರು ಹಾಗಾಗಿ ಪ್ರಿಯ ಮಿತ್ರರೇ. ಈ ತಲೆನೋವು ಬಂದ ತಕ್ಷಣ ನಿಮ್ಮ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಸ್ವಲ್ಪ ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ತಲೆನೋವನ್ನು ಶೀಘ್ರದಲ್ಲಿ ವಾಸಿ ಮಾಡಿಕೊಳ್ಳಬಹುದು ಇನ್ನು ಈ ತಲೆ ನೋವನ್ನು ಹೋಗಲಾಡಿಸಲು ಎರಡನೆಯ ಮನೆಮದ್ದು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ನಾಲ್ಕೈದು ತುಳಸಿ ಎಲೆಗಳನ್ನು ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ನಂತರ ಈ ನೀರನ್ನು ಇನ್ನೊಂದು ಲೋಟಕ್ಕೆ ಸೋಸಿಕೊಂಡು ಈ ನೀರಿಗೆ 1 ಚಮಚದಷ್ಟು ಜೇನುತುಪ್ಪವನ್ನು ಮಿಶ್ರಣಮಾಡಿ ತೆಗೆದುಕೊಳ್ಳುವುದರಿಂದ ನಮ್ಮ ಈ ತಲೆನೋವನ್ನು.

ಶೀಘ್ರದಲ್ಲಿ ಹೋಗಲಾಡಿಸಬಹುದು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ತಲೆ ನೋವನ್ನು ಶಮನ ಮಾಡಲು ಇನ್ನು ಹತ್ತು ಹಲವಾರು ಮನೆಮದ್ದುಗಳನ್ನು ತಿಳಿಸಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮನೆಮದ್ದುಗಳನ್ನು ನೀವು ತಿಳಿದುಕೊಳ್ಳಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನಗಳನ್ನು ತಿಳಿದುಕೊಳ್ಳಿ ಮತ್ತು ನಿಮಗೆ ತಲೆನೋವು ಬಂದ ತಕ್ಷಣ ಈ ನೈಸರ್ಗಿಕ ಮನೆಮದ್ದುಗಳನ್ನು ಉಪಯೋಗಿಸಿ ನಿಮ್ಮ ತಲೆನೋವನ್ನು ಶೀಘ್ರದಲ್ಲಿ ವಾಸಿ ಮಾಡಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.