ಹನುಮಂತ ಕಲಿಯುಗದಲ್ಲಿ ಜೀವಂತವಾಗಿ ಇರೋದು ನಿಜಾನಾ ಹನುಮಂತ ಪ್ರತ್ಯಕ್ಷನಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆ ವಿಡಿಯೋ ನೋಡಿ!??️?️?️?️????

in News 357 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ನಾವು ಆಗಾಗ ಕೇಳುತ್ತಲೇ ಇರುತ್ತೇವೆ ಆತ್ಮಕ್ಕೆ ಎಂದಿಗೂ ಸಾವಿಲ್ಲ ಆತ್ಮ ಒಂದಲ್ಲ ಇನ್ನೊಂದು ರೂಪದಲ್ಲಿ ಅವತಾರವನ್ನು ತಾಳಿ ಅದು ಪುನರ್ ಜನ್ಮ ಪಡೆಯುತ್ತದೆ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನೀವು ರಾಮನ ಅಂತ್ಯ ಕೇಳಿದಿರಾ ಮತ್ತು ಕೃಷ್ಣನ ಅಂತ್ಯ ಕೇಳಿದ್ದೀರಾ ಆದರೆ ಹಿಂದೂ ಪುರಾಣಗಳ ಪ್ರಕಾರ ಕೆಲವೇ ಕೆಲವುಅವತಾರಗಳು ಜನ್ಮದಿಂದ ಜನ್ಮ ವರ್ಷದಿಂದ ವರ್ಷ ಬದುಕಿಯೇ. ಇರುತ್ತಾರೆ ಅವರ ಅಂತ್ಯ ಯಾವತ್ತಿಗೂ ಆಗುವುದೇ ಇಲ್ಲ ಮತ್ತು ಅಂತವರನ್ನು ಚಿರಂಜೀವಿ ಎಂದು ಕರೆಯುತ್ತಾರೆ ಹೌದು ಪ್ರಿಯ ವೀಕ್ಷಕರೆ ಅಂತ ಚಿರಂಜೀವಿಗಳು ಇಂದಿಗೂ ಕೂಡ ನಮ್ಮ ಭೂಮಿಯ ಮೇಲೆ ಇದ್ದಾರೆ ಆ ಚಿರಂಜೀವಿ ಭಗವಂತ ಹನುಮಂತ ಆಂಜನೇಯ ಅಂಜನಿಪುತ್ರ ಮಾರುತಿ ಹೌದು ಪ್ರಿಯ ವೀಕ್ಷಕರೆ ನೀವು ಯಾವತ್ತಾದರೂ ಆಂಜನೇಯನ ಅಂತ್ಯದ ಬಗ್ಗೆ ಕೇಳಿದ್ದೀರಾ ನೀವು ಕೇಳಿ ಇರಲು ಸಾಧ್ಯವೇ ಇಲ್ಲ ಯಾಕೆಂದರೆ ಭಗವಂತ ಶ್ರೀ.

ಆಂಜನೇಯ ಸ್ವಾಮಿ ಹೌದು ಪ್ರಿಯ ವೀಕ್ಷಕರೇ ಚಿರಂಜೀವಿ ಹನುಮಂತನ ಇರುವಿಕೆ ಈ ಭೂಮಿಯ ಮೇಲೆ ಹಲವಾರು ಸಾಕ್ಷಿಗಳನ್ನು ಒದಗಿಸುತ್ತದೆ ಇಂದಿಗೂ ಕೂಡ ಭಗವಂತ ಆಂಜನೇಯ ಸ್ವಾಮಿಯನ್ನು ನೋಡಿದಂತಹ ಸಾಕಷ್ಟು ಉದಾರಣೆಗಳು ಮತ್ತು ಜನರನ್ನು ಕಾಣುತ್ತೇವೆ ಬನ್ನಿ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಆ ಹನುಮಂತನ ಅಮರತ್ವದ ಕಥೆ ಮತ್ತು ಭಗವಂತ.

ಹನುಮಂತ ಜೀವಂತವಾಗಿರುವ ಸಾಕ್ಷಿ ಆಧಾರಗಳು ಮತ್ತು ಭಗವಂತ ಹನುಮಂತನ ಪಾದಾಕಿಗಳು ಮತ್ತು ಭಗವಂತ ಹನುಮಂತ ಓಡಾಡಿರುವ ಜಾಗಗಳು ಇದೆಲ್ಲದರ ಸಮಗ್ರ ಮಾಹಿತಿಯನ್ನ ನಮ್ಮ ಇವತ್ತಿನ ಈ ಒಂದು ವಿಶೇಷವಾದ ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಭಗವಂತ ಆಂಜನೇಯ ಸ್ವಾಮಿಯ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಈ ವಿಚಾರಗಳ ಬಗ್ಗೆ ತಿಳಿದುಕೊಂಡ.

ನಂತರ ನಮ್ಮ ಇವತ್ತಿನ ಈ ವಿಶೇಷವಾದ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಮತ್ತು ತಪ್ಪದೇ ನೀವೆಲ್ಲರೂ ಕೂಡ ಜೈ ಆಂಜನೇಯ ಸ್ವಾಮಿ ಎಂದು ಕಾಮೆಂಟ್ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು ಶುಭದಿನ.