ರಾಮನ ಬಂಟ ಶ್ರೀ ಹನುಮಂತನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಭಕ್ತರು ನೋಡಲೇಬೇಕಾದ ಚಮತ್ಕಾರಿ ವಿಡಿಯೋ!?

in News 1,807 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರೂ ಯಾವುದಾದರೂ ಒಂದು ಕೆಲಸ ಕಾರ್ಯದಲ್ಲಿ ತಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿಕೊಂಡು ಆ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ ನಮ್ಮ ಭಾರತ ದೇಶದ ಪ್ರತಿಯೊಬ್ಬ ಹಿಂದು ಜನರು ಹೌದು ನಮ್ಮ ಭಾರತೀಯ ಪರಂಪರೆಯಲ್ಲಿ ನಮ್ಮ ಶಕ್ತಿ ದೇವತೆಗಳಲ್ಲಿ ಒಬ್ಬರಾದ ಭಗವಂತ ಶ್ರೀ ಆಂಜನೇಯ ಸ್ವಾಮಿಯನ್ನು ಕೂಡ ನೆನೆದುಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಸಾಕಷ್ಟು ಜನರು ಪ್ರಾರಂಭಿಸುತ್ತಾರೆ ಹೀಗೆ ಸಾಕಷ್ಟು ಜನರ ಬಾಳಲ್ಲಿ ಶ್ರೀ ಆಂಜನೇಯಸ್ವಾಮಿ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿರುವ ತನ್ನ ಭಕ್ತರನ್ನು. ಯಾವುದಾದರೂ ಒಂದು ರೂಪದಲ್ಲಿ ಬಂದು ಕಾಪಾಡಿದ ನಿರ್ದೇಶನಗಳು ನಮ್ಮ ಭಾರತದ ಇತಿಹಾಸದಲ್ಲಿ ಸಿಗುತ್ತವೆ ಇದೇ ರೀತಿಯ ಘಟನೆ ಇತ್ತೀಚಿಗೆ ಸ್ಯಾಮ್ ಪ್ರಸಾದ್ ಎಂಬುವ ವ್ಯಕ್ತಿಯ ಬಾಳಲ್ಲಿ ನಡೆದಿದೆ ಈ ವ್ಯಕ್ತಿ ಫುಡ್ ಡೆಲಿವರಿ ಮಾಡುವ ಕಂಪನಿಯಲ್ಲಿ ಈ ಶ್ಯಾಮ್ ಪ್ರಸಾದ್ ಕೆಲಸಕ್ಕೆ ಸೇರಿಕೊಂಡಿರುತ್ತಾರೆ ಈತನ ಕೆಲಸ ಯಾರು ಗ್ರಾಹಕರು ಫುಡ್ ಆರ್ಡರ್ ಮಾಡುತ್ತಾರೆ ಅವರಿಗೆ ಈ ಪುಡ್ಡ ಅನ್ನು ಅವರ ಮನೆಗೆ ಹೋಗಿ ತಲುಪಿಸುವ ಕೆಲಸ ಶ್ಯಾಮ್ ಪ್ರಸಾದ್ ಮಾಡುತ್ತಿರುತ್ತಾನೆ ಮತ್ತು ಶ್ಯಾಮ್ ಪ್ರಸಾದ್ ಈ ಕೆಲಸದಲ್ಲಿ ದಿನವಿಡಿ ತುಂಬಾ ಕಷ್ಟಪಟ್ಟು.

ದುಡಿಯುತ್ತಿರುತ್ತಾನೆ ಮತ್ತು ಈ ಡೆಲಿವರಿ ಕೆಲಸ ಮಾಡುತ್ತಿದ್ದ ಈ ಶ್ಯಾಮ್ ಪ್ರಸಾದ ಯಾವಾಗಲೂ ರಸ್ತೆಯ ಮೇಲೆ ಇರಬೇಕಾದ ಪರಿಸ್ಥಿತಿ ಇರುತ್ತದೆ ಕಾರಣ ಆ ಬಡಾವಣೆಗೆ ಈ ಬಡಾವಣೆ ಎಂದು ಗ್ರಾಹಕರ ಊಟವನ್ನು ಡೆಲಿವರಿ ಮಾಡಬೇಕಾದ ಕೆಲಸ ಈ ಶಾಮ್ ಪ್ರಸಾದ್ ಆಗಿರುತ್ತದೆ ಮಳೆ ಚಳಿ ಗಾಳಿ ಟ್ರಾಫಿಕ್ ಯಾವುದೂ ಕೂಡ ಈ ಡೆಲಿವರಿ ಮಾಡಬೇಕೆನ್ನುವವರಿಗೆ ಅಡ್ಡಿಯಾಗುವುದಿಲ್ಲ ಕಾರಣ ಎಷ್ಟೇ ಕಷ್ಟವಾದರೂ ಕೂಡ ಗ್ರಾಹಕರು ಹೇಳಿದ ಸಮಯಕ್ಕೆ ಅವರ ಊಟವನ್ನು ತಲುಪಿಸುವ ಜವಾಬ್ದಾರಿ ಈ ಡೆಲವರಿ ಬಾಯ್ಸ್ ಕರ್ತವ್ಯವಾಗಿರುತ್ತದೆ ಹೀಗೆ ಒಂದು ದಿನ ಈ ಶ್ಯಾಮ್ ಪ್ರಸಾದ ಮಳೆ ಬರುವ ಸಮಯದಲ್ಲಿ ಗ್ರಾಹಕರಿಗೆ ಊಟವನ್ನು ಡೆಲಿವರಿ ಮಾಡಲು.

ಹೋಗುತ್ತಿರುವ ಸಮಯದಲ್ಲಿ ಈತನ ಬೈಕ್ ಸ್ಕಿಡ್ ಆಗಿ ರಸ್ತೆಯ ಬದಿ ಬೀಳುತ್ತದೆ ಅದೇ ಸಮಯಕ್ಕೆ ಈತನ ಹತ್ತಿರ ಲಾರಿ ಒಂದು ಸ್ಪೀಡಾಗಿ ಬರುತ್ತಿರುತ್ತದೆ ಇಂತಹ ಕಠಿಣ ಸಂದರ್ಭದಲ್ಲಿ ಈತ ನಂಬಿದ ದೇವರು ಶ್ರೀ ಆಂಜನೇಯ ಸ್ವಾಮಿ ಯಾವ ರೂಪದಲ್ಲಿ ಬಂದು ಕಾಪಾಡಿದರು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ ಭಗವಂತ ಶ್ರೀ ಆಂಜನೇಯ ಸ್ವಾಮಿ ತನ್ನ ಭಕ್ತನ್ನು ಯಾವ ರೀತಿಯಾಗಿ ರಕ್ಷಣೆ ಮಾಡಿದ. ಎಂದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ ನಂತರ ನೀವು ಕೂಡ ಆಂಜನೇಯ ಸ್ವಾಮಿಯ ಪರಮ ಭಕ್ತರಾಗಿದ್ದರೆ ಜೈ ಆಂಜನೇಯ ಎಂದು ಕಮೆಂಟ್ ಮಾಡುವ ಮೂಲಕ ನಿಮ್ಮ ಭಕ್ತಿಯನ್ನು ಹೊರಹಾಕಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಭಗವಂತ ಶ್ರೀ ಆಂಜನೇಯಸ್ವಾಮಿ ತಾನು ನಂಬಿದ ಭಕ್ತರನ್ನು ಎಂತಹ ಸಂದರ್ಭದಲ್ಲೂ ಕೈ ಬಿಡುವುದಿಲ್ಲ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.