ನಡುರಸ್ತೆಯಲ್ಲಿ ಮಗುವಿನ ಪ್ರಾಣವನ್ನು ಕಾಪಾಡಿದ ಸಾಕ್ಷಾತ್ ಆಂಜನೇಯ ಸ್ವಾಮಿ ವಿಡಿಯೋ ನೋಡಿ!?

in News 45,244 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಈ ಕಲಿಯುಗದಲ್ಲಿ ಕೆಲವೊಂದು ಬಾರಿ ಕೆಲವೊಂದು ಸಮಯದಲ್ಲಿ ಕೆಲವೊಂದು ರೀತಿಯ ಪವಾಡಗಳನ್ನು ನಾವು ಇವತ್ತಿನ ದಿನಗಳಲ್ಲಿ ನೋಡುತ್ತಿರುತ್ತೇವೆ ಹೌದು ಪ್ರಿಯ ಮಿತ್ರರೇ ಇತ್ತೀಚೆಗೆ ಸಾಕಷ್ಟು ಜನರು ದೇವರ ಮೇಲೆ ನಂಬಿಕೆ ಇರುವವರು ಈ ರೀತಿಯ ಘಟನೆಗಳನ್ನು ನಂಬುತ್ತಾರೆ ಕಾರಣ ಇದು ಅವರ ಸ್ವಂತ ಅನುಭವಕ್ಕೆ. ಬಂದಿರುವುದರಿಂದ ಹೌದು ಕೆಲವೊಂದು ಬಾರಿ ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದಾಗ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಭಗವಂತ ನಮಗೆ ಬಂದು ಯಾವುದಾದರೂ ರೂಪದಲ್ಲಿ ಸಹಾಯ ಮಾಡುತ್ತಾನೆ ಆದರೆ ಇದನ್ನು ಕೆಲವು ಜನರು ಇವೆಲ್ಲ ಈ ಸಮಾಜದಲ್ಲಿ ಮತ್ತು ಇವತ್ತಿನ ಈ ಯುಗದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ತಮ್ಮ ಮಂಡ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಆದರೆ ಈ ರೀತಿ ಹೇಳುವವರು ದೇವರ ಮೇಲೆ ನಂಬಿಕೆ ಇಲ್ಲದವರು ಮತ್ತು ಯಾವಾಗ ಇವರಿಗೆ ಇದರ ಅರಿವಾಗುತ್ತದೆ ಅವಾಗ ಇವರು ದೇವರನ್ನು ನಂಬುತ್ತಾರೆ ಆದರೆ ಅಲ್ಲಿಯವರೆಗೂ.

ಈ ರೀತಿಯ ಘಟನೆಗಳನ್ನು ಈ ರೀತಿಯ ಜನಗಳು ಒಪ್ಪಿಕೊಳ್ಳುವುದಿಲ್ಲ ಆದರೆ ದೇವರ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬ ಮನುಷ್ಯನು ಕೂಡ ಈ ರೀತಿಯ ಘಟನೆಗಳನ್ನು ದೇವರು ಮಾಡಿದ್ದಾರೆ ಎಂದು ನಂಬುತ್ತಾರೆ ಹೌದು ಪ್ರಿಯ ಮಿತ್ರರೇ ಹೀಗೆ ದೇವರ ಮೇಲೆ ನಂಬಿಕೆ ಇಟ್ಟ ಒಂದು ಕುಟುಂಬದ ಮಗು ಇದ್ದಕ್ಕಿದ್ದ ಹಾಗೆ ಮನೆಯಿಂದ ಕಾಣೆಯಾಗುತ್ತದೆ ಆದರೆ ಈ ಮಗುವನ್ನು ಸಾಕ್ಷಾತ್ ಭಗವಂತ ಆಂಜನೇಯಸ್ವಾಮಿ ಮನುಷ್ಯ ರೂಪದಲ್ಲಿ ವೇಷವನ್ನು ತಾಳಿ ಆ ಮಗುವನ್ನು ಯಾವ ರೀತಿ ರಕ್ಷಣೆ ಮಾಡಿದ್ದಾರೆ ಎಂದು ಇವತ್ತು ನೀವು ನಮ್ಮ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ ಹಾಗಾಗಿ ಪ್ರಿಯ ಮಿತ್ರ ಇವತ್ತಿನ ನಮ್ಮ ಈ ವಿಡಿಯೋವನ್ನು ನೋಡಿ ಭಗವಂತ ಆಂಜನೇಯಸ್ವಾಮಿ ಯಾವ ರೀತಿಯಲ್ಲಿ ಕಾಪಾಡಿದ್ದಾರೆ ಎಂದು ತಿಳಿದುಕೊಳ್ಳಿ.

ನಂತರ ನೀವು ಕೂಡ ಆಂಜನೇಯಸ್ವಾಮಿಯ ಪರಮ ಭಕ್ತರಾಗಿದ್ದಾರೆ ನಮಗೆ ಜೈ ಆಂಜನೇಯ ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಸಾಕ್ಷಾತ್ ಭಗವಂತ ಆಂಜನೇಯಸ್ವಾಮಿ ಈ ಮಗುವನ್ನು ಯಾವ ರೀತಿ ಕಾಪಾಡಿದ್ದಾರೆ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.