ಹನುಮಂತನ ಮೇಲೆ ಹುಚ್ಚು ಪ್ರೀತಿ ಇರುವ ಪ್ರತಿಯೊಬ್ಬ ಹಿಂದೂಗಳು ಈ ವಿಡಿಯೋ ನೋಡಲೇಬೇಕು!?

in News 4,318 views

ನಮಸ್ಕಾರ ಪ್ರಿಯ ವೀಕ್ಷಕರೇ ಜೈಶ್ರೀರಾಮ್ ಜೈಆಂಜನೇಯ ಪ್ರತಿಯೊಬ್ಬ ಹಿಂದೂಗಳಿಗೂ ಗೊತ್ತಿರುವ ಹಾಗೆ ಭಗವಂತ ಶ್ರೀ ಆಂಜನೇಯಸ್ವಾಮಿ ಶ್ರೀರಾಮನ ಪರಮ ಭಕ್ತರು ಹೌದು ಭಗವಂತ ಶ್ರೀ ಆಂಜನೇಯಸ್ವಾಮಿ ಈ ಭೂಲೋಕದಲ್ಲಿ ಇನ್ನು ಜೀವಂತವಾಗಿದ್ದಾರೆ ಎನ್ನುವುದಕ್ಕೆ ಹಲವು ನಿಜವಾಗಿ ನಡೆದಂತಹ ಘಟನೆಗಳು ನಮ್ಮ ಮುಂದೆ ಉಳಿದುಕೊಂಡು ಸಾಕ್ಷಿಯಾಗಿ ಸಿಗುತ್ತವೆ ಹೌದು ಪ್ರಿಯ ಮಿತ್ರರೇ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಕಳೆದ ತಿಂಗಳು ಅಮಿತ್ ಎಂಬ ಆಂಜನೇಯಸ್ವಾಮಿ ಭಕ್ತನ ಜೀವನದಲ್ಲಿ ನಡೆದಂತಹ ಒಂದು ಅದ್ಭುತ ಪವಾಡದ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸುತ್ತೇವೆ ನೀವು ಕೂಡ ಭಗವಂತ ಶ್ರೀ ಆಂಜನೇಯ ಸ್ವಾಮಿಯ ಪರಮ ಭಕ್ತರಾಗಿದ್ದರೆ ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಮಾಡಿ ಹೌದು ಅಮಿತ್ ಎಂಬ ಈ ವ್ಯಕ್ತಿ ಉತ್ತರಪ್ರದೇಶದಲ್ಲಿ ವಾಸ ಮಾಡುತ್ತಿರುವ.

ಈ ವ್ಯಕ್ತಿ ಆಂಜನೇಯಸ್ವಾಮಿಯ ಪರಮಭಕ್ತ ಪ್ರತಿದಿನ ಅಮಿತ್ ಕೆಲಸಕ್ಕೆ ಹೋಗುವ ಮುನ್ನ ಆಂಜನೇಯಸ್ವಾಮಿ ಯನ್ನು ಪೂಜಿಸಿ ನಂತರ ತನ್ನ ಕೆಲಸಕ್ಕೆ ತೆರಳುತ್ತಿದ್ದ ಮತ್ತು ಅಮಿತ್ ಎಂಬುವ ಈ ವ್ಯಕ್ತಿ ಊದುಬತ್ತಿ ತಯಾರು ಮಾಡುವ ಫ್ಯಾಕ್ಟರಿ ಯಜಮಾನನಾಗಿದ್ದ ಮತ್ತು ಅಮಿತನ ಈ ಕಂಪನಿಯಲ್ಲಿ 100 ಹೆಚ್ಚು ಜನ ಕೆಲಸ ಮಾಡುತ್ತಿದ್ದರು ಹೀಗೆ ಅಮಿತ್ ತನ್ನ ಇಬ್ಬರು ಮಕ್ಕಳ ಜೊತೆ ಮತ್ತು ಹೆಂಡತಿಯ ಜೊತೆಗೆ ಸುಖವಾಗಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದ ಮತ್ತು ಅಮಿತ್ ತನ್ನ ಫ್ಯಾಕ್ಟರಿಗೆ ಬೇಕಾದಂತಹ ಆರ್ಡರ್ ಗಳನ್ನು ತೆಗೆದುಕೊಂಡು ಬರಲು ಯಾವಾಗಲೂ ತನ್ನ ಕಾರಿನಲ್ಲಿ ಬೇರೆಬೇರೆ ರಾಜ್ಯಗಳಿಗೆ ಒಬ್ಬಂಟಿಯಾಗಿ ಪ್ರಯಾಣ ಮಾಡುತ್ತಿದ್ದ. ಇದೇ ರೀತಿಯಾಗಿ ಒಂದು ದಿನ ಫ್ಯಾಕ್ಟರಿಗೆ ಬೇಕಾದ ಆಡರ್ ತರಲು ಉತ್ತರಪ್ರದೇಶದಿಂದ ಹರಿಯಾಣ ರಾಜ್ಯಕ್ಕೆ ತನ್ನ ಕಾರಿನಲ್ಲಿ ಒಬ್ಬಂಟಿಯಾಗಿ ಹೋಗುತ್ತಿದ್ದ ಹೀಗೆಹೋಗುವಾಗ ರಸ್ತೆಯ ಮಾರ್ಗದಲ್ಲಿ ಅಮಿತ್ ಗೆ ಹಲವು ರೈಲ್ವೆ ಟ್ರ್ಯಾಕ್ ಗಳು ಅಡ್ಡವಾಗಿ ಸಿಕ್ಕವು ಮತ್ತು ಈ ಅಮಿತ್ ಆಗಲೇ ತನ್ನ ಮನೆಯಿಂದ ನಾಲ್ಕು ಗಂಟೆಗಳ ಪ್ರಯಾಣ ಮಾಡಿದ್ದ ಊದುಬತ್ತಿ ಆಡರ್ ಮಾಡಿದ ಪಾರ್ಟಿ ಸಡನ್ನಾಗಿ ಅಮಿತ ಗೇ ಫೋನ್ ಮಾಡಿ ನಾನು ಎಲ್ಲ ಹೋಗಬೇಕೋ ನೀವು ಬೇಗ ಜಲ್ದಿ ಬನ್ನಿ ಎಂದು ಹೇಳುತ್ತಾರೆ ಮತ್ತು ನೀವು ಬೇಗ ಬಂದರೆ ಆರ್ಡರ್ ಸಿಗುತ್ತದೆ ಮತ್ತೆ ನೀವು ಲೇಟಾಗಿ ಬಂದರೆ ಆರ್ಡರ್ ಕ್ಯಾನ್ಸಲ್ ಎಂದು ಹೇಳುತ್ತಾರೆ ಆರ್ಡರ್ ನೀಡುವ ವ್ಯಕ್ತಿಯ ಮಾತನ್ನು ಕೇಳಿ ಅಮಿತ್ ಒಂದು ಕ್ಷಣ ಗಾಬರಿಯಾಯಿತು ಸರಿ ಬೇಗ ಹೋಗಿ.

ಆರ್ಡರನ್ನು ಪಡೆದುಕೊಳ್ಳೋಣ ಎಂದು ತನ್ನ ಕಾರಿನ ಸ್ಪೀಡನ್ನು ಜಾಸ್ತಿ ಮಾಡಿದ ಇಂತಹ ಸಂದರ್ಭದಲ್ಲಿ ಅಮಿತ್ ಯಾವ ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತೀರಾ ಮತ್ತು ಈ ಕಷ್ಟದಲ್ಲಿ ಈತನ ದೇವರು ಆಂಜನೇಯಸ್ವಾಮಿಗೆ ಯಾವ ರೀತಿಯಾಗಿ ಸಹಾಯ ಮಾಡುತ್ತಾರೆ ಎಂದು ಪ್ರಿಯ ಮಿತ್ರರೇ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಲೇಬೇಕು ನಮ್ಮ ವೀಡಿಯೋ ನೋಡಿದ ನಂತರ ಮತ್ತು ಆಂಜನೇಯ ಸ್ವಾಮಿಯ ಪವಾಡವನ್ನು ತಿಳಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆಧ್ಯಾತ್ಮ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ ಶ್ರೀ ರಾಮನ ಬಂಟ ಆಂಜನೇಯ ಸ್ವಾಮಿ ಎಂದು ಶ್ರೀ ಆಂಜನೇಯ ಸ್ವಾಮಿ ಭಕ್ತರಿಗೆ ಈ ಮಾಹಿತಿಯನ್ನು ರವಾನೆ ಮಾಡಿ ಧನ್ಯವಾದಗಳು.