ಕೊನೆಗೂ ಎಲ್ಲರಿಗೂ ಕಂಡ ಹನುಮಂತ/signs that prove lord hanuman is alive/ವಿಡಿಯೋ ನೋಡಿ!

in News 606 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ನಂಬಿಕೆಯಾಗಲಿ ವಿಜ್ಞಾನವಾಗಲೀ ಕಣ್ಣಿಂದ ನೋಡಿದ್ದನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಮತ್ತು ನಮ್ಮ ಹಿಂದೂ ಧರ್ಮದಲ್ಲಿ ಎಲ್ಲರೂ ಕೂಡ ಶರೀರವನ್ನು ತ್ಯಾಗ ಮಾಡುವವರು ಎಂದು ಅರ್ಥ ಇದೆ ಆದರೆ ಇದು ಎಂತ ಕಾಕತಾಳಿಯ ಭಗವಂತ ಶ್ರೀ ಆಂಜನೇಯನ ಬಗ್ಗೆ ಈ ರೀತಿ ಎಲ್ಲೂ ಕೂಡ ಕೂಡ ಬರೆದಿಲ್ಲ ಅವುಗಳಲ್ಲಿ ನಂಬಿಕೆ ಇಡುವರ ಬಗ್ಗೆ ಮಾತನಾಡುವುದಾದರೆ ಈಗಲೂ ಅವರು ಅಲ್ಲಿ ಬರುತ್ತಾರೆ ಹೌದು ಪ್ರಿಯ ಮಿತ್ರರೇ ಎಲ್ಲಿ ರಾಮನ ಹೆಸರು ಕರೆಯುತ್ತಾರೋ ಅಲ್ಲಿ ಹನುಮನು ಬರುತ್ತಾನೆ. ಹಲವು ಸಮಯದ ನಂತರ ಈಗಲೂ ಅಷ್ಟೇ ಭಾರತವಾಗಲಿ ಅಥವಾ ಅನ್ಯದೇಶಗಳಲ್ಲಾಗಲಿ ದೊಡ್ಡ ಜೀವಿ ಆಕಾರದ ಮಾತುಗಳು ಕೇಳಿಬರುತ್ತಿವೆ ಅಮೆರಿಕ ದೇಶದಲ್ಲಿ ವಾನರ ಜಾತಿಯ ಶಕ್ತಿಶಾಲಿ ದೈತ್ಯಾಕಾರದ ಜೀವಿಯ ಬಗ್ಗೆ ಈಗಲೂ ಮಾತನಾಡುತ್ತಾರೆ ಆ ಶಕ್ತಿಶಾಲಿ ಜೀವಿಗೆ bigfoot ಎಂದು ಹೆಸರಿನಿಂದ ಕರೆಯುತ್ತಾರೆ ಅಮೆರಿಕ ದೇಶದ ಜನರು ಹೇಳುವ ಪ್ರಕಾರ ಆ ದೈತ್ಯಾಕಾರದ ಜೀವಿ ಇಲ್ಲಿಯವರೆಗೂ ಯಾರಿಗೂ ಕೂಡ ಹಾನಿಯನ್ನು ಮಾಡಿಲ್ಲ ಆ ಜೀವಿ ತನ್ನ ಆಕಾರ ರೂಪವನ್ನು ಬದಲಿಸಿದರಬಹುದು ಎಂದು.

ಅನಿಸುತ್ತದೆ ನಮ್ಮ ಹಿಂದೂ ಗ್ರಂಥಗಳಲ್ಲಿ ಇದೇ ರೀತಿಯಾಗಿ ವರ್ಣನೆ ಮಾಡಿದ್ದಾರೆ ಮತ್ತು ಜಗತ್ತಿನಲ್ಲಿ ಆಕಾಶದಲ್ಲಿ ಹಾರಾಡುವ ಮನುಷ್ಯನ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಿದೆ ಯಾಕೆ ಅಂತ ನಾವು ಕೆಲವು ವಿಡಿಯೋಗಳನ್ನು ಈಗಲೂ ಸಹ ನೋಡಬಹುದು ಮತ್ತು ಶ್ರೀಲಂಕದ ಕಾಡು ಜನರು ಈಗಲೂ ನಂಬುವವರು ಯಾಕಂದರೆ ಸಮಯಕ್ಕೆ ತಕ್ಕಂತೆ ವಿಶಾಲ ಶರೀರದ ಜೀವಿ ಅವರಲ್ಲಿ ಬರುತ್ತದಂತೆ ಧರ್ಮದಲ್ಲಿ ನಂಬಿಕೆ ಇಡದೆ ಇರುವವರು ಈಗಲೂ ಅವರುಗಳು ನಕರಾತ್ಮಕವಾಗಿ ಇರುತ್ತಾರೆ ಆದರೆ ಇಡೀ ಜಗತ್ತಿನಲ್ಲಿ ವಿಶಾಲವಾದ ಪಾದದ ಗುರುತುಗಳು ಸಿಗುತ್ತದೆ ಅಲ್ಲಿಯ ಜನರ ಬಳಿ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ.

ನಾಸ್ತಿಕರು ರಾಮಾಯಣವನ್ನು ಸುಳ್ಳು ಎಂದು ಹೇಳುತ್ತಾರೆ ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ ರಾಮಸೇತುವೆಯು ಮಾನವ ನಿರ್ಮಿತವಾಗಿದೆ ಈ ಮಾತು ನಾಸ್ತಿಕರನ್ನು ಚಕಿತಗೊಳಿಸಿದೆ ಪ್ರಿಯ ಮಿತ್ರರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ತಪ್ಪದೇ ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.