ನಿಮ್ಮ ಕೈಕಾಲುಗಳು ಮರಗಟ್ಟಿದ ಹಾಗೆ ಅಥವಾ ಜೋಮು ಹಿಡಿದಿರುವ ಹಾಗೆ ಆಗುತ್ತಿದೆಯಾ ಹಾಗಿದ್ದರೆ ಈ ವಿಡಿಯೋ ನೋಡಿ!

in News 5,651 views

ನಮಸ್ಕಾರ ಪ್ರಿಯ ವೀಕ್ಷಕರೇ ಕೆಲವೊಂದು ಬಾರಿ ನಾವು ಸುಮ್ಮನೆ ಕೂತಾಗ ನಮ್ಮ ಕೈ ಕಾಲುಗಳು ಜೋಮು ಹಿಡಿದಿರುವ ಹಾಗೆ ಆಗುತ್ತದೆ ಅಥವಾ ಮರಗಟ್ಟಿದ ಹಾಗೆ ಆಗುತ್ತಿರುತ್ತದೆ ಸಾಮಾನ್ಯವಾಗಿ ನಮಗೆ ರೀತಿಯಾದಾಗ ನಾವು ಆ ಸಮಯದಲ್ಲಿ ನಮ್ಮ ಕೈಕಾಲುಗಳನ್ನು ಜೋರಾಗಿ ಆಡಿಸುವುದು ಅಥವಾ ನಮ್ಮ ಕೈಕಾಲುಗಳಿಗೆ ಜೋರಾಗಿ ಪೆಟ್ಟು ಕೊಡುವುದು ಮಾಡಿದಾಗ ಈ ಸಮಸ್ಯೆ ಬೇಗ ಮಾಯವಾಗುತ್ತದೆ ಮತ್ತು ಇವತ್ತಿನ ಜೀವನಶೈಲಿಯಿಂದ ಮತ್ತು ನಾವು ತೆಗೆದುಕೊಳ್ಳುವ ಆಹಾರ ಪದ್ಧತಿಯಿಂದ.ನಮಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳು ನಮ್ಮ ದೇಹಕ್ಕೆ ಬರುತ್ತಲೇ ಇರುತ್ತವೆ ಸಾಮಾನ್ಯವಾಗಿ ನಮ್ಮ ಕೈ ಕಾಲುಗಳು ಜೋಮು ಹಿಡಿದಿರುವಾಗ ಮರಗಟ್ಟಿರುವ ಸಂದರ್ಭದಲ್ಲಿ ನಾವು ಇದು ಕೆಲವೊಂದು ಬಾರಿ ಸಹಜವಾಗಿ ಬರುತ್ತದೆ ಎಂದು ನಾವು ತಿಳಿದುಕೊಂಡಿರುತ್ತೇವೆ ಆದರೆ ಇದು ನಮ್ಮ ತಪ್ಪು ಕಲ್ಪನೆ ಯಾಗಿರುತ್ತದೆ ಪ್ರಿಯ ಮಿತ್ರರೇ ಈ ರೀತಿಯ ಸಮಸ್ಯೆಗಳು ನಮ್ಮ ದೇಹಕ್ಕೆ ಪದೇ ಪದೇ ಆಗುತ್ತಿದ್ದರೆ ಇವುಗಳನ್ನು ನಾವು ಅಲ್ಲಗಳೆಯುವಂತಿಲ್ಲ.

ಹಾಗಾದರೆ ಈ ರೀತಿ ಸಮಸ್ಯೆ ನಮಗೆ ಬರಬಾರದು ಎಂದರೆ ಇವತ್ತು ನಾವು ಹೇಳುವ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ತೆಗೆದುಕೊಳ್ಳುವುದರಿಂದ ನಮ್ಮ ದೇಹದಲ್ಲಿ ಕೊರತೆಯಾದ ಬಿ12 ಅನ್ನು ಮರಳಿ ನಮ್ಮ ದೇಹಕ್ಕೆ ಪಡೆದು ಈ ರೀತಿಯ ಸಮಸ್ಯೆಯಿಂದ ನಾವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದು ಹಾಗಾದರೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ಮಾಡಬೇಕು ಎಂದು ನಿಮಗೆ ತಡಮಾಡದೆ ಈಗ ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿಕೊಳ್ಳಿ ನಂತರ. ಈ ಹಾಲಿಗೆ ಎರಡು ಚಮಚದಷ್ಟು ಗಸಗಸೆಯನ್ನು ಹಾಕಿ ನಂತರ ಈ ಹಾಲಿನಲ್ಲಿ ಗಸಗಸೆಯನ್ನು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ ನಂತರ ಈ ಕುದಿಸಿದ ಹಾಲನ್ನು ಮತ್ತು ಗಸಗಸೆಯನ್ನು ನೇರವಾಗಿ ಒಂದು ಲೋಟಕ್ಕೆ ಹಾಕಿಕೊಳ್ಳಿ ಈ ರೀತಿ ಹಾಲಿನಲ್ಲಿ ಗಸಗಸೆಯನ್ನು ಕುದಿಸಿ ನಾವು ಸೇವನೆ ಮಾಡುವುದರಿಂದ ನಮಗೆ ಬಂದಿರುವ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಈ ರೀತಿ ಔಷಧಿಯನ್ನು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ಹದಿನೈದು ದಿನಗಳ ಕಾಲ ಇದನ್ನು ತೆಗೆದುಕೊಳ್ಳಬೇಕು ಆಗ ನಮಗೆ ಕೈಕಾಲು ಮರಗಟ್ಟಿದಂತಾಗುವುದು ಮೈ ಕೈ ಜೋಮು ಹಿಡಿದ.

ಅನುಭವಾಗುವುದು ನಿಂತುಹೋಗುತ್ತದೆ.ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.