ಸಾಮಾನ್ಯವಾಗಿ ಎಲ್ಲರೂ ಅವರ ಮುಖದ ತ್ವಚೆಯ ಸೌಂದರ್ಯದ ಕಡೆ ಜಾಸ್ತಿ ಗಮನವನ್ನು ಕೊಡುತ್ತಾರೆ ಆದರೆ ಕೈ ಮತ್ತು ಕಾಲುಗಳ ಸೌಂದರ್ಯದ ಬಗ್ಗೆ ಗಮನವನ್ನು ಕೊಡುವುದಿಲ್ಲ ಅಂದರೆ ಕೈ ಚರ್ಮ ಮತ್ತು ಮತ್ತು ನಮ್ಮ ಕೈಗಳ ಕಂಕಳ ಭಾಗದ ಚರ್ಮಗಳಿಗೆ ಗಮನಕೊಡುವುದಿಲ್ಲ ಮತ್ತು ಕಾಲು ಚರ್ಮಗಳಿಗೆ ಯಾವುದೇ ರೀತಿಯ ಕಾಳಜಿಯನ್ನು ಮತ್ತು ಗಮನವನ್ನು ಕೊಡುವುದಿಲ್ಲ ನಮ್ಮ ಜನರು ಹೌದು ನಾವು ಇವತ್ತು ನಿಮಗೆ ನಿಮ್ಮ ಎಷ್ಟೇ ಕಪ್ಪಗಾಗಿರುವ ನಿಮ್ಮ ಅಂಡರ್ ಆರ್ಮ್ಸ್ ಅನ್ನು ಹೇಗೆ ತಿಳಿಯಾಗಿಸಿಕೊಳ್ಳಬೇಕು ಎಂದು ತಿಳಿಸಿಕೊಡಲು. ಬಂದಿದ್ದೇವೆ ಪ್ರಿಯ ಮಿತ್ರರೇ ಈ ಸಮಸ್ಯೆಗೆ ನಮ್ಮ ಮನೆಯಲ್ಲೇ ಇದೆ ಅದ್ಭುತವಾದ ನೈಸರ್ಗಿಕ ಮನೆಮದ್ದು ಈ ಅದ್ಭುತವಾದ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯಾಗಿ ಸಿದ್ಧಪಡಿಸಿಕೊಂಡು ಇದನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಈ ನೈಸರ್ಗಿಕ ಮನೆ ಮದ್ದನ್ನು ಹೇಗೆ ಮಾಡುವುದು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ.
ಈ ನೈಸರ್ಗಿಕ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು 1ಖಾಲಿ ಬೌಲನಲ್ಲಿ 2 ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಕೊಳ್ಳಿ ನಂತರ ಇದಕ್ಕೆ 1ಚಮಚದಷ್ಟು ಕೋಲ್ಗೇಟ್ ಟೂತ್ಪೇಸ್ಟ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲದಷ್ಟು ಉಪ್ಪನ್ನು ಹಾಕಿಕೊಳ್ಳಿ ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದನ್ನು ನಿಮ್ಮ ಅಂಡರ್ ಆರ್ಮ್ಸ್ ಗೇ ಯಾವ ರೀತಿ ಅಪ್ಲೈ ಮಾಡಬೇಕು ಎಂದರೆ ಮೊದಲ ನೀರಿನಿಂದ ಚೆನ್ನಾಗಿ ನಿಮ್ಮ ಆ ಭಾಗವನ್ನು ತೊಳೆದುಕೊಳ್ಳಿ ನಂತರ ಆ ಜಾಗವನ್ನು ಬಟ್ಟೆಯಿಂದ ಚನ್ನಾಗಿ ಕ್ಲೀನ್ ಮಾಡಿಕೊಳ್ಳಿ ನಂತರ ಈ ಕೊಬ್ಬರಿ ಎಣ್ಣೆ ಮತ್ತು ಕೋಲ್ಗೆಟ್ ಪೇಸ್ಟನ್ನು ಮಿಕ್ಸ್ ಮಾಡಿಕೊಂಡಿರುವ ಈ ಪೇಸ್ಟನ್ನು ಚೆನ್ನಾಗಿ ಮಸಾಜ್ ಮಾಡಿ ಆ ಜಾಗದಲ್ಲಿ ನಂತರ ಆ ಜಾಗದಲ್ಲಿ ನಿಂಬೆಹಣ್ಣಿನ ರಸವನ್ನು ಇಂಡಿ ನಿಂಬೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ 15 ನಿಮಿಷಗಳ ಕಾಲ ಒಣಗಲು ಬಿಡಬೇಕು ನಂತರ ನಿಮ್ಮ ಕಂಕುಳಿನ ಭಾಗವನ್ನು.
ತೊಳೆದುಕೊಳ್ಳುವ ಸಮಯದಲ್ಲಿ ಅದಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಂಡು ಬಿಸಿ ನೀರಿನಿಂದ ತೊಳೆದುಕೊಳ್ಳಿ ವಾರದಲ್ಲಿ 3 ದಿನ ಈ ರೀತಿ ಮಾಡುವುದರಿಂದ ನಿಮ್ಮ ಅಂಡರ್ ಆರ್ಮ್ಸ್ ಚರ್ಮವು ಹಾಲಿನಂತೆ ಬಿಳಿಯಾಗಿ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.