ಈ ಸ್ಥಳದಲ್ಲಿ ಶ್ರೀರಾಮಚಂದ್ರ ವಾಲಿಯನ್ನು ಕೊಂದಿದ್ದು ಯಾವ ಸ್ಥಳ ನಿಮಗೆ ಗೊತ್ತಾ ವಿಡಿಯೋ ನೋಡಿ!??

in News 12,313 views

ನಮಸ್ಕಾರ ಪ್ರಿಯ ವೀಕ್ಷಕರೇ ಯಾರೇ ತನ್ನೆದುರಿಗೆ ಯುದ್ಧಕ್ಕೆ ಬಂದರು ಅವರ ಅರ್ಧ ಶಕ್ತಿ ನನಗೆ ಬರಬೇಕು ಎಂದು ವಾಲಿ ಕಾಲ ರುದ್ರ ಶಿವನಿಂದ ವರವನ್ನು ಪಡೆದಿದ್ದ ಮತ್ತು ಈ ವಾಲಿ ರಾಮಾಯಣದ ಸಮಯದಲ್ಲಿ ಕಿಷ್ಕಿಂದಾ ನಗರದ ರಾಜನಾಗಿದ್ದ ವಾಲಿ ಮತ್ತು ಸುಗ್ರೀವ ಒಂದೇ ತಾಯಿಯ ಮಕ್ಕಳಾಗಿದ್ದರು ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು ರಾಮಾಯಣವಾಗಲಿ ರಾಮನ ವಿಷಯ ಬಂದಾಗ ಸಾಮಾನ್ಯವಾಗಿ ವಾಲಿಯ ಒದೆಯೇ ಪ್ರಸಂಗವೂ ಅತ್ಯಂತ ಪ್ರಶ್ನೆಗೆ ಒಳಗಾಗುವ ಅಂತಹ ಪ್ರಸಂಗ ಒಂದಾಗಿದೆ ಈ ಒಂದು ಸಂದರ್ಭದಲ್ಲಿ ಮರ್ಯಾದ ಪುರುಷೋತ್ತಮ ರಾಮನ ನಡೆ ಸರಿಯಾಗಿ ಇತ್ತೆ ಅಥವಾ ತಪ್ಪಾಗಿತ್ತೇ ಎನ್ನುವುದು ಇದೊಂದು.

ಕಠಿಣ ಪ್ರಶ್ನೆಯಾಗಿದೆ ರಾಮಾಯಣದಲ್ಲಿ ಮತ್ತು ವಾಲಿಯಾ ಕಿಷ್ಕಿಂದ ರಾಜ್ಯ ಎಲ್ಲಿತ್ತು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಶಕ್ತಿಶಾಲಿಯಾದ ವಾಲಿಯನ್ನು ಕೊಂದ ಜಾಗ ಎಲ್ಲಿದೆ ಮತ್ತು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಅಪ್ರತಿಮವೀರ ನಾದ ವಾಲಿಯನ್ನು ಯಾಕೆ ಕೊಲ್ಲುತ್ತಾನೆ ಇಷ್ಟಕ್ಕೂ ವಾಲಿಗೂ ಮತ್ತು ರಾಮನು ಯಾವ ರೀತಿಯ ಸಂಬಂಧವಿದೆ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ತನ್ನ ವೈರಿ ಅಲ್ಲದಿದ್ದರೂ ವಾಲಿಯನ್ನು ಕೊಲ್ಲಲು ಕಾರಣವಾದರೂ ಏನಿತ್ತು ವಾಲಿಯ ಸಾವಿನಿಂದ ರಾಮಾಯಣಕ್ಕೇ ಆಗಬೇಕಾಗಿದ್ದ ಲಾಭವಾದರೂ ಏನು.

ಇನ್ನು ಈ ರೀತಿಯ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡುತ್ತಿದೆ ಎಂದು ನಮಗೆ ಅರ್ಥವಾಗಿದೆ ಪ್ರಿಯ ಮಿತ್ರರೇ ನಿಮ್ಮ ತಲೆಯಲ್ಲಿ ಕಾಡುತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಅತ್ಯಂತ ಶಕ್ತಿಶಾಲಿಯಾದ ಬಲಶಾಲಿಯಾದ ವಾಲಿಯನ್ನ ಯಾಕೆ ಕೊಂದ ಎಂದು ನಿಮಗೆ ಅರ್ಥವಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಈ ವಿಷಯದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ. ನಮ್ಮ ಇವತ್ತಿನ ಈ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ರಾಮಾಯಣದಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಶಕ್ತಿಶಾಲಿ ಮತ್ತು ಅಪ್ರತಿಮವೀರ ಶೂರನಾದ ವಾಲಿಯನ್ನು ಕೊಲ್ಲಲು ಕಾರಣವಾದರೂ ಏನು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಇನ್ನು ಈ ರೀತಿಯ ಅನೇಕ ಧಾರ್ಮಿಕ ಮತ್ತು ಇತಿಹಾಸಗಳ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಿಮ್ಮ ಬೆಂಬಲವನ್ನು ಸದಾ ನಮಗೆ ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.