ನಿಮ್ಮ ತಲೆಕೂದಲು ಬೆಳವಣಿಗೆಗೆ ದಿವ್ಯ ಔಷಧಿ 100% ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 450 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ನಮ್ಮ ತಲೆಯ ಕೂದಲು ಉದುರುತ್ತಿದೆ ಮತ್ತು ನಮ್ಮ ತಲೆಯ ಕೂದಲಿನ ಆರೈಕೆಯನ್ನು ನಾವು ಯಾವ ರೀತಿಯಾಗಿ ಮಾಡಬೇಕು ಮತ್ತು ನಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಆರೋಗ್ಯಕರವಾಗಿ ಕಪ್ಪಾಗಿ ಯಾವ ರೀತಿಯಾಗಿ ಬೆಳೆಸಿಕೊಳ್ಳಬೇಕು ಎಂದು ನಮಗೆ ಕೇಳಿದ್ದರು ಮತ್ತು ಇದಕ್ಕೆ ಯಾವುದಾದರೂ ನೈಸರ್ಗಿಕ ಮನೆಮದ್ದು ಇದ್ದರೆ ದಯವಿಟ್ಟು ತಿಳಿಸಿ ಎಂದು ನಮ್ಮಲ್ಲಿ ಮನವಿ ಮಾಡಿದರು ಪ್ರಿಯ ಮಿತ್ರರೇ ನಿಮ್ಮೆಲ್ಲರ ಪ್ರೀತಿಯ ಮನವಿಯ ಮೇರೆಗೆ ನಾವು ಇವತ್ತು ನಿಮ್ಮ ಈ ಸಮಸ್ಯೆಗೆ 1 ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ.

ಖಂಡಿತವಾಗಲೂ ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಸೊಂಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಹಾಗಾದರೆ ಈ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯಾಗಿ ಮಾಡಬೇಕು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸುತ್ತೇವೆ ಈ ಅದ್ಭುತ ನೈಸರ್ಗಿಕ ಮನೆಮದ್ದನ್ನು ತಯಾರಿಸಲು ಬೇಕಾದ ಪದಾರ್ಥಗಳು ಮೊದಲಿಗೆ ನೀವು ಎರಡು ಹಿಡಿಯಷ್ಟು ಕರಿಬೇವನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಲು ಬಿಡಬೇಕು ನಂತರ ಒಣಗಿದ ಮೇಲೆ ಇದರ ಜೊತೆಗೆ ಎರಡು ಅಥವ 3 ಚಮಚದಷ್ಟು ಮೆಂತೆಕಾಳುಗಳನ್ನು ತೆಗೆದುಕೊಳ್ಳಿ ನಂತರ ಒಣಗಿರುವ ಕರಿಬೇವನ್ನು ಮತ್ತು ಈ ಮೆಂತೆಕಾಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ. ನಂತರ ಈ ಪೌಡರನ್ನು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಒಂದು ಲೋಟ ಕೊಬ್ಬರಿ ಎಣ್ಣೆಯನ್ನು ಹಾಕಿ ಸ್ವಲ್ಪ ಸಮಯದ ಕಾಲ ಕುದಿಯಲು ಬಿಡಿ ಈ ಎಣ್ಣೆ ಕುದ್ದ ನಂತರ ಕರಿಬೇವು ಮತ್ತು ಮೆಂತೆಕಾಳನ್ನು ಪೌಡರನ್ನು ನಾವು ಮಾಡಿಕೊಂಡಿರುತ್ತವೆ ಅಲ್ಲ ಅದನ್ನು ಎರಡು ಚಮಚದಷ್ಟು ಹಾಕಿಕೊಳ್ಳಿ ನಂತರ ಸ್ವಲ್ಪ ಸಮಯಗಳ ಕಾಲ ಈ ನೈಸರ್ಗಿಕ ಪೌಡರ್ ಎಣ್ಣೆಯಲ್ಲಿ ಕುದಿಯಲು ಬಿಡಿ ಕುದ್ದ ನಂತರ ಈ ಎಣ್ಣೆಯನ್ನು 1 ಖಾಲಿ ಬೌಲನಲ್ಲಿ ಸೋಸಿಕೊಳ್ಳಿ ನಂತರ ಈ ಸಿದ್ಧವಾದ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ ಈ ಎಣ್ಣೆಯನ್ನು ಹಚ್ಚಿಕೊಂಡ ಮೇಲೆ ಎರಡು ಮೂರು ಗಂಟೆಗಳ ಕಾಲ ತಲೆ ಸ್ನಾನವನ್ನು ಮಾಡಬೇಡಿ.

ಪ್ರಿಯ ಮಿತ್ರರೇ ಈ ನೈಸರ್ಗಿಕ ಮನೆಮದ್ದನ್ನು ನೀವು ಸಿದ್ಧಪಡಿಸಿಕೊಂಡು ವಾರದಲ್ಲಿ ಎರಡು ಮೂರು ದಿನಗಳ ಕಾಲ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಕಪ್ಪಾಗಿ ಬೆಳೆಯುವುದರ ಜೊತೆಗೆ ತುಂಬಾ ಉದ್ದವಾಗಿ ದಟ್ಟವಾಗಿ ಆರೋಗ್ಯಕರವಾಗಿ ಕಪ್ಪಾಗಿ ಬೆಳೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.