ಇದನ್ನು 2 ಸಲ ಹಚ್ಚಿದ ಮೇಲೆ ತಲೆಯಲ್ಲಿ ಕೂದಲು ಬೆಳೆಯುತ್ತದೆ ಅದ್ಭುತ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!

in News 1,656 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಾಗಲಿ ಪುರುಷರಾಗಲಿ ನಾವು ನೋಡಲು ಚೆನ್ನಾಗಿ ಕಾಣಬೇಕು ಅಂದರೆ ನಮ್ಮ ಮುಖದ ಸೌಂದರ್ಯ ಮಾತ್ರ ಮುಖ್ಯವಾಗುವುದಿಲ್ಲ ಬದಲಿಗೆ ನಮ್ಮ ತಲೆಯ ಕೂದಲು ಕೂಡ ಬಹಳ ಮುಖ್ಯವಾಗುತ್ತದೆ ನಮ್ಮ ತಲೆಯಲ್ಲಿ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ಸಂಪಾಗಿ ಸುಂದರವಾಗಿದ್ದರೆ ನಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿ ಹೆಚ್ಚಿಸುತ್ತದೆ ಆಗ ನಾವು ನೋಡಲು ಕೂಡಾ ತುಂಬಾ ಚೆನ್ನಾಗಿ ಸ್ಮಾರ್ಟಾಗಿ ಕಾಣಿಸುತ್ತೇವೆ ಹಾಗಾಗಿ ನಮ್ಮ ಸೌಂದರ್ಯವನ್ನು ವೃದ್ಧಿ ಮಾಡುವಂತಹ ಮತ್ತು ನಮ್ಮ ಸೌಂದರ್ಯಕ್ಕೆ ಮುಖ್ಯ ಪಾತ್ರವನ್ನು ವಹಿಸುವಂತಹ ನಮ್ಮ ತಲೆ ಕೂದಲಿನ ಆರೈಕೆಯನ್ನು ಮಾಡುವಂಥದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಆಗಿರುತ್ತದೆ.

ಹಾಗಾಗಿ ನೀವು ನಿಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಶೈನಿಯಾಗಿ ಆರೋಗ್ಯಕರವಾಗಿ ಬೆಳೆಸಬೇಕು ಎಂದರೆ ಇವತ್ತು ನಾವು ಹೇಳುವ ಈ ವಿಧಾನವನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ತಲೆ ಕೂದಲು ಕಪ್ಪಾಗಿ ಸಂಪಾಗಿ ದಟ್ಟವಾಗಿ ಆರೋಗ್ಯಕರವಾಗಿ ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಆ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಸ್ವಲ್ಪ ಪ್ರಮಾಣದ ಶುಂಠಿ ರಸವನ್ನು ಮತ್ತು ಇದರ ಜೊತೆಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ನಿಮ್ಮ ತಲೆಕೂದಲಿಗೆ ಅಪ್ಲೈ ಮಾಡಿಕೊಳ್ಳಿ ಇದನ್ನು ಅಪ್ಲೈ ಮಾಡಿಕೊಂಡ ನಂತರ 25 ನಿಮಿಷಗಳ ಕಾಲ ನಿಮ್ಮ ತಲೆ ಕೂದಲನ್ನು ಒಣಗಲು ಬಿಡಿ ನಂತರ ನಿಮ್ಮ ತಲೆಯ.

ಕೂದಲನ್ನು ಯಾವುದಾದರೂ ಮೈಲ್ಡ್ ಶಾಂಪೂವಿನಿಂದ ತೊಳೆದುಕೊಳ್ಳಿ ಈ ರೀತಿಯ ಎಣ್ಣೆಯನ್ನು ನೀವು ಸಿದ್ಧಪಡಿಸಿಕೊಂಡು ವಾರದಲ್ಲಿ ಎರಡು ಬಾರಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ಮಾಡುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.