ನೋ ಶಾಂಪು ಇದನ್ನು ಹಾಕಿ ತಲೆಸ್ನಾನ ಮಾಡಿ ಸಾಕು ೧ ವಾರದಲ್ಲಿ ಕೂದಲು ಉದುರುವುದು ಬಿಳಿ ಕೂದಲು ಮಾಯ ವಿಡಿಯೋ ನೋಡಿ!

in News 4,228 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಇತ್ತೀಚೆಗೆ ಸಾಕಷ್ಟು ಜನರು ನಮ್ಮನ್ನು ಕೇಳಿದರು ಯಾವುದಾದರೂ ಒಂದು ನೈಸರ್ಗಿಕವಾದ ಶಾಂಪು ಇದ್ದರೆ ಹೇಳಿ ನಮ್ಮ ಕೂದಲಿನ ಆರೈಕೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ಹಾಗಾಗಿ ಅವರ ಮನವಿಯ ಮೇರೆಗೆ ಇವತ್ತು ನಾವು ಒಂದು ನೈಸರ್ಗಿಕವಾದ ಮನೆಮದ್ದನ್ನು ನಾವು ನಿಮಗೆ ತಿಳಿಸಲು ಬಂದಿದ್ದೇವೆ ಈ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ತಲೆಯ ಕೂದಲಿನಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ನಿಮ್ಮ ಕೂದಲು ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ಮತ್ತು ಕಪ್ಪಾಗಿ ಶೈನಿಯಾಗಿ ಸೊಂಪಾಗಿ ಬೆಳೆಸಿಕೊಳ್ಳಬಹುದು ನಾವು ಹೇಳುವ ಈ ಮನೆಮದ್ದನ್ನು ಬಳಸುವುದರಿಂದ. ನಿಮ್ಮ ಉದುರುತ್ತಿರುವ ಕೂದಲು ಬೆಳವಣಿಗೆಯಾಗುತ್ತದೆ ಮತ್ತು ನಿಮ್ಮ ಸತ್ವ ಕಳೆದುಕೊಂಡ ಕೂದಲು ಅಥವಾ ಡ್ಯಾಮೇಜ್ ಆದ ಕೂದಲು ಆರೋಗ್ಯಕರವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ಬೆಳೆಯಲು ಆರಂಭಿಸುತ್ತದೆ ಮತ್ತು ನಿಮ್ಮ ತಲೆಯಲ್ಲಿ ಇರುವ ಬಿಳಿ ಕೂದಲು ಮಾಯವಾಗಿ ಮತ್ತೆ ಕಪ್ಪಾಗಿ ಬೆಳೆಯಲಾರಂಭಿಸುತ್ತದೆ ಹಾಗಾದರೆ ಈ ನೈಸರ್ಗಿಕವಾದ ಶಾಂಪೂವನ್ನು ನೀವು ನಿಮ್ಮ ಮನೆಯಲ್ಲಿ ನೀವು ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಈ ಮನೆಮದ್ದನ್ನು ಉಪಯೋಗಿಸಿ ನಿಮ್ಮ ತಲೆಯ ಕೂದಲಿನ ಆರೋಗ್ಯವನ್ನು ಮತ್ತು ರಕ್ಷಣೆಯನ್ನು ಮಾಡಿಕೊಳ್ಳಿ ಗೆಳೆಯರೇ ತಡಮಾಡದೇ ಆ ಮನೆಮದ್ದನ್ನು ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ಈಗ ತಿಳಿಸುತ್ತೇವೆ.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಅಂಟವಾಳಕಾಯಿ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ನೆಲ್ಲಿಕಾಯಿ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಸೀಗೆಕಾಯಿ ಪೌಡರ್ ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ವಿಟಮಿನ್ ಇ ಟ್ಯಾಬ್ಲೆಟ್ ರಸವನ್ನು ಹಾಕಿ ನಂತರ ಇದಕ್ಕೆ ಎರಡು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಲು ಸ್ವಲ್ಪ ಪ್ರಮಾಣದ ಫಿಲ್ಟರ್ ನೀರನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ತಲೆಯ ಕೂದಲಿಗೆ ಯಾವ ರೀತಿಯಾಗಿ ಅಪ್ಲೈ ಮಾಡಬೇಕು ಎಂದರೆ ನೀವು ಯಾವಾಗ ನಿಮ್ಮ ತಲೆಕೂದಲಿನ. ಸ್ನಾನವನ್ನು ಮಾಡಿಕೊಳ್ಳಬೇಕು ಎಂದು ಅಂದುಕೊಳ್ಳುತ್ತೀರ ಆ ಸಂದರ್ಭದಲ್ಲಿ ಅಥವಾ ಆ ಸಮಯದಲ್ಲಿ ಅಂದರೆ ಅರ್ಧ ಗಂಟೆ ಮುಂಚೆ ಇದನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ನಿಮ್ಮ ತಲೆಯ ಕೂದಲಿನ ಬುಡ ಸಮೇತವಾಗಿ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ನಂತರ ಅರ್ಧಗಂಟೆ ಆದ ಮೇಲೆ ನಿಮ್ಮ ತಲೆಯ ಕೂದಲನ್ನು ನಿಮಗೆ ಇಷ್ಟ ಬಂದಿರುವ ಶಾಂಪೂವನ್ನು ಬಳಸಿ ತೊಳೆದುಕೊಳ್ಳಿ ಒಂದು ವಾರದಲ್ಲಿ ಎರಡು ಬಾರಿ ಈ ರೀತಿಯ ಔಷಧಿಯನ್ನು ನೀವು ಸಿದ್ಧಪಡಿಸಿ ನಿಮ್ಮ ತಲೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಕೂದಲಿನ ಎಲ್ಲ ಸಮಸ್ಯೆಗಳು ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿ ನಿಮ್ಮ ತಲೆಯ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಕಪ್ಪಾಗಿ ಸೊಂಪಾಗಿ.

ಆರೋಗ್ಯಕರವಾಗಿ ಬೆಳವಣಿಗೆಯಾಗುತ್ತದೆ ಗೆಳೆಯರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನೈಸರ್ಗಿಕವಾದ ಪದಾರ್ಥಗಳಿಂದ ನಾವು ಮನೆಯಲ್ಲಿ ಅತ್ಯದ್ಭುತವಾದ ನೈಸರ್ಗಿಕವಾದ ಶಾಂಪೂವನ್ನು ಸಿದ್ಧಪಡಿಸಬಹುದು ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.