ಕೂದಲಿಗೆ ಎಣ್ಣೆಯನ್ನು ಹಚ್ಚುವುದನ್ನು ಮರೆತು ಹೋಗುತ್ತೀರಾ ಹಾಗಾದರೆ ಈ ನೈಸರ್ಗಿಕ ನೀರನ್ನು ಬಳಸಿ ವಿಡಿಯೋ ನೋಡಿ!?

in News 606 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ಕೆಲಸಕಾರ್ಯಗಳಲ್ಲಿ ಬಿಜಿಯಾಗಿರುವ ಕಾರಣ ತಮ್ಮ ತಲೆಯ ಕೂದಲಿನ ಆರೈಕೆಯ ಬಗ್ಗೆ ಸಾಕಷ್ಟು ರೀತಿಯ ಗಮನವನ್ನು ಕೊಡುತ್ತಿಲ್ಲ ಮತ್ತು ಕಾಳಜಿಯನ್ನು ವಹಿಸುತ್ತಿಲ್ಲ ಹಾಗಾಗಿ ಪ್ರಿಯಮಿತ್ರರೇ ಅವರ ತಲೆಯಲ್ಲಿ ಕೂದಲು ಉದುರುತ್ತಿವೆ ಮತ್ತು ಅವರ ತಲೆಯಲ್ಲಿ ಬಿಳಿ ಕೂದಲು ಬರುತ್ತವೆ ಕಾರಣ ನಮ್ಮ ತಲೆಯ ಕೂದಲಿಗೆ ಎಣ್ಣೆಯನ್ನು ಹಚ್ಚಿ ಕೂದಲಿನ ಆರೈಕೆ ಮಾಡಲು ನಮಗೆ ಸಮಯ ಸಿಗುತ್ತಿಲ್ಲ ಎಂದು ಇವತ್ತಿನ ಸಾಕಷ್ಟು ಜನರು ಹೇಳುತ್ತಾರೆ ಹೀಗಾಗಿ ಹೀಗಾಗಿ ನಮ್ಮ ತಲೆಯಲ್ಲಿ ತಲೆಕೂದಲು ಕಳೆಗುಂದಿದಂತೆ ಹಾಗೆ ನಮ್ಮ ತಲೆಯಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ ಹಾಗಾಗಿ ನೀವು ಇನ್ನು ಮುಂದೆ ಈ ವಿಚಾರಕ್ಕೆ ಮತ್ತು ಈ ವಿಷಯಕ್ಕೆ. ಚಿಂತಿಸುವ ಅಗತ್ಯವಿಲ್ಲ ಕಾರಣ ನಿಮ್ಮ ತಲೆಗೆ ಎಣ್ಣೆಯನ್ನು ಹಚ್ಚುವ ಬದಲು ನಿಮ್ಮ ತಲೆಗೆ ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಸಿದ್ಧಪಡಿಸಿದ ಈ ಅದ್ಭುತವಾದ ನೀರನ್ನು ಹಚ್ಚಿದರೆ ಸಾಕು ನಿಮ್ಮ ತಲೆಯ ಕೂದಲು ಬೆಳೆಯಲಾರಂಭಿಸುತ್ತದೆ ಮತ್ತು ನಿಮ್ಮ ತಲೆ ಕೂದಲು ಶೈನಿಗ್ ಆಗಿ ಹೋಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹಾಗಾದರೆ ನಮ್ಮ ತಲೆಗೆ ಹಚ್ಚಿಕೊಳ್ಳುವ ಈ ನೀರನ್ನು ನಾವು ಯಾವ ರೀತಿಯಾಗಿ ನಮ್ಮ ಮನೆಯಲ್ಲಿ ಸಿದ್ಧಪಡಿಸಬೇಕು ಎಂದು ನಾವು ಈಗ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ನೀವು ಗ್ಯಾಸಿನ ಮೇಲೆ 1 ಚಿಕ್ಕ ಬಾಂಡ್ಲಿಯನ್ನು ಇಡಿ ನಂತರ ಈ ಪಾತ್ರೆಯ ಒಳಗಡೆ ಒಂದು ಚಮಚದಷ್ಟು ಮೆಂತೆಕಾಳನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಬಿಳಿ ಎಳ್ಳುಗಳನ್ನು ಹಾಕಿಕೊಳ್ಳಿ.

ನಂತರ ಈ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಕುದಿಯುತ್ತಿರುವ ಈ ನೀರಿನಲ್ಲಿ ಒಂದು ಇಂಚಿನಷ್ಟು ಹಸಿ ಶುಂಠಿಯನ್ನು ಜಜ್ಜಿ ಈ ನೀರಿನಲ್ಲಿ ಹಾಕಬೇಕು ಒಂದು ಲೋಟ ನೀರು ಅರ್ಧ ಲೋಟ ನೀರು ಆಗುವಷ್ಟು ಕುದಿಸಬೇಕು ನಂತರ ಈ ಕುದಿಸಿದ ಈ ನೀರನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಬೇಕು ನಂತರ ಈ ಸಿದ್ಧವಾದ ನೀರನ್ನು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ನಿಮ್ಮ ತಲೆ ಕೂದಲು ಕೂಡ ಆರೋಗ್ಯವಾಗಿ ಬೆಳೆಯುತ್ತದೆಯಾರಿಗೆ ಕೊಬ್ಬರಿ ಎಣ್ಣೆ ತಲೆಗೆ ಹಚ್ಚಿಕೊಳ್ಳಲು ಇಷ್ಟವಿಲ್ಲವೋ ಅವರು ನಾವು ಹೇಳಿದ ಈ ನೀರನ್ನು.

ನಿಮ್ಮ ತಲೆಯ ಕೂದಲಿಗೆ ಹಚ್ಚಿದರೆ ಸಾಕು ನಿಮ್ಮ ತಲೆಯ ಕೂದಲು ಆರೋಗ್ಯದಿಂದ ಇರುತ್ತದೆ ಮತ್ತು ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಆರೋಗ್ಯಕರವಾಗಿ ಬೆಳವಣಿಗೆಯಾಗುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ಮಾಡಬೇಕು ಎಂದು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.