ಕೂದಲಿಗೆ ಎಣ್ಣೆ ಹಚ್ಚುವುದನ್ನು ಮರೆತು ಹೋಗುತ್ತೀರಾ ಹಾಗಾದರೆ ಈ ನೀರನ್ನು ಬಳಸಿ ನಿಮ್ಮ ಕೂದಲು ರಕ್ಷಣೆ ಮಾಡಿಕೊಳ್ಳಿ ವಿಡಿಯೋ ನೋಡಿ!?

in News 947 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಜನರು ತಮ್ಮ ಕೆಲಸಕಾರ್ಯಗಳಲ್ಲಿ ಬಿಜಿಯಾಗಿರುವ ಕಾರಣ ತಮ್ಮ ತಲೆಯ ಕೂದಲಿನ ಆರೈಕೆಯ ಬಗ್ಗೆ ಸಾಕಷ್ಟು ರೀತಿಯ ಗಮನವನ್ನು ಕೊಡುತ್ತಿಲ್ಲ ಹಾಗಾಗಿ ಅವರ ತಲೆಯಲ್ಲಿ ಕೂದಲು ಉದುರುತ್ತಿವೆ ಮತ್ತು ಅವರ ತಲೆಯಲ್ಲಿ ಯಥೇಚ್ಛವಾಗಿ ಬಿಳಿ ಕೂದಲು ಬರುತ್ತವೆ ಕಾರಣ ನಮ್ಮ ತಲೆಯ ಕೂದಲಿಗೆ ಎಣ್ಣೆಯನ್ನು ಹಚ್ಚಿ ಕೂದಲಿನ ಆರೈಕೆ ಮಾಡಲು ನಮಗೆ ಸಮಯ ಸಿಗುತ್ತಿಲ್ಲ ಎಂದು ಇವತ್ತಿನ ಕಾಲದ ಸಾಕಷ್ಟು ಜನರು ಹೇಳುತ್ತಾರೆ ಹೀಗಾಗಿ ನಮ್ಮ ತಲೆಕೂದಲು ಕಳೆಗುಂದಿದಂತೆ ಹಾಗೆ. ನಮ್ಮ ತಲೆಯಿಂದ ಕೂದಲು ಕ್ರಮೇಣವಾಗಿ ಉದುರಲು ಪ್ರಾರಂಭವಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ನೀವು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನಿಮ್ಮ ತಲೆಗೆ ಎಣ್ಣೆಯನ್ನು ಹಚ್ಚುವ ಬದಲು ನಿಮ್ಮ ತಲೆಯ ಕೂದಲಿಗೆ ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ನೀರನ್ನು ಹಚ್ಚಿದರೆ ಸಾಕು ನಿಮ್ಮ ತಲೆಯ ಕೂದಲು ಬೆಳೆಯಲಾರಂಭಿಸುತ್ತದೆ ಮತ್ತು ನಿಮ್ಮ ತಲೆ ಕೂದಲು ಶೈನಿಗ್ ಆಗಿ ಆರೋಗ್ಯಕರವಾಗಿ ಹೊಳೆಯಲು ಆರಂಭಿಸುತ್ತದೆ ಹಾಗಾದರೆ ನಮ್ಮ ತಲೆಗೆ ಹಚ್ಚಿಕೊಳ್ಳುವ ಈ ನೀರನ್ನು ನಾವು ಯಾವ ರೀತಿಯಾಗಿ ನಮ್ಮ ಮನೆಯಲ್ಲಿ ಸಿದ್ಧಪಡಿಸಬೇಕು ಎಂದು ನಾವು ಈಗ ನೋಡೋಣ ಬನ್ನಿ ಪ್ರಿಯ ಮಿತ್ರರೇ ಮೊದಲಿಗೆ ನೀವು ಗ್ಯಾಸಿನ ಮೇಲೆ ಒಂದು ಚಿಕ್ಕ ಬಾಂಡ್ಲಿಯನ್ನು ಇಡಿ ನಂತರ ಈ ಪಾತ್ರೆಯ ಒಳಗಡೆ ಒಂದು ಚಮಚದಷ್ಟು.

ಮೆಂತೆಕಾಳನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಬಿಳಿ ಎಳ್ಳುಗಳನ್ನು ಹಾಕಿಕೊಳ್ಳಿ ನಂತರ ಈ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಕುದಿಯುತ್ತಿರುವ ಈ ನೀರಿನಲ್ಲಿ ಒಂದು ಇಂಚಿನಷ್ಟು ಹಸಿ ಶುಂಠಿಯನ್ನು ಜಜ್ಜಿ ಈ ನೀರಿನಲ್ಲಿ ಹಾಕಬೇಕು ನಂತರ ಒಂದು ಲೋಟ ನೀರು ಅರ್ಧ ಲೋಟ ನೀರು ಆಗುವಷ್ಟು ನಾವು ಚೆನ್ನಾಗಿ ಕುದಿಸಬೇಕು ನಂತರ ಈ ಕುದಿಸಿದ ಈ ನೀರನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಬೇಕು ನಂತರ ಈ ಸಿದ್ಧವಾದ ನೀರನ್ನು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ನಿಮ್ಮ ತಲೆ ಕೂದಲು ಕೂಡ ಆರೋಗ್ಯವಾಗಿ ಬೆಳೆಯುತ್ತದೆ.

ಯಾರಿಗೆ ಈ ಕೊಬ್ಬರಿ ಎಣ್ಣೆ ತಲೆಗೆ ಹಚ್ಚಿಕೊಳ್ಳಲು ಇಷ್ಟವಿಲ್ಲವೋ ಅವರು ನಾವು ಹೇಳಿದ ಈ ನೀರನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿದರೆ ಸಾಕು ನಿಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಆರಂಭಿಸುತ್ತದೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಈ ವಿಧಾನವನ್ನು ಕಲಿತುಕೊಂಡು ನಿಮ್ಮ ಕೂದಲಿನ ಆರೈಕೆಯನ್ನು ಮಾಡಿಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.