ನನ್ನ ನಂಬಿ ಇದನ್ನು ಒಂದೇ ಬಾರಿ ಹಚ್ಚಿದ್ದು ನೋಡಿ ನನ್ನ ಕೂದಲು ಎಷ್ಟು ಉದ್ದ ಬೆಳೆದಿದೆ ಎಂದು ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 4,205 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ನಿಮ್ಮ ತಲೆಕೂದಲಿನ ಸಾಕಷ್ಟು ತೊಂದರೆಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಎಂದು ತಿಳಿಸಲು ಬಂದಿದ್ದೇವೆ ಹೌದು ನಿಮ್ಮ ಬಿಳಿಯಾದ ಕೂದಲನ್ನು ಕಪ್ಪಾಗಿಸುವುದು ಯಾವತರ ಎಂದು ಮತ್ತು ನಿಮ್ಮ ಉದುರುತ್ತಿರುವ ತಲೆಯ ಕೂದಲನ್ನು ಯಾವ ರೀತಿಯಾಗಿ ದಟ್ಟವಾಗಿ ಉದ್ದವಾಗಿ ಆರೋಗ್ಯಕರವಾಗಿ ಬೆಳೆಸಬೇಕು ಎಂದು ಮತ್ತು ನಿಮ್ಮ ತಲೆಯಲ್ಲಿ ಆದ ಡ್ಯಾಂಡ್ರಫ್ ಮತ್ತು ಹೇರ್ ಫಾಲ್ ಯಾವ ರೀತಿ ನಿವಾರಣೆ ಮಾಡಬೇಕು ಎಂದು ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲದೆ ದಟ್ಟವಾಗಿ ಸಮೃದ್ಧವಾಗಿ ಕಪ್ಪಾಗಿ ಸೊಂಪಾಗಿ ಉದ್ದವಾಗಿ ಯಾವರೀತಿ ಬೆಳೆಸಬೇಕು ಎಂದು. ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ಓದಿ ಖಂಡಿತವಾಗಲೂ ನಾವು ಹೇಳುವ ಈ ಎಣ್ಣೆಯನ್ನು ನೀವು ನಿಮ್ಮ ತಲೆಕೂದಲಿಗೆ ಅಚ್ಚಲು ಪ್ರಾರಂಭಿಸಿದರೆ ಖಂಡಿತವಾಗಲೂ ಒಂದೇ ವಾರದಲ್ಲಿ ನಿಮ್ಮ ತಲೆ ಕೂದಲು ಕಪ್ಪಾಗಿ ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ ಹಾಗಾದರೆ ಈ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸಿದ್ಧಪಡಿಸಬೇಕು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಕಪ್ಪಿನಲ್ಲಿ ಎರಡು ಚಮಚದಷ್ಟು ಮೆಂತೆಕಾಳನ್ನು ಹಾಕಿ ಅದರಲ್ಲಿ.

ನೀರನ್ನು ಹಾಕಿ ರಾತ್ರಿ ಹಿಡಿ ನೆನೆಯಲು ಬಿಡಿ ಬೆಳಗಿನ ಜಾವ ನೆನೆಯಲು ಬಿಟ್ಟಿರುವ ಮೆಂತ್ಯೆ ಕಾಳಿನ ನೀರನ್ನು ಇನ್ನೊಂದು ಪಾತ್ರೆಗೆ ಹಾಕಿ ಸ್ವಲ್ಪ ಪ್ರಮಾಣದಲ್ಲಿ ಬಿಸಿಮಾಡಿಕೊಳ್ಳಿ ಬಿಸಿಮಾಡಿದ ಈ ನೀರನ್ನು ನಂತರ ಇದನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ಎಣ್ಣೆಯನ್ನು ನೀವು ನಿಮ್ಮ ತಲೆಯ ಕೂದಲಿಗೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ನಿಮ್ಮ ತಲೆಯ ಕೂದಲಿನ ಬುಡ ಸಮೇತವಾಗಿ ಇದನ್ನು ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಇದನ್ನು ಅಪ್ಲೈ ಮಾಡಿಕೊಂಡ ನಂತರ ನಿಮ್ಮ ತಲೆಯ ಕೂದಲನ್ನು ನಿಮ್ಮ ಮನೆಯಲ್ಲಿರುವ.

ಫ್ಯಾನಿನ ಸಹಾಯದಿಂದ ಒಣಗಿಸಿಕೊಳ್ಳಿ ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ನೀವು ನಿಮ್ಮ ತಲೆಯ ಕೂದಲನ್ನು ಯಾವುದಾದರೂ ಮೈಲ್ಡ್ ಶಾಂಪೂವಿನಿಂದ ನಿಮಗೆ ತಲೆ ಕೂದಲನ್ನು ತೊಳೆದುಕೊಳ್ಳಿ ಈ ರೀತಿಯ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿಕೊಂಡು ವಾರದಲ್ಲಿ ಒಂದು ಬಾರಿ ನಿಮ್ಮ ತಲೆಯ ಕೂದಲಿಗೆ ಹಚ್ಚಿ ಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಸೊಂಪಾಗಿ ಆರೋಗ್ಯಕರವಾಗಿ ಬೆಳೆಯಲು ಆರಂಭಿಸುತ್ತವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.