ಇದನ್ನು ಹಚ್ಚಿದರೆ ನಿಮ್ಮ ತಲೆಯಲ್ಲಿರುವ ಬಿಳಿ ಕೂದಲೆಲ್ಲಾ ಶಾಶ್ವತವಾಗಿ ಕಪ್ಪಾಗುತ್ತದೆ ಅದ್ಭುತ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!

in News 1,878 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಇತ್ತೀಚಿಗೆ ನಮ್ಮ ಮಹಿಳೆಯರು ಮತ್ತು ನಮ್ಮ ಇವತ್ತಿನ ಯುವತಿಯರು ಈ ರೀತಿಯ ಸಮಸ್ಯೆಗಳಿಂದ ಸಾಕಷ್ಟು ಕಿರಿಕಿರಿಯನ್ನೂ ಮುಜುಗರವನ್ನು ಅನುಭವಿಸುತ್ತಿದ್ದಾರೆ ಹೌದು ಅವರ ತಲೆಕೂದಲಿನಲ್ಲಿ ಸಾಕಷ್ಟು ರೀತಿಯ ಡ್ಯಾಂಡ್ರಫ್ ಹೇರ್ ಫಾಲ್ ಬಿಳಿ ಕೂದಲು ಒರಟು ಕೂದಲು ಇರುವುದರಿಂದ ಈ ರೀತಿಯ ಸಮಸ್ಯೆಯಿಂದ ಅವರು ತಮ್ಮ ಕೂದಲಿನ ಆರೈಕೆಯನ್ನು ಕೆಮಿಕಲ್ ಬರಿತವಾದಂತಹ ಶಾಂಪುಗಳಿಂದ ಮತ್ತು ಇತರೆ ಅಂದ್ರೆ ಮಾರ್ಕೆಟ್ ನಲ್ಲಿ ಸಿಗುವಂತಹ ಕ್ರೀಮ್ ಗಳಿಂದ ಹೋಗಲಾಡಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ ಆದರೂ ಕೂಡ ಈ ಸಮಸ್ಯೆಯಿಂದ ನಮ್ಮ ಮಹಿಳೆಯರು ಯಾವುದೇ ಪ್ರಯೋಜನವನ್ನು ಪಡೆದುಕೊಂಡಿರುವುದಿಲ್ಲ ಹಾಗಾಗಿ ನೀವು ಇನ್ನು ಮುಂದೆ ಈ ವಿಷಯಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿ ಸಿಗುವಂತ ನೈಸರ್ಗಿಕ ಪದಾರ್ಥಗಳಿಂದ ನಿಮ್ಮ ತಲೆ ಕೂದಲಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು.

ಹೌದು ಗೆಳೆಯರೇ ನಾವು ಹೇಳುವ ಈ ಪೇಸ್ಟನ್ನು ನಿಮ್ಮ ತಲೆಗೆ ಹಚ್ಚಿಕೊಂಡಿದ್ದ ಆದಲ್ಲಿ ನಿಮ್ಮ ತಲೆಯ ಕೂದಲಿನಲ್ಲಿ ಸಮಸ್ಯೆ ಮಾಡಿದ ಡ್ಯಾಂಡ್ರಫ್ ಹೇರ್ ಫಾಲ್ ಬಿಳಿ ಕೂದಲು ಒರಟು ಕೂದಲನ್ನು ಹೋಗಲಾಡಿಸಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ಸಂಪಾಗಿ ಬೆಳೆಸಿಕೊಳ್ಳಬಹುದು ಹಾಗಾದರೆ ಆ ಮನೆಮದ್ದು ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ಈಗ ನೋಡೋಣ ಗೆಳೆಯರೇ ಮೊದಲಿಗೆ ನೀವು ಒಂದು ಈರುಳ್ಳಿಯನ್ನು ಚೆನ್ನಾಗಿ ಕಟ್ ಮಾಡಿ ಇಟ್ಟುಕೊಳ್ಳಿ ನಂತರ ಈ ಕಟ್ ಮಾಡಿರುವ ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ನಂತರ ಈ ಮಿಕ್ಸಿ ಜಾರಿಯಲ್ಲಿ ಒಂದು ಅಲೆವರ ಗಿಡದ ಝಲ್ ಅನ್ನು ತೆಗೆದುಹಾಕಿ ನಂತರ ಈ ಎರಡು ಪದಾರ್ಥಗಳನ್ನು ನಿಮ್ಮ ಮಿಕ್ಸಿಯಲ್ಲಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ಇನ್ನೊಂದು ಖಾಲಿ ಬೌಲನಲ್ಲಿ ಟೀ ಸೋಸುವ ಜಾರಿಯಿಂದ ಇದನ್ನು ಸೋಸಿಕೊಳ್ಳಿ ನಂತರ ಈ ಸಿದ್ಧವಾದ ರಸವನ್ನು ಹತ್ತಿಯ ಸಹಾಯದಿಂದ ನಿಮ್ಮ.

ತಲೆಯ ಕೂದಲಿನ ಬುಡ ಸಮೇತವಾಗಿ ಚೆನ್ನಾಗಿ ಹಚ್ಚಿಕೊಳ್ಳಿ ಇದನ್ನು ಹಚ್ಚಿಕೊಂಡು ಒಂದು ಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಒಣಗಲು ಬಿಡಿ ನಂತರ ಯಾವುದಾದರೂ ಶಾಂಪೂವಿನಿಂದ ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಿ ವಾರದಲ್ಲಿ ಎರಡು ದಿನ ಈ ರೀತಿಯ ನೈಸರ್ಗಿಕವಾದ ಎಣ್ಣೆಯನ್ನು ಸಿದ್ಧಪಡಿಸಿ ನಿಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯಲ್ಲಿರುವ ಡ್ಯಾಂಡ್ರಫ್ ಮತ್ತು ಹೇರ್ ಫಾಲಿಂಗ್ ನಿಮ್ಮ ಒರಟು ಕೂದಲು ಮತ್ತು ನಿಮ್ಮ ಬಿಳಿ ಕೂದಲು. ಸಂಪೂರ್ಣವಾಗಿ ಮಾಯವಾಗಿ ನಿಮ್ಮ ತಲೆಯ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ಉದ್ದವಾಗಿ ದಟ್ಟವಾಗಿ ಸೊಂಪಾಗಿ ಬೆಳೆಯುತ್ತದೆ ಗೆಳೆಯರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ನಮ್ಮ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ನಮ್ಮ ತಲೆಯಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.