ನಿಮ್ಮ ತಲೆಯ ಕೂದಲು ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ಈ ನೈಸರ್ಗಿಕ ಮನೆಮದ್ದನ್ನು ಹಚ್ಚಿ ವಿಡಿಯೋ ನೋಡಿ!?

in News 538 views

ನಮಸ್ಕಾರ ಪ್ರಿಯ ಮಿತ್ರರೇ ನಿಮ್ಮ ಕೂದಲು ದಟ್ಟವಾಗಿ ಉದ್ದವಾಗಿ ಸೊಂಪಾಗಿ ಆರೋಗ್ಯಕರ ರೀತಿಯಲ್ಲಿ ಮತ್ತು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ತಲೆಯ ಕೂದಲು ಬೆಳೆಯಬೇಕು ಅಂದರೆ ಮತ್ತು ನಿಮ್ಮ ಕೂದಲು ಮೃದುವಾಗಿ ಬೆಳೆಯಬೇಕು ಎಂದರೆ ಮತ್ತು ನಿಮ್ಮ ತಲೆಯಲ್ಲಿರುವ ಹೊಟ್ಟು ಹೋಗಬೇಕು ಎಂದರೆ ನಾವು ಹೇಳುವ ಈ ನೈಸರ್ಗಿಕವಾದ ಔಷಧಿಯನ್ನು ನಿಮ್ಮ ತಲೆಗೆ ಹಚ್ಚಿ ನೋಡಿ ಕೇವಲ ಒಂದು ವಾರದಲ್ಲಿ ನಿಮ್ಮ ತಲೆಯ ಕೂದಲು ದಟ್ಟವಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಹಾಗಾದರೆ ಆ ಅದ್ಭುತ ಮತ್ತು ನೈಸರ್ಗಿಕವಾದ ಮನೆ ಮದ್ದನ್ನು ನೀವು ಹೇಗೆ ತಯಾರು ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಮಿಕ್ಸಿ ಜಾರಿಯನ್ನು ತೆಗೆದುಕೊಳ್ಳಿ ಇದರ ಒಳಗಡೆ. ಒಂದು ನೈಸರ್ಗಿಕವಾದ ಅಲೆವರ ಗಿಡದ ಜಲ್ ತೆಗೆದುಹಾಕಿ ನಂತರ ಇದಕ್ಕೆ 8 ರಿಂದಾ 10ದಾಸವಾಳದ ಎಲೆಗಳನ್ನು ಹಾಕಿ ಮತ್ತು ಇದಕ್ಕೆ ಸ್ವಲ್ಪ ಪ್ರಮಾಣದ ನೀರನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನೀವು ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಅಂದರೆ ನಿಮ್ಮ ತಲೆಯಲ್ಲಿ ಎಣ್ಣೆ ಹಚ್ಚಿದರೂ ಪರವಾಗಿಲ್ಲ ಇದ್ದರೂ ಪರವಾಗಿಲ್ಲ ಅನ್ನುವ ಹಾಗಿಲ್ಲ ಈ ಸಿದ್ಧವಾದ ಪೇಸ್ಟನ್ನು ಅಪ್ಲೈ ಮಾಡುವ ಮುಂಚೆ ನಿಮ್ಮ ತಲೆಗೆ ಎಣ್ಣೆಯನ್ನು ಹಚ್ಚಿ ಕೊಳ್ಳಲೇಬೇಕು ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ತಲೆಕೂದಲಿಗೆ ಅಪ್ಲೈ ಮಾಡಿಕೊಳ್ಳಿ ನಾವು ತಲೆಗೆ.

ಎಣ್ಣೆಯನ್ನು ಹಚ್ಚಿಕೊಂಡು ಈ ಸಿದ್ಧವಾದ ಪೇಸ್ಟನ್ನು ಅಪ್ಲೈ ಮಾಡುವುದರಿಂದ ನಾವು ಉತ್ತಮವಾದ ಫಲಿತಾಂಶವನ್ನು ಕಾಣಬಹುದು ಇದನ್ನು ನಿಮ್ಮ ತಲೆಗೆ ಅಪ್ಲೈ ಮಾಡಿಕೊಂಡ ನಂತರ 20 ನಿಮಿಷಗಳ ಕಾಲ ನಿಮ್ಮ ತಲೆಯ ಕೂದಲನ್ನು ಒಣಗಲು ಬಿಡಿ ಮತ್ತು 20 ನಿಮಿಷಗಳ ಆದ ನಂತರ ನಿಮ್ಮ ತಲೆಯ ಕೂದಲಿಗೆ ಯಾವುದಾದರೂ ನೈಸರ್ಗಿಕ ಅಥವಾ ಆಯುರ್ವೇದಿಕ್ ಶಾಂಪೂ ಹಾಕಿ ಉಗುರು ಬೆಚ್ಚನೆಯ ನೀರಿನಲ್ಲಿ ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಿ.

ಈ ರೀತಿಯ ಪೇಸ್ಟನ್ನು ವಾರಕ್ಕೆ 1ಬಾರಿ ಸಿದ್ಧಪಡಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಕೂದಲು ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಸುಂದರವಾಗಿ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ತಲೆಯ ಕೂದಲು ಬೆಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.