ಗಾಬರಿ ಆಗ್ಬೇಡಿ ಆಯ್ತಾ ಇದನ್ನು ಹಚ್ಚಿ ನನ್ನತಲೆ ಕೂದಲು ಎಷ್ಟು ದಪ್ಪ ಉದ್ದ ಆಗಿದೆ ಅಂತ ಗೊತ್ತಾ ವಿಡಿಯೋ ನೋಡಿ!

in News 743 views

ನಮಸ್ಕಾರ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಾಗಲಿ ಪುರುಷರಾಗಲಿ ನಾವು ನೋಡಲು ಚೆನ್ನಾಗಿ ಕಾಣಬೇಕು ಅಂದರೆ ನಮ್ಮ ಮುಖದ ಸೌಂದರ್ಯ ಮಾತ್ರ ಮುಖ್ಯವಾಗುವುದಿಲ್ಲ ಬದಲಿಗೆ ನಮ್ಮ ತಲೆಯ ಕೂದಲು ಕೂಡ ಬಹಳ ಮುಖ್ಯವಾಗುತ್ತದೆ ನಮ್ಮ ತಲೆಯಲ್ಲಿ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ಸುಂದರವಾಗಿದ್ದರೆ ನಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿ ಹೆಚ್ಚಿಸುತ್ತದೆ ಆಗ ನಾವು ನೋಡಲು ತುಂಬಾ ಚೆನ್ನಾಗಿ ಸ್ಮಾರ್ಟಾಗಿ ಕಾಣಿಸುತ್ತೇವೆ ಹಾಗಾಗಿ ನಮ್ಮ ಅದ್ಭುತವಾದ ಸೌಂದರ್ಯವನ್ನು ವೃದ್ಧಿ ಮಾಡುವಂತಹ ಮತ್ತು ನಮ್ಮ ಸೌಂದರ್ಯಕ್ಕೆ ಪ್ರಮುಖ ಪಾತ್ರವನ್ನು ವಹಿಸುವಂತಹ ನಮ್ಮತಲೆ ಕೂದಲಿನ ಆರೈಕೆಯನ್ನು ಮಾಡುವಂಥದ್ದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಆಗಿರುತ್ತದೆ ಹಾಗಾಗಿ ನೀವು ನಿಮ್ಮ ತಲೆ ಕೂದಲು ಉದ್ದವಾಗಿ. ದಟ್ಟವಾಗಿ ಶೈನಿಯಾಗಿ ಆರೋಗ್ಯಕರವಾಗಿ ಬೆಳೆಸಬೇಕು ಎಂದರೆ ನಾವು ಹೇಳುವ ಈ ವಿಧಾನವನ್ನು ಅನುಸರಿಸಿದರೆ ಸಾಕು ನಿಮ್ಮ ತಲೆ ಕೂದಲು ಕಪ್ಪಾಗಿ ದಟ್ಟವಾಗಿ ಸಂಪಾಗಿ ಆರೋಗ್ಯಕರವಾಗಿ ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಆ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಹತ್ತರಿಂದ ಹನ್ನೆರಡು ದಾಸವಾಳದ ಹೂವನ್ನು ತೆಗೆದುಕೊಳ್ಳಿ ನಂತರ ಒಂದು ನ್ಯಾಚುರಲ್ ಅಲವೆರ ಗಿಡದ ಪಿಸ್ ಅನ್ನು ತೆಗೆದುಕೊಳ್ಳಿ ನಂತರ ಮಿಕ್ಸಿ ಜಾರಿನಲ್ಲಿ ಈ ಅಲೆವೆರ ಗಿಡದ ಝಲ್ ಅನ್ನು ತೆಗೆದುಹಾಕಿ ನಂತರ ಇದಕ್ಕೆ ನಾವು ತೆಗೆದುಕೊಂಡಿರುವ ದಾಸವಾಳದ ಎಲೆಗಳನ್ನು ಕೈಯಿಂದ ಕಟ್ ಮಾಡಿ ಹಾಕಿ ನಂತರ ಇದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನೀವು ಯಾವ ರೀತಿಯಾಗಿ.

ಉಪಯೋಗಿಸಬೇಕು ಎಂದರೆ ಇದನ್ನು ಉಪಯೋಗಿಸುವ ಮುಂಚೆ ನೀವು ನಿಮ್ಮ ತಲೆಗೆ ಎಣ್ಣೆಯನ್ನು ಹಾಕಿದರು ಸಹ ಮತ್ತು ಹಾಕದಿದ್ದರೂ ಸಹಾ ನಡೆಯುತ್ತದೆ ಹಾಗಾಗಿ ಈ ಸಿದ್ಧವಾದ ಪೇಸ್ಟನ್ನು ನೀವು ನಿಮ್ಮ ತಲೆಯ ಕೂದಲಿಗೆ ಅಪ್ಲೈ ಮಾಡಿ ನಂತರ ಅರ್ಧಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಒಣಗಲು ಬಿಡಿ ಅರ್ಧಗಂಟೆ ಆದ ನಂತರ ನಿಮ್ಮ ತಲೆಯ ಕೂದಲನ್ನು ಯಾವುದಾದರೂ ನೈಸರ್ಗಿಕವಾದ ಶಾಂಪೂವಿನಿಂದ ತೊಳೆದುಕೊಳ್ಳಿ ಈ ರೀತಿಯ ಪೇಸ್ಟನ್ನು ಸಿದ್ಧಪಡಿಸಿಕೊಂಡು ವಾರದಲ್ಲಿ ಎರಡು ಬಾರಿ ನಿಮ್ಮ ತಲೆಯ ಕೂದಲಿಗೆ ಹಚ್ಚಿ ಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ಮಾಡುವುದು ಹೇಗೆ ಎಂದು.

ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ಅಲೋವೆರಾ ಜೆಲ್ ಮತ್ತು ದಾಸವಾಳ ಎಲೆಗಳಿಂದ ನಮ್ಮ ತಲೆಯ ಕೂದಲ ಆರೈಕೆಯನ್ನು ಮಾಡಬಹುದು ಎಂದು ಅರಿವು ಮೂಡಿಸಿ ಇನ್ನು ಈ ರೀತಿಯ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.