ಚಾಲೆಂಜ್ ಮಾಡ್ತೀರಾ? ೧ದೇ ವಾರದಲ್ಲಿ ಹುಲ್ಲು ಬೆಳೆಯುವುದಕ್ಕಿಂತ ವೇಗವಾಗಿ ನಿಮ್ಮ ತಲೆ ಕೂದಲು ಬೆಳೆಯುತ್ತದೆ ವಿಡಿಯೋ ನೋಡಿ!?

in News 2,442 views

ನಮಸ್ಕಾರ ನಮ್ಮ ಪ್ರೀತಿಯ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ನಿಮ್ಮ ತಲೆಕೂದಲಿನ ಸಾಕಷ್ಟು ಸಮಸ್ಯೆಗಳು ತೊಂದರೆಗಳು ಇದ್ದರೆ ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಎಂದು ತಿಳಿಸಲು ಬಂದಿದ್ದೇವೆ ಹೌದು ನಿಮ್ಮ ಬಿಳಿಯಾದ ಕೂದಲನ್ನು ಕಪ್ಪಾಗಿಸುವುದು ಯಾವತರ ಎಂದು ಮತ್ತು ನಿಮ್ಮ ಉದುರುತ್ತಿರುವ ಕೂದಲನ್ನು ಯಾವ ರೀತಿಯಾಗಿ ದಟ್ಟವಾಗಿ ಬಳಸಬೇಕು ಎಂದು ಮತ್ತು ನಿಮ್ಮ ತಲೆಯಲ್ಲಿ ಆದ ಡ್ಯಾಂಡ್ರಫ್ ಮತ್ತು ಹೇರ್ ಫಾಲ್ ಯಾವ ರೀತಿಯಾಗಿ ನಿವಾರಣೆ ಮಾಡಬೇಕು ಎಂದು ನಿಮ್ಮ ತಲೆಯ ಕೂದಲನ್ನು ಆರೋಗ್ಯಕರವಾಗಿ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲದೆ ದಟ್ಟವಾಗಿ ಸಮೃದ್ಧವಾಗಿ ಯಾವರೀತಿ ಬೆಳೆಸಬೇಕು ಎಂದು ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ. ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಖಂಡಿತವಾಗಲೂ ನಾವು ಹೇಳುವ ಈ ಎಣ್ಣೆಯನ್ನು ನೀವು ನಿಮ್ಮ ತಲೆಕೂದಲಿಗೆ ನಾವು ಹೇಳುವ ವಿಧಾನದಲ್ಲಿ ನೀವು ಅಚ್ಚಲು ಪ್ರಾರಂಭಿಸಿದರೆ ಖಂಡಿತವಾಗಲೂ ೧ವಾರದಲ್ಲಿ ನಿಮ್ಮ ತಲೆ ಕೂದಲು ಕಪ್ಪಾಗಿ ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ ಪ್ರಿಯ ಮಿತ್ರರೇ ಹಾಗಾದರೆ ಈ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸಿದ್ಧಪಡಿಸಬೇಕು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಮಿಕ್ಸಿ ಜಾರಿನಲ್ಲಿ ಒಂದು ಹಸಿ ಈರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಕಟ್ ಮಾಡಿ ಅದರಲ್ಲಿ ಹಾಕಿ.

ನಂತರ ಇದಕ್ಕೆ ಒಂದು ದೊಡ್ಡ ಗಾತ್ರದ ಹಸಿಶುಂಠಿಯನ್ನು ಕಟ್ ಮಾಡಿ ಮಿಕ್ಸಿ ಜಾರಿನಲ್ಲಿ ಹಾಕಿ ನಂತರ ಇವೆರಡನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಈ ಸಿದ್ದವಾದ ಪೇಸ್ಟನ್ನು ಇನ್ನೊಂದು ಖಾಲಿ ಬೌಲನಲ್ಲಿ ಒಂದು ಕಾಟನ್ ಬಟ್ಟೆಯಿಂದ ಪೇಸ್ಟ್ ಮಾಡಿಕೊಂಡಿರುವ ಈ ರಸವನ್ನು ಬೇರ್ಪಡಿಸಿ ನಂತರ ಈ ಸಿದ್ಧವಾದ ಎಣ್ಣೆಯನ್ನು ಕಾಟನ್ ಹತ್ತಿಯಿಂದ ಈ ಎಣ್ಣೆಯಲ್ಲಿ ಅದ್ದಿ ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಇದನ್ನು ಅಪ್ಲೈ ಮಾಡಿಕೊಂಡು ಒಂದು ಗಂಟೆಗಳ ನಂತರ ನಿಮ್ಮ ತಲೆಯ ಕೂದಲನ್ನು ಯಾವುದಾದರೂ ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಳ್ಳಿ ವಾರದಲ್ಲಿ ಎರಡು ದಿನ ಈ ರೀತಿಯ ಎಣ್ಣೆಯನ್ನು.

ಸಿದ್ಧಪಡಿಸಿ ನಿಮ್ಮ ತಲೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಕೂದಲು ದಟ್ಟವಾಗಿ ಆರೋಗ್ಯಕರವಾಗಿ ಕಪ್ಪಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.