ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಇವತ್ತಿನ ದಿನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಲೆಯ ಕೂದಲು ಉದುರುವುದು ಕಂಡು ತುಂಬಾ ಬೇಜಾರು ಮಾಡಿಕೊಳ್ಳುತ್ತಿದ್ದಾರೆ ಮತ್ತು ಮಾನಸಿಕವಾಗಿ ನೊಂದುಕೊಳ್ಳುತ್ತಿದ್ದಾರೆ ಪ್ರಿಯ ಮಿತ್ರರೇ ಹೌದು ಇವತ್ತಿನ ದಿನದ ಆಹಾರ ಶೈಲಿಯಿಂದ ಮತ್ತು ಬದಲಾದ ಜೀವನ ಶೈಲಿಯಿಂದ ನಮ್ಮ ತಲೆಕೂದಲು ನಮ್ಮ ತಲೆಯಿಂದ ಉದುರುತ್ತಿದೆ ಇದಕ್ಕೆ ಅನೇಕ ರೀತಿಯ ಕಾರಣಗಳು ಇದ್ದಾವೆ ಮುಖ್ಯವಾಗಿ ನಾವು ನಮ್ಮ ತಲೆಯ ಕೂದಲಿನ ಆರೈಕೆ ಬಗ್ಗೆ ಗಮನ ಕೊಡದೆ ಇರುವುದು ಅತಿಯಾದ ಶಾಂಪು ಬಳಕೆಯಿಂದ ನಮ್ಮತಲೆ ಕೂದಲು ಉದುರುತ್ತಿರುವುದು ಮತ್ತು ಸರಿಯಾದ ಸಮಯಕ್ಕೆ ನಮ್ಮ ತಲೆಯ ಕೂದಲಿಗೆ ನಾವು ಎಣ್ಣೆಯನ್ನು ಹಚ್ಚದೇ ಇರುವ ಕಾರಣ ಇನ್ನು ಒಂದಲ್ಲ-ಎರಡಲ್ಲ ಅನೇಕ ಕಾರಣಗಳಿಂದ ನಮ್ಮತಲೆಯಲ್ಲಿ ಕೂದಲು ಉದುರುತ್ತಿದೆ.
ಹಾಗಾಗಿ ಪ್ರಿಯ ಮಿತ್ರರೇ ಇನ್ನು ಮುಂದೆ ಈ ವಿಷಯದ ಕುರಿತು ನೀವು ಚಿಂತಿಸುವ ಅಗತ್ಯವಿಲ್ಲ ನಾವು ಹೇಳುವ ಈ ಸುಲಭ ವಿಧಾನವನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ತಲೆಯ ಕೂದಲು ಅತಿವೇಗವಾಗಿ ಆರೋಗ್ಯಕರವಾಗಿ ಮತ್ತು ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಬೆಳೆಯುತ್ತದೆ ಮತ್ತು ನಿಮ್ಮ ತಲೆಯ ಕೂದಲು ಉದುರುವುದು ಕೊಡಾ ನಿಲ್ಲುತ್ತದೆ ಹಾಗಾದರೆ ಈ ನೈಸರ್ಗಿಕವಾದ ಮನೆಮದ್ದು ಯಾವುದು ಎಂದು ಈಗ ನಾವು ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಅಲೊವೆರ ಝಲ್ ಅನ್ನು ಹಾಕಿ ನಂತರ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ರಸವನ್ನು ಇದಕ್ಕೆ ಹಾಕಿ ನಂತರ ಇದಕ್ಕೆ ಒಂದು ಕಾಲು ಕಪ್ ನಷ್ಟು ಶುದ್ಧವಾದ ನೀರನ್ನು ಹಾಕಿಕೊಳ್ಳಿ.
ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ನೈಸರ್ಗಿಕ ಎಣ್ಣೆಯನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಶೇಖರಣೆ ಮಾಡಿ ನಂತರ ನಿಮ್ಮ ತಲೆ ಕೂದಲನ್ನು ನೀಟಾಗಿ ಬಾಚಿಕೊಂಡು ಈ ಸಿದ್ಧವಾದ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಮ್ಮ ತಲೆಯ ಕೂದಲು ಉದುರುವುದಿಲ್ಲ ಬದಲಿಗೆ ನಮ್ಮ ತಲೆಕೂದಲು ಕಪ್ಪಾಗಿ ಮೃದುವಾಗಿ ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯಲು ಇದು ಸಹಕಾರಿಯಾಗಿದೆ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ. ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ನಿಮ್ಮ ಕೂದಲಿನ ಆರೈಕೆಯನ್ನು ಮಾಡಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಆರೋಗ್ಯಕರ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಉಪಯೋಗದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.