ನನ್ನ ನಂಬಿ 100% ಶ್ಯಾಂಪುನಲ್ಲಿ ಇದನ್ನು ಮಿಕ್ಸ್ ಮಾಡಿ ಹಚ್ಚಿದ್ದು ಅಷ್ಟೇ ನೋಡಿ ಈಗ ನನ್ನ ಕೂದಲು ಮೊಳಕಾಲಿನ ವರೆಗೂ ಉದ್ದ ಬೆಳೆದಿದೆ ವಿಡಿಯೋ ನೋಡಿ!??

in News 7,124 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಮ್ಮ ಮಹಿಳೆಯರಾಗಲಿ ಅಥವಾ ನಮ್ಮ ಪುರುಷರಾಗಲಿ ನಾವು ನೋಡಲು ಚೆನ್ನಾಗಿ ಕಾಣಬೇಕು ಅಂದರೆ ಕೇವಲ ನಮ್ಮ ಮುಖದ ಸೌಂದರ್ಯ ಮಾತ್ರ ಮುಖ್ಯವಾಗುವುದಿಲ್ಲ ಬದಲಿಗೆ ನಮ್ಮ ತಲೆಯ ಕೂದಲು ಕೂಡ ಬಹಳ ಮುಖ್ಯವಾಗುತ್ತದೆ ನಮ್ಮ ತಲೆಯಲ್ಲಿಕೂದಲು ಆರೋಗ್ಯಕರವಾಗಿ ಕಪ್ಪಾಗಿ ಸಂಪಾಗಿ ಉದ್ದವಾಗಿ ದಟ್ಟವಾಗಿ ಮತ್ತು ಸುಂದರವಾಗಿದ್ದರೆ ನಮ್ಮ ದೇಹದ ಸೌಂದರ್ಯವನ್ನು ದುಪ್ಪಟ್ಟಾಗಿ ಹೆಚ್ಚಿಸುತ್ತದೆ ಆಗ ನಾವು ನೀವು ನೋಡಲು ಕೂಡಾ ತುಂಬಾ ಚೆನ್ನಾಗಿ ಕಾಣಿಸುತ್ತೇವೆ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಸೌಂದರ್ಯವನ್ನು ವೃದ್ಧಿಮಾಡುವಂತಹ ಮತ್ತು ನಮ್ಮ ಸೌಂದರ್ಯಕ್ಕೆ ಮುಖ್ಯ ಪಾತ್ರವನ್ನು.

ವಹಿಸುವಂತಹ ನಮ್ಮ ತಲೆ ಕೂದಲಿನ ಆರೈಕೆಯನ್ನು ಮಾಡುವಂಥದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ ಆಗಿರುತ್ತದೆ ಹಾಗಾಗಿ ನೀವು ನಿಮ್ಮ ತಲೆಯ ಕೂದಲನ್ನು ಯಾವಾಗಲೂ ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಶೈನಿಯಾಗಿ ಆರೋಗ್ಯಕರವಾಗಿ ಬೆಳೆಸಬೇಕು ಎಂದರೆ ಇವತ್ತು ನಾವು ಹೇಳುವ ಈ ಎಫೆಕ್ಟಿವ್ ವಿಧಾನವನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ತಲೆಯ ಕೂದಲು ಕಪ್ಪಾಗಿ ಸಂಪಾಗಿ ದಟ್ಟವಾಗಿ ಆರೋಗ್ಯಕರವಾಗಿ ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಪ್ರಿಯ ಮಿತ್ರರೇ ಆ ಅತ್ಯದ್ಭುತವಾದ ವಿಧಾನ ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಕ್ಲಿನಿಕ್ ಪ್ಲಸ್ ಶ್ಯಾಂಪುವನ್ನು ನಾವು ಇಲ್ಲಿ ಹಾಕಿಕೊಳ್ಳುತ್ತಿದ್ದೇವೆ ನೀವು ಪ್ರತಿನಿತ್ಯ ನಿಮ್ಮ ತಲೆಗೆ ಯಾವ ಶಾಂಪು ಬಳಕೆ ಮಾಡುತ್ತೀರಾ ಅದನ್ನು ಇಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಅಲೋವೆರಾ ಝಲ್ ಅನ್ನು ಹಾಕಿಕೊಳ್ಳಿ.

ನಂತರ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ರಸವನ್ನು ಇದರಲ್ಲಿ ಹಾಕಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ಪೇಸ್ಟನ್ನು ನೀವು ನಿಮ್ಮ ಕೂದಲಿನ ಬುಡ ಸಮೇತವಾಗಿ ಹಚ್ಚಿಕೊಳ್ಳಿ ನಂತರ ನಿಮ್ಮ ತಲೆಯ ಕೂದಲನ್ನು 1 ಗಂಟೆಗಳ ಕಾಲ ಒಣಗಲು ಹಾಗೆಯೇ ಬಿಡಿ ಒಂದು ಗಂಟೆಯ ನಂತರ ನೀವು ನಿಮ್ಮ ತಲೆಯ ಕೂದಲನ್ನು ನಿಮ್ಮ ಇಷ್ಟಬಂದ ಶ್ಯಾಂಪೂವಿನಿಂದ ತೊಳೆದುಕೊಳ್ಳಿ ಈ ರೀತಿಯ ಎಣ್ಣೆಯನ್ನು ನೀವು ಸಿದ್ಧಪಡಿಸಿಕೊಂಡು ವಾರದಲ್ಲಿ ಎರಡು ಬಾರಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಸೊಂಪಾಗಿ ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲದೆ ಆರೋಗ್ಯಕರವಾಗಿ. ನಿಮ್ಮ ತಲೆಯ ಕೂದಲು ಬೆಳೆಯುತ್ತದೆ ಪ್ರಿಯ ಮಿತ್ರರೇ ಈ 100% ಎಫೆಕ್ಟಿವ್ ವಿಧಾನವನ್ನು ಮಾಡುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನೀವು ಕಲಿತುಕೊಂಡು ನಿಮ್ಮ ಮನೆಯಲ್ಲಿ ಮಾಡಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಿ ನಿಮ್ಮ ಕೂದಲ ಬೆಳವಣಿಗೆಯನ್ನು ಆರೋಗ್ಯಕರ ರೀತಿ ಬೆಳೆಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.