ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಮತ್ತು ಪುರುಷರಿಗೆ ಅವರ ತಲೆಯಲ್ಲಿ ಬಿಳಿ ಕೂದಲು ಬರುತ್ತಿದೆ ಮತ್ತು ಕೂದಲು ಉದುರುತ್ತಿರುವುದು ಅಥವಾ ಕೂದಲು ಸತ್ವ ಕಳೆದುಕೊಳ್ಳುತ್ತಿರುವುದು ಅಥವಾ ಕೂದಲು ಸರಿಯಾದ ರೀತಿಯಲ್ಲಿ ಬೆಳೆಯದೆ ಕಾರಣ ಮತ್ತು ನಮ್ಮ ತಲೆಯಲ್ಲಿ ಬಿಳಿ ಕೂದಲು ಬರಲು ಅನೇಕ ರೀತಿಯ ಕಾರಣಗಳಿರಬಹುದು ಆದರೆ ನಿಮ್ಮ ತಲೆಯ ಕೂದಲನ್ನು ಯಾವಾಗಲೂ ಉದ್ದವಾಗಿ ದಟ್ಟವಾಗಿ ಸಂಪಾಗಿ ಕಪ್ಪಾಗಿ ಇರಿಸಿಕೊಂಡು ನೋಡಲು ಸುಂದರವಾಗಿ ಕಾಣಬೇಕು. ಎಂದು ನೀವು ಆಸೆ ಪಡುತ್ತಿದ್ದರೆ ನಾವು ಹೇಳುವ ಇವತ್ತಿನ ಈ ಅದ್ಭುತವಾದ ಮನೆಮದ್ದನ್ನು ನೀವು ಖಂಡಿತವಾಗಿ ನಿಮ್ಮ ತಲೆಯ ಕೂದಲಿಗೆ ಹಚ್ಚಿದಲ್ಲಿ ಖಂಡಿತವಾಗಲೂ ನಿಮ್ಮ ತಲೆಯ ಬಿಳಿ ಕೂದಲು ಮಾಯವಾಗಿ ನಿಮ್ಮ ಬಿಳಿ ಕೂದಲು ಕಪ್ಪು ಕೂದಲು ಹಾಗಿ ದಟ್ಟವಾಗಿ ಉದ್ದವಾಗಿ ಬೆಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಈ ಅತ್ಯದ್ಭುತ ನೈಸರ್ಗಿಕ ಮನೆಮದ್ದನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಈ ನೈಸರ್ಗಿಕ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಂಡು ನೀವು ನಿಮ್ಮ ತಲೆಕೂದಲಿಗೆ ಅಪ್ಲೈ ಮಾಡಿಕೊಳ್ಳಬೇಕು.
ಎಂದು ನಾವು ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಕಪ್ಪು ಕರಿಬೇವು ಎಲೆಗಳನ್ನು ತೆಗೆದುಕೊಳ್ಳಿ ಎರಡು ಚಮಚದಷ್ಟು ಮೆಂತ್ಯ ಕಾಳು ಮತ್ತು ಎರಡು ಚಮಚದಷ್ಟು kollonji seeds ಮತ್ತು ಈ ಮೂರು ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹುರಿದುಕೊಂಡು ನಂತರ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ನಂತರ ಗ್ಯಾಸಿನ ಮೇಲೆ ಒಂದು ಪ್ಯಾನ್ ಅನ್ನು ಇಟ್ಟು ಅದಕ್ಕೆ 50 ಗ್ರಾಂ ಕೊಬ್ಬರಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಶುರುಮಾಡಿ ನಂತರ ನಾವು ಈಗ ಸಿದ್ಧಪಡಿಸಿ ಕೊಂಡ ಪೌಡರನ್ನು ಎರಡು ಚಮಚದಷ್ಟು ಈ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಬಿಸಿಮಾಡಿಕೊಳ್ಳಿ ನಂತರ ಈ ಎಣ್ಣೆಯನ್ನು ಇನ್ನೊಂದು ಖಾಲಿ ಲೋಟದಲ್ಲಿ ಸೋಸಿಕೊಳ್ಳಿ ಈ ರೀತಿ ಸಿದ್ಧವಾದ ಎಣ್ಣೆಯನ್ನು ನಿಮ್ಮ ತಲೆ ಕೂದಲಿಗೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ.
ನಿಮ್ಮ ತಲೆಯ ಕೂದಲಿಗೆ ಈ ಎಣ್ಣೆಯನ್ನು ಅಪ್ಲೈ ಮಾಡಿಕೊಂಡ ನಂತರ ಒಂದು ಅಥವಾ ಎರಡು ಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಒಣಗಲು ಬಿಡಿ ನಂತರ ಯಾವುದಾದರೂ ಮೈಲ್ಡ್ ಶಾಂಪೂವಿನಿಂದ ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಈ ರೀತಿಯ ನೈಸರ್ಗಿಕ ಎಣ್ಣೆಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಮತ್ತು ನಿಮ್ಮ ಬಿಳಿ ಕೂದಲು ಕೂಡ ಮಾಯವಾಗಿ ಕಪ್ಪು ಕೂದಲು ಬೆಳೆಯಲು ಪ್ರಾರಂಭಿಸುತ್ತವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.