ನನ್ನನ್ನು ನಂಬಿ ಹುಲ್ಲಿನಂತೆ ಬೇಗ ಬೇಗ ತಲೆಯ ಕೂದಲು ಬೆಳೆಯುತ್ತದೆ ಅಂತಹ ಅದ್ಭುತ ನೈಸರ್ಗಿಕ ಮನೆಮದ್ದು ಇದು ವಿಡಿಯೋ ನೋಡಿ!?

in News 2,233 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮ್ಮ ತಲೆಯ ಕೂದಲನ್ನು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಸೊಂಪಾಗಿ ಆರೋಗ್ಯಕರವಾಗಿ ಯಾವ ರೀತಿಯಾಗಿ ಬೆಳೆಸಬೇಕು ಎಂದು ಒಂದು ಅತ್ಯದ್ಭುತವಾದ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಮಿತ್ರರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ನೋಡಲು ಚೆನ್ನಾಗಿ ಕಾಣಬೇಕು ಎಂದರೆ ನಮ್ಮ ದೇಹದ ಆಕಾರದಿಂದ ಹಿಡಿದು ನಮ್ಮ ಮುಖದ ತ್ವಚೆಯಿಂದ ಹಿಡಿದು ಮತ್ತು ನಮ್ಮ ದೇಹದ ಹೈಟು ವೈಟು ನಾವು ಬೆಳ್ಳಗಿದ್ದವಾ ಅಥವಾ ಕಪ್ಪಗಿದ್ದವಾ ಎನ್ನುವುದು ಬಹಳ ಮುಖ್ಯವಲ್ಲ ನಮ್ಮ ದೇಹದ ಸೌಂದರ್ಯವನ್ನು ಪ್ರತಿಬಿಂಬಿಸುವ ಮುಖ್ಯ ಲಕ್ಷಣ ಎಂದರೆ ನಮ್ಮ ತಲೆಯಲ್ಲಿರುವ ಕೂದಲು ಮತ್ತು ನಮ್ಮ ತಲೆಯಲ್ಲಿ ಇರುವ ಕೂದಲುಗಳು ಯಾವಾಗಲೂ ಕಪ್ಪಾಗಿರಬೇಕು ಉದ್ದವಾಗಿ ದಟ್ಟವಾಗಿ.

ಆರೋಗ್ಯಕರವಾಗಿರಬೇಕು ಕಪ್ಪಾಗಿ ಬೆಳೆದಿರಬೇಕು ಆಗ ಮಾತ್ರ ನೀವು ನಾವು ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತೇವೇ ಉದಾರಣೆಗೆ ಸಾಮಾನ್ಯವಾಗಿ ಎಲ್ಲರೂ ಕಾಂತಿಯುತವಾಗಿ ಕೆಂಪಾಗಿ ಸುಂದರವಾಗಿ ಕಾಣಿಸುತ್ತಾರೆ ಆದರೆ ಅವರ ತಲೆಯಲ್ಲಿ ಕೂದಲುಗಳು ಇಲ್ಲ ಎಂದರೆ ಅವರು ನಿಜವಾಗಲೂ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ ಅವರನ್ನು ಮೊಟ್ಟೆ ತಲೆಯವನು ಬಾಂಡ್ಲಿ ತಲೆಯವನು ಅಥವಾ ಮೊಟ್ಟೆ ರಾಮ ಎಂದು ಈ ಸಮಾಜ ಕರೆಯುತ್ತದೆ ಮತ್ತು ಅವರ ತಲೆಯಲ್ಲಿ ಕೂದಲೂ ಇದ್ದರೂ ಕೂಡ ತಲೆಯಲ್ಲಿ ಬಿಳಿ ಕೂದಲು ಆಗಿದ್ದರೆ ಅವರು ಕೊಡಾ ಯಾವುದೇ ಕಾರಣಕ್ಕೂ ನೋಡಲು ಚೆನ್ನಾಗಿ ಕಾಣುವುದಿಲ್ಲ ಹಾಗಾಗಿ ನಮ್ಮ ದೇಹದ ಸೌಂದರ್ಯವನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುವುದು. ನಮ್ಮ ತಲೆಯಲ್ಲಿರುವ ಈ ಕಪ್ಪು ಕೂದಲು ಮಾತ್ರ ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಅತೀ ಕಡಿಮೆ ಅಂದ್ರೆ ಚಿಕ್ಕವಯಸ್ಸಿನಲ್ಲಿಯೇ ಅವರ ತಲೆಯಲ್ಲಿ ಬಿಳಿ ಕೂದಲು ಬರುತ್ತಿರುವುದನ್ನು ಕಂಡು ಮತ್ತು ಅವರ ತಲೆಕೂದಲು ಬೆಳೆಯುತ್ತಿಲ್ಲ ಎಂದು ಸಾಕಷ್ಟು ಆತಂಕಕ್ಕೀಡಾಗಿದ್ದಾರೆ ಮತ್ತು ಮಾನಸಿಕ ಒತ್ತಡಕ್ಕೆ ಇವತ್ತಿನ ಸಾಕಷ್ಟು ಜನರು ಒಳಗಾಗಿದ್ದಾರೆ ಮತ್ತು ಈ ಸಮಸ್ಯೆ ಬಗೆಹರಿಸಿಕೊಳ್ಳಲು ಅವರ ತಲೆಯ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಮೊರೆ ಹೋಗುತ್ತಿದ್ದಾರೆ ಇವತ್ತಿನ ಸಾಕಷ್ಟು ಜನರು ಇದು ತಾತ್ಕಾಲಿಕ ಪರಿಹಾರ ಅಷ್ಟೇ ಆದರೆ ನಿಮ್ಮ ತಲೆಯ ಕೂದಲು ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ.

ಮತ್ತು ನಿಮ್ಮ ತಲೆಯ ಕೂದಲು ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಬೆಳವಣಿಗೆಯಾಗಬೇಕು ಎಂದರೆ ಮತ್ತು ನಿಮ್ಮ ತಲೆ ಕೂದಲು ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಮನೆಮದ್ದನ್ನು ನೀವು ನಿಮ್ಮ ತಲೆಯ ಕೂದಲಿಗೆ ಹಚ್ಚಿದೆ ಆದಲ್ಲಿ ಖಂಡಿತವಾಗಲೂ ನಿಮ್ಮ ತಲೆಯಲ್ಲಿ ಕಪ್ಪು ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಈ ನೈಸರ್ಗಿಕವಾದ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ ಮೊದಲನೇದಾಗಿ ಒಂದು non-stick ಕಡಾಯಿಯನ್ನು ಗ್ಯಾಸಿನ ಇಡೀ ನಂತರ ಇದಕ್ಕೆ 1 ಕಪ್ಪಿನಷ್ಟು ಆಲಿವ್ ಆಯಿಲ್ ಹಾಕಿ ಬಿಸಿ ಮಾಡಲು ಪ್ರಾರಂಭಿಸಿ ನಂತರ ಈ ಎಣ್ಣೆಗೆ ಏಳರಿಂದ ಎಂಟು ಬೆಳ್ಳುಳ್ಳಿ ಎಸಳನ್ನು ಚೆನ್ನಾಗಿ ತುಂಡರಿಸಿ ಈ ಎಣ್ಣೆಯಲ್ಲಿ ಹಾಕಿ ಈ ಬೆಳ್ಳುಳ್ಳಿ ಎಸಳುಗಳು ಈ ಎಣ್ಣೆಯಲ್ಲಿ ಕಂದು. ಬಣ್ಣಕ್ಕೆ ಬರುವವರೆಗೆ ಬಿಸಿಮಾಡಿಕೊಳ್ಳಿ ನಂತರ ಈ ಎಣ್ಣೆಯನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಈ ಎಣ್ಣೆಯು ತಣ್ಣಗಾದ ಮೇಲೆ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಒಣಗಲು ಬಿಡಿ ವಾರದಲ್ಲಿ ಮೂರು ದಿನ ಈ ರೀತಿಯ ನೈಸರ್ಗಿಕವಾದ ಎಣ್ಣೆಯನ್ನು ತಯಾರಿಸಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.