ನಿಜ ನನ್ನ ನಂಬಿ ಈ ಎಲೆ ಬಳಸಿದ ಮೇಲೆ ಒಂದೇ ವಾರದಲ್ಲಿ ನನ್ನ ಕೂದಲು ಎಷ್ಟು ಬೆಳೆದಿದೆ ನೋಡಿ //hair growth//ಸೂಪರ್ ಮನೆಮದ್ದು ವಿಡಿಯೋ ನೋಡಿ!?

in News 523 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಾವು ಇವತ್ತು ನಿಮ್ಮ ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ನಿಮ್ಮ ಕೂದಲನ್ನು ದಟ್ಟವಾಗಿ ಮತ್ತು ಉದ್ದವಾಗಿ ಕಪ್ಪಾಗಿ ಹೇಗೆ ಬೆಳೆಸಿಕೊಳ್ಳಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಒಂದು ?% ಎಫೆಕ್ಟಿವ್ ವಾದ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಈ ಒಂದು ಪರಿಣಾಮಕಾರಿಯಾದ ನೈಸರ್ಗಿಕ ಮನೆಮದ್ದಿನ ಬಗ್ಗೆ ನಿಮಗೆ ತಿಳಿಸುವ ಮುನ್ನ. ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ನಿಮಗೆ ಅರ್ಥವಾಗುತ್ತದೆ ನಿಮ್ಮ ಕೇಶರಾಶಿಯನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಬೇಕು ಎಂದರೆ ಮೊದಲಿಗೆ.

ನೀವು ಹತ್ತರಿಂದ ಹನ್ನೆರಡು ಪೇರಳೆ ಹಣ್ಣಿನ ಎಲೆಗಳನ್ನು ಶುದ್ಧವಾಗಿ ತೊಳೆದು ಇಟ್ಟುಕೊಳ್ಳಿ ನಂತರ ಸ್ಟವ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಇದಕ್ಕೆ ಒಂದು ಗ್ಲಾಸ್ ನೀರನ್ನು ಹಾಕಿ ನಂತರ ಈ ನೀರು ಸ್ವಲ್ಪ ಬಿಸಿಯಾಗುತ್ತಿರುವ ಸಮಯದಲ್ಲಿ ಎರಡು ಚಮಚದಷ್ಟು ಮೆಂತೆಕಾಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ ನೀರು ಕುದಿಯುತ್ತಿರುವ ಸಮಯದಲ್ಲಿ ಪೇರಳೆ ಹಣ್ಣಿನ ಎಲೆಗಳನ್ನು ಹಾಕಿ ಪೇರಳೆ ಹಣ್ಣಿನ ಎಲೆಗಳನ್ನು ಹಾಕಿದ ಮೇಲೆ ಮತ್ತೆ ನೀರನ್ನು ಸ್ವಲ್ಪ ಸಮಯಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ ನಂತರ ಈ ನೀರನ್ನು ಇನ್ನೊಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ಈ ರೀತಿ ಸಿದ್ಧವಾದ ಈ ನೈಸರ್ಗಿಕವಾದ ಹೇರ್ ಟಾನಿಕ್ ಅನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಅಪ್ಲೈ.

ಮಾಡಿಕೊಳ್ಳಬೇಕು ಇದನ್ನು ಅಪ್ಲೈ ಮಾಡಿಕೊಂಡ ನಂತರ ಅರ್ಧಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಹಾಗೇ ಒಣಗಲು ಬಿಡಬೇಕು ಅರ್ಧ ಗಂಟೆ ಆದ ನಂತರ ನಿಮ್ಮ ತಲೆಯ ಕೂದಲನ್ನು ಯಾವುದಾದರೂ ಶಾಂಪೂವಿನಿಂದ ತೊಳೆದುಕೊಳ್ಳಿ ಮತ್ತು ಈ ಒಂದು ನೈಸರ್ಗಿಕ ಟಾನಿಕ್ ಅನ್ನು ವಾರದಲ್ಲಿ ಎರಡು ಬಾರಿ ತಯಾರಿಸಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಇರತಕ್ಕಂತ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ತಲೆ ಕೂದಲು ಆರೋಗ್ಯಕರ ರೀತಿಯಲ್ಲಿ ಬೆಳೆಯಲು ಶುರು ಮಾಡುತ್ತವೆ.

ಈ ಒಂದು ಮನೆಮದ್ದನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದು ಇಷ್ಟಪಡುವುದಾದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಈ ಒಂದು ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ತಲೆಯ ಕೂದಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ವಿಡಿಯೋ ನೋಡಿದ ನಂತರ ಈ ಒಂದು ವಿಧಾನದ ಬಗ್ಗೆ ತಿಳಿದುಕೊಂಡು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.