ಇದನ್ನು 2 ಸಲ ಹಚ್ಚಿ ತಲೆಯಿಂದ ಕಾಲಿನವರೆಗೂ ಕೂದಲು ಉದ್ದವಾಗಿ ಬೆಳೆಯುತ್ತದೆ ವಿಡಿಯೋ ನೋಡಿ!

in News 1,525 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಬದಲಾದ ಜೀವನ ಶೈಲಿಯಿಂದ ನಮ್ಮ ತಲೆ ಕೂದಲು ಆರೋಗ್ಯವನ್ನು ಕಳೆದುಕೊಳ್ಳುತ್ತಿದೆ ಹೀಗಾಗಿ ನಮ್ಮ ತಲೆ ಕೂದಲು ಪೌಷ್ಟಿಕಾಂಶಗಳ ಕೊರತೆಯಿಂದ ನಮ್ಮ ತಲೆಯಲ್ಲಿ ಕೂದಲು ಉದುರುವುದು ಮತ್ತು ನಮ್ಮ ತಲೆಯಲ್ಲಿ ಬಿಳಿ ಕೂದಲು ಆಗುವುದು ಮತ್ತು ನಮ್ಮ ತಲೆಕೂದಲು ಸರಿಯಾಗಿ ಬೆಳವಣಿಗೆ ಆಗದೇ ಇರುವುದು ಮತ್ತು ನಮ್ಮ ತಲೆಯಲ್ಲಿ ಅತಿಯಾದ ಡ್ಯಾಂಡ್ರಫ್ ಆಗುವುದು ಈ ರೀತಿಯ ಸಮಸ್ಯೆಗಳಿಂದ ನೀವು ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ನಾವು ಹೇಳುವ ಈ ಮನೆಮದ್ದನ್ನು ಬಳಸಿದರೆ. ಖಂಡಿತವಾಗಲೂ ಕೂದಲು ದಟ್ಟವಾಗಿ ಕಪ್ಪಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಅತ್ಯದ್ಭುತವಾದ ನೈಸರ್ಗಿಕ ಮನೆ ಮದ್ದು ಯಾವುದು ಎಂದು ಈಗ ನೋಡೋಣ ಬನ್ನಿ ಮೊದಲಿಗೆ ನೀವು ಒಂದು ಕಪ್ಪಿನಷ್ಟು ಮೆಂತೆಕಾಳನ್ನು ರಾತ್ರಿಯೆಲ್ಲ ನೆನೆಸಿಡಿ ನಂತರ ಬೆಳಗಿನ ಜಾವ ಈ ಮೆಂತೆಕಾಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಈ ಪೇಸ್ಟ್ ಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ದವಾದ ಪೇಸ್ಟನ್ನು ನಿಮ್ಮ ತಲೆಗೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೇ.

ಮೊದಲಿಗೆ ನೀವು ನಿಮ್ಮ ತಲೆ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡಿರಬೇಕು ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಇದನ್ನು ಅಪ್ಲೈ ಮಾಡಿಕೊಂಡ ನಂತರ ಒಂದು ಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಹಾಗೇ ಬಿಡಿ ಒಂದು ಗಂಟೆಗಳು ಆದ ನಂತರ ನಿಮ್ಮ ತಲೆಯ ಕೂದಲನ್ನು ಯಾವುದಾದರೂ ನೈಸರ್ಗಿಕವಾದ ಶಾಂಪೂವಿನಿಂದ ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಈ ರೀತಿಯ ಪೇಸ್ಟನ್ನು ಮಾಡಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡರೆ ನಿಮ್ಮ ತಲೆಯ ಕೂದಲು ಆರೋಗ್ಯಕರವಾಗಿ.

ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಬೆಳೆಯುತ್ತದೆ ಇದನ್ನು ಮಾಡುವ ವಿಧಾನವನ್ನು ದೃಶ್ಯಗಳ ಮುಖಾಂತರ ನೀವು ನೋಡಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.