ಡ್ಯಾಂಡ್ರಫ್ ಹೇರ್ ಫಾಲ್ ಬಿಳಿ ಕೂದಲು ವರಟು ಕೂದಲಿಗೆ ರಾಮಬಾಣ ಇದು ವಿಡಿಯೋ ನೋಡಿ!

in Uncategorized 1,062 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಇತ್ತೀಚಿಗೆ ನಮ್ಮ ಮಹಿಳೆಯರು ಮತ್ತು ಯುವತಿಯರು ಈ ರೀತಿಯ ಸಮಸ್ಯೆಗಳಿಂದ ಸಾಕಷ್ಟು ಕಿರಿಕಿರಿಯನ್ನೂ ಮುಜುಗರವನ್ನು ಅನುಭವಿಸುತ್ತಿದ್ದಾರೆ ಹೌದು ಅವರ ತಲೆಕೂದಲಿನಲ್ಲಿ ಸಾಕಷ್ಟು ರೀತಿಯ ಡ್ಯಾಂಡ್ರಫ್ ಹೇರ್ ಫಾಲ್ ಬಿಳಿ ಕೂದಲು ವರಟು ಕೂದಲು ಈ ಸಮಸ್ಯೆಯಿಂದ ಅವರು ತಮ್ಮ ಕೂದಲಿನ ಆರೈಕೆಯನ್ನು ಕೆಮಿಕಲ್ ಬರಿತವಾದಂತಹ ಶಾಂಪುಗಳಿಂದ ಮತ್ತು ಇತರೆ ಅಂದ್ರೆ ಮಾರ್ಕೆಟ್ ನಲ್ಲಿ ಸಿಗುವಂತಹ ಕ್ರಿಮಿಗಳಿಂದ ಹೋಗಲಾಡಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ ಆದರೂ ಕೂಡ ಈ ಸಮಸ್ಯೆಯಿಂದ ನಮ್ಮ ಮಹಿಳೆಯರು ಯಾವುದೇ ಪ್ರಯೋಜನವನ್ನು ಪಡೆದುಕೊಂಡಿರುವುದಿಲ್ಲ ಹಾಗಾಗಿ ನೀವು ಇನ್ನು ಮುಂದೆ ನೀವು ಚಿಂತಿಸುವ ಅಗತ್ಯವಿಲ್ಲ.

ನಿಮ್ಮ ಮನೆಯಲ್ಲಿ ಸಿಗುವಂತ ನೈಸರ್ಗಿಕ ಪದಾರ್ಥಗಳಿಂದ ನಿಮ್ಮ ತಲೆ ಕೂದಲಿನ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಈ ಪೇಸ್ಟನ್ನು ನಿಮ್ಮ ತಲೆಗೆ ಹಚ್ಚಿಕೊಂಡಿದ್ದ ಆದಲ್ಲಿ ನಿಮ್ಮ ತಲೆಯಲ್ಲಿರುವ ಡ್ಯಾಂಡ್ರಫ್ ಹೇರ್ ಫಾಲ್ ಬಿಳಿ ಕೂದಲು ಮತ್ತು ವರಟು ಕೂದಲನ್ನು ಹೋಗಲಾಡಿಸಿ ನಿಮ್ಮ ಕೂದಲನ್ನು ಕಪ್ಪಾಗಿ ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ನೀವು ಬೆಳೆಸಿಕೊಳ್ಳಬಹುದು ಹಾಗಾದರೆ ಆ ಮನೆಮದ್ದು ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ಈಗ ನೋಡೋಣ ಬನ್ನಿ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಕಪ್ಪಿನಷ್ಟು ಮೆಂತೆಕಾಳನ್ನು ರಾತ್ರಿ ಹಿಡಿ ನೆನೆಯಲು ಬಿಟ್ಟುಬಿಡಿ ಮತ್ತು ಬೆಳಗಿನ ಜಾವ ನೆನಿಸಿರುವ. ಈ ಮೆಂತೆಕಾಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಇದರಲ್ಲಿ ಇನ್ನು ಕೆಲವು ಪದಾರ್ಥಗಳನ್ನು ಸೇರಿಸಬೇಕು ಅವುಗಳು ಯಾವುದೆಂದರೆ ಹೌದು ಈ ಮಿಕ್ಸಿ ಜಾರಿನಲ್ಲಿ 5ಚಮಚದಷ್ಟು ಮೊಸರನ್ನು ಹಾಕಿ ನಂತರ ಇದಕ್ಕೆ 20 ರಿಂದ 30 ಕರಿಬೇವು ಎಲೆಗಳನ್ನು ಹಾಕಿ ನಂತರ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ ಮತ್ತು ಎರಡು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟ್ ಗೆ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಪೇಸ್ಟ್ ಅನ್ನು ನಿಮ್ಮ ತಲೆಯ ಕೂದಲಿನ ಬುಡ ಸಮೇತವಾಗಿ ಚೆನ್ನಾಗಿ ಹಚ್ಚಿಕೊಳ್ಳಿ ಇದನ್ನು ಹಚ್ಚಿಕೊಂಡು ಒಂದು ಗಂಟೆಗಳ ಕಾಲ ನಿಮ್ಮ ತಲೆಯ ಕೂದಲನ್ನು ಒಣಗಲು ಬಿಡಿ.

ನಂತರ ಯಾವುದಾದರೂ ಶಾಂಪೂವಿನಿಂದ ನಿಮ್ಮ ತಲೆ ಕೂದಲನ್ನು ತೊಳೆದುಕೊಳ್ಳಿ ವಾರದಲ್ಲಿ ಎರಡು ದಿನ ಈ ರೀತಿಯ ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಿ ನಿಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯಲ್ಲಿರುವ ಡ್ಯಾಂಡ್ರಫ್ ಮತ್ತು ಹೇರ್ ಫಾಲಿಂಗ್ ಮತ್ತು ನಿಮ್ಮ ವರಟು ಕೂದಲು ಮತ್ತು ನಿಮ್ಮ ಬಿಳಿ ಕೂದಲು ಮಾಯವಾಗಿ ನಿಮ್ಮ ತಲೆಯ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ಉದ್ದವಾಗಿ ದಟ್ಟವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.